ಅನುಶ್ರೀ ಮದುವೆ ಕ್ಯಾನ್ಸಲ್ ಆಗಲು ಈ ಖ್ಯಾತ ನಟ ಕಾರಣ ?

ಅನುಶ್ರೀ ಮದುವೆ ಕ್ಯಾನ್ಸಲ್ ಆಗಲು ಈ ಖ್ಯಾತ ನಟ ಕಾರಣ ?

ಆಂಕರ್ ಅನುಶ್ರೀ ಅವರ ಮದುವೆ ಸೆಟ್ ಆಗಿದೆ ಅನ್ನುವಂತ ಸುದ್ದಿ ಕಳೆದ ತಿಂಗಳು ಸಿಕ್ಕ ಬಟ್ಟೆ ಸದ್ದು ಮಾಡಿತ್ತು ಎಲ್ಲ ಅಂದುಕೊಂಡಂತೆನೇ ಆಗಿದ್ರೆ ಆಂಕರ್ ಅನುಶ್ರೀ ಅವರ ಎಂಗೇಜ್ಮೆಂಟ್ ಕಳೆದ ಭಾನುವಾರವೇ ಆಗಬೇಕಾಗಿತ್ತು ಹಾಗೇನೇ ಇದೆ ಆಗಸ್ಟ್ 28 ಕ್ಕೆ ಅದ್ದೂರಿಯಾಗಿ ಅವರು ಮದುವೆನು ಕೂಡ ಆಗಬೇಕಾಗಿತ್ತು ಆದರೆ ಅದು ಯಾರು ಕಣ್ಣು ಬಿತ್ತೋ  ಅಥವಾ ಚರ್ಚೆಯಿಂದಲೇ ಬೇಸತ್ತರೋ ಅದು ಗೊತ್ತಿಲ್ಲ ಇದಕ್ಕೆ ಇದ್ದ ಹಾಗೆ ಆಗಸ್ಟ್ 28 ಕ್ಕೆ ನಡಿಬೇಕಾಗಿದ್ದಂತಹ ಮದುವೆ ಕ್ಯಾನ್ಸಲ್ ಆಗಿದೆ ಅನ್ನುವಂತ ಸುದ್ದಿ ಇದೀಗ ಅವರ ಅಭಿಮಾನಿಗಳಿಗೆ ಳಿಗೆ ಆಘಾತ ತರಿಸಿದೆ.

 . ಅಷ್ಟಕ್ಕೂ ಮದುವೆ ನಿಲ್ಲುದಕ್ಕೆ ಕಾರಣ ಏನು ಅನ್ನೋದು ಅನೇಕರ ಪ್ರಶ್ನೆ. ಕಾರಣ ಮಾತ್ರ ತುಂಬಾನೇ ಇದೆ.  ಅದರಲ್ಲಿ ಪ್ರಮುಖವಾದಂತಹ ಕಾರಣ ಒಬ್ಬರು ಅನ್ನೋದು ಈಗ ವೈರಲ್ ಆಗ್ತಾ ಇದೆ. ಅಷ್ಟಕ್ಕೂ ಆಗಿದ್ದು ಏನು? ಅನುಶ್ರೀ ಇದ್ದಕ್ಕಿದ್ದ ಹಾಗೆ ಈ ನಿರ್ಧಾರವನ್ನ ತೆಗೆದುಕೊಂಡಿದ್ದಾದರೂ ಯಾಕೆ ಈಗ ಆ ಹುಡುಗನ ಕಥೆ ಏನು ಇದೆಲ್ಲವನ್ನ  ಹೇಳ್ತಾ ಹೋಗ್ತೀವಿ  

 ನಿನಗಿರುವಂತಹ ಎಲ್ಲಾ ಸ್ನೇಹಿತರು ಹಿಂದೂಗಳೇ ನೀನು ಹೋಗಿ ಹೋಗಿ ಮುಸ್ಲಿಂ ಧರ್ಮದ ಹುಡುಗನನ್ನ ಮದುವೆಯಾಗಿ ನಮ್ಮ ಮಾನ ಮರ್ಯಾದೆ ಯಾಕೆ ತೆಗಿತೀಯ ಅಂತ ಅನೇಕರು ಪ್ರಶ್ನೆ ಪ್ರಶ್ನೆ ಮಾಡಿದ್ರಂತೆ ಮತ್ತು ಟ್ರೋಲು ಮಾಡಿದ್ರಂತೆ ಇದೆಲ್ಲದರಿಂದ ಬೇಸರಕ್ಕೆ ಒಳಗಾಗಿದ್ದಂತ ಅನುಶ್ರೀ ಅವರಿಗೆ ಧೈರ್ಯ ಹೇಳಿದ್ದು ಅಥವಾ ಕೂತು ಮಾತಾಡಿದ್ದು ರಾಜ್ ಬಿ ಶೆಟ್ಟಿ ಅನ್ನೋದನ್ನ ಹೇಳಲಾಗ್ತಾ ಇದೆ . ಆದರೆ  ರಾಜ್ ಬಿ ಶೆಟ್ಟಿ  ಅವರು ಅನುಶ್ರೀಗೆ ಹೇಳಿದ್ದು ಒಂದೇ ಮಾತಂತೆ. ನೋಡು ನಾವೆಲ್ಲರೂನು ಕೂಡ ಉತ್ತಮವಾದಂತಹ ಸ್ನೇಹಿತರು. ನಮಗೆ ನಮ್ಮದೇ ಆದಂತ ಒಂದು ಚೌಕಟ್ಟು ಇದೆ. ಹಿಂದೂ ಧರ್ಮದಲ್ಲಿ ಹುಟ್ಟಿರುವಂತ ನಾವು ಮಂಗಳೂರಿನವರಾದ ನಾವು ಆ ಧರ್ಮಕ್ಕೆ ಹೆಸರನ್ನು ತಂದು ಕೊಡುವುದರ ಜೊತೆಗೆ ಆ ಧರ್ಮಕ್ಕಾಗಿ ನಾವು ಇಲ್ಲಿವರೆಗೂ ಕೆಲಸವನ್ನ ಮಾಡಿಕೊಂಡು ಬಂದಿದ್ದೀವಿ.

  ನನ್ನ ಜೊತೆಗೆ ಅಥವಾ ನಮ್ಮ ಜೊತೆಗೆ ಇರುವ ನೀವು ಕೂಡ ಅದರ ಬಗ್ಗೆ ಯೋಚಿಸಿ ಮದುವೆ ಅನ್ನುವುದು ವೈಯಕ್ತಿಕ ವಿಚಾರ ಆದರೆ ಅದು ನಿಮಗೆ ಬಿಟ್ಟಿದ್ದು ಆದರೆ ಎಲ್ಲವನ್ನ ಕೂಡ ಯೋಚನೆ ಮಾಡಬೇಕಾಗುತ್ತೆ ಅನ್ನುವಂತ ಧೈರ್ಯವನ್ನ ಬುದ್ಧಿ ಮಾತನ್ನ ಕೂಡ ಹೇಳಿದ್ದಾರಂತೆ ನಿಮಗೆ ಯಾರು ಇಷ್ಟಾನೋ ಅವರನ್ನು ಮದುವೆ ಆಗೋದು ಅದು ನಿಮ್ಮ ವೈಯಕ್ತಿಕ ಜೀವನ ಪ್ರೀತಿಯೇ ಬೇರೆ ಧರ್ಮವೇ ಬೇರೆ ನನ್ನ ಪ್ರಕಾರ ಪ್ರೀತಿಯೇ ಒಂದು ಧರ್ಮ ಆದರೆ ನಮ್ಮನ್ನ ಬೇರೆ ರೀತಿಯಲ್ಲೇ ಜನ ನೋಡ್ತಾರೆ  ನಿನಗೇನು ಸರಿ ಅನಿಸುತ್ತೆ ನಿನ್ನ ಮನಸ್ಸಿಗೆ ಗೆ ಯಾವುದು ಸರಿ ಅನಿಸುತ್ತೆ ಅದನ್ನ ನೀನು ಮಾಡು ಅಂತ

ಹೇಳಿದ್ರಂತೆ. ಮದುವೆ ಮಾಡ್ಕೋ ಮದುವೆ ಮಾಡ್ಕೋಬೇಡ ಇದು ಯಾವುದನ್ನು ಹೇಳ್ದೇನೆ. ಕೇವಲ ಕಿವಿ ಮಾತನ್ನ ಮಾತ್ರ ರಾಜ್ ಬಿ ಶೆಟ್ಟಿ ಅವರು ಹೇಳಿದ್ದಾರೆ ಅಂತ ಹೇಳಲಾಗ್ತಾ ಇದೆ.  ಅನುಶ್ರೀ ಅವರಿಗೆ ಈ ತರ ಎಲ್ಲದರಿಂದಲೂ ಟ್ರೋಲ್ ಆಗೋದಕ್ಕಿಂತ ಹೆಚ್ಚಾಗಿ ನಾನು ಅಂತರವನ್ನ ಕಾಪಾಡಿಕೊಳ್ಳುವುದು ತುಂಬಾನೇ ಒಳ್ಳೆಯದು ಮದುವೆ ಆಗದೆ ಹಾಗೆ ಉಳಿಯೋದೇ ತುಂಬಾನೇ ಒಳ್ಳೆಯದು ಅಥವಾ ಆದ್ರೂನೂ ಕೂಡ ಈ ಟ್ರೋಲ್ ಗಳಿಗೆ ತಲೆ ಕೆಡಿಸಿಕೊಳ್ಳದೆ ಒಮ್ಮೆಲೆ ಮದುವೆ ಆಗೋದು ಸೂಕ್ತ ಅಂತ ನಿರ್ಧಾರಕ್ಕೆ ಬಂದಿದ್ದಾರಂತೆ ಆ ಕಾರಣಕ್ಕಾಗಿ ಮದುವೆ ಬಗ್ಗೆ ಎಲ್ಲೂ ಮಾತಾಡ್ತಾ ಇಲ್ವಂತೆ ಆದರೆ ಕ್ಯಾನ್ಸಲ್ೇ ಆಗಿದೆಯೋ ಅಥವಾ ಮುಂದಕ್ಕೆ ಹಾಕಿದ್ದಾರೋ ಯಾರಿಗೂ ಗೊತ್ತಿಲ್ದೇನೆ ಮದುವೆ ಆಗ್ತಾರೋ ಗೊತ್ತಿಲ್ಲ ಆದರೆ ಈ ತರದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಅಂತೂ ಆಗ್ತಾ ಇದೆ