ಕಾಲ್ತುಳಿತದ ಬಗ್ಗೆ ಧಿಡೀರ್ ಲೈವ್ ಬಂದ ವಿರಾಟ್ ಕೊಹ್ಲಿ ಶಾಕಿಂಗ್ ಹೇಳಿಕೆ!! ಕೊಹ್ಲಿ ಹೇಳಿದ್ದೇ ಬೇರೆ

ಸ್ನೇಹಿತರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸುಮಾರು 11 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಸದ್ಯ ಕಾಲ್ತುಳಿತದಿಂದ 11 ಮಂದಿ ಪ್ರಾಣವನ್ನು ಕಳೆದುಕೊಂಡಿರುವುದು ಈಗ ವಿರಾಟ್ ಕೊಹ್ಲಿ ಯವರ ಬೇಸರಕ್ಕೂ ಕೂಡ ಕಾರಣವಾಗಿದೆ ಇನ್ನು ಈ ವಿಷಯವನ್ನ ಕೇಳಿದ ವಿರಾಟ್ ಕೊಹ್ಲಿ ಅವರು ಭಾವುಕದ ಪೋಸ್ಟ್ ಒಂದನ್ನ ಕೂಡ ಶೇರ್ ಮಾಡಿದ್ದಾರೆ ನಮಸ್ಕಾರ ಮೈ ವಿರಾಟ್ ಕೊಹ್ಲಿ ಆಜ್ ಆಪ್ಸೆ ಮೇರಾ ರಿಕ್ವೆಸ್ಟ್ ಹೈ ಪ್ಲೀಸ್ ಪ್ಲೀಸ್ ಕಿಸಿಕೋ ಪ್ರಾಬ್ಲಮ್ ಹೋಗಿ ಕೈಸ ಮಹಸೂಸ್ ಹೋತ ಹೈ ಮುಜೆ ಮಾಲೂಮ್ ಹೈ
ಬೆಂಗಳೂರಿನ ಈ ಘಟನೆಗೆ ಸಂಬಂಧಪಟ್ಟಂತೆ ಬಾವುಕದ ಪೋಸ್ಟ್ ಒಂದನ್ನ ಶೇರ್ ಮಾಡಿರುವ ವಿರಾಟ್ ಕೊಹ್ಲಿ ಅವರು ಈಗ ನನ್ನಿಂದ ಏನು ಹೇಳಲು ಸಾಧ್ಯವಿಲ್ಲ. ಮಾತು ಕಮ್ಮಿ. ಸಂಪೂರ್ಣವಾಗಿ ಹೃದಯ ವಿದ್ರಾವಕವಾಗಿದೆ" ಎಂದು ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದು, ಘಟನೆಯ ಕುರಿತು ಆರ್‌ಸಿಬಿಯ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ನನಗೆ ನಿಜವಾಗಲೂ ತುಂಬಾ ನೋವಾಗಿದೆ ಅಂತ ಬೇಸರವನ್ನ ಹೊರಹಾಕಿದ್ದಾರೆ ನಮ್ಮನ್ನು ನೋಡಲು ಬಂದ 11 ಮಂದಿ ಪ್ರಾಣವನ್ನ ಕಳೆದುಕೊಂಡಿರುವುದು ಈಗ ವಿರಾಟ್ ಕೊಹಲಿ ಯವರ ನೋವಿಗೆ ಕಾರಣವಾಗಿದೆ ಇನ್ನು ಬಾವುಕದ ಪೋಸ್ಟ್ ಒಂದನ್ನ ಶೇರ್ ಮಾಡಿರುವ ವಿರಾಟ್ ಕೊಹಲಿ ಯವರು ಇದು ನನ್ನ ಜೀವನದಲ್ಲಿ ಮರೆಯಲಾಗದ ನೋವು ಅಂತ ಹೇಳಿಕೊಂಡಿದ್ದಾರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದ ಈ ಘಟನೆ ದೇಶದ ಕ್ರಿಕೆಟ್ ಪ್ರಿಯರ ಬೇಸರಕ್ಕೆ ಕಾರಣವಾಗಿದೆ ನಿಮ್ಮ ಪ್ರಕಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದ ಕಾಲ್ತುಳಿತಕ್ಕೆ ನೇರವಾದ ಕಾರಣ ಯಾರು ಅನ್ನುದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಆರ್‌ಸಿಬಿ ಗೆದ್ದ ಟ್ರೋಫಿಯನ್ನು ಪಡೆದ ಬಿಸಿಸಿಐ!! ಏನಿದು ಹೊಸ ಸಂಕಷ್ಟ? ಅಸಲಿ ಸತ್ಯ ಎಲ್ಲಿದೆ ನೋಡಿ