ದರ್ಶನ್ ಕ್ಷಮೆ ಕೇಳಿದ್ರಿ ರೇಣುಕಾ ಸ್ವಾಮಿ ತಂದೆ ಕೇಸ್ ವಾಪಾಸ್ ತಗೋಳ್ತಾರಾ ?ಇಲ್ಲಿದೆ ಅಸಲಿ ಸತ್ಯ !!

ದರ್ಶನ್ ಕ್ಷಮಿ ಕೇಳಿದ್ರೆ ಒಪ್ಪಿಕೊಳ್ತಾರ ರೇಣುಕ ಸ್ವಾಮಿ ಕುಟುಂಬ ಹೇಳಿದ್ದಾದರೂ ಏನು? ಚಿತ್ರದುರ್ಗದ ರೇಣುಕ ಸ್ವಾಮಿ ಪ್ರಕರಣದಲ್ಲಿ ದರ್ಶನ್ ಸೇರಿ ಏಳು ಆರೋಪಿಗಳು ಮತ್ತೆ ಜೈಲು ಸೇರಿದ್ದಾರೆ. ಒಂದು ಕಡೆ ಮಾಡಿದ ತಪ್ಪಿಗೆ ಆರೋಪಿಗಳು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ ಇನ್ನೊಂದು ಕಡೆ ಮಗನನ್ನ ಕಳೆದುಕೊಂಡು ಪ್ರತಿನಿತ್ಯ ಕುಟುಂಬ ನೋವಿನಲ್ಲಿ ದಿನ ದೂಡುತ್ತಿದೆ ತಮ್ಮ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕೆಂದು ರೇಣುಕ ಸ್ವಾಮಿ ಕುಟುಂಬಸ್ಥರು ಮೊದಲಿನಿಂದ ಹೇಳುತ್ತಲೇ ಬಂದಿದೆ ಮಾಡಿದ ತಪ್ಪಿನ ಅರಿವಾಗಿ ಮುಂದಿನ ದಿನಗಳಲ್ಲಿ ದರ್ಶನ್ ಆಗಲಿ ಅಥವಾ ಅವರ ಕುಟುಂಬಸ್ಥರು ಬಂದು ಕ್ಷಮೆ ಕೇಳಿದರೆ ಅದನ್ನ ಒಪ್ಪಿಕೊಳ್ಳುತಾರ ಅನ್ನುವ ಪ್ರಶ್ನೆಗೆ ಸದ್ಯ ರೇಣುಕ ಸ್ವಾಮಿ ಅವರ ತಂದೆ ಉತ್ತರವನ್ನ ನೀಡಿದ್ದಾರೆ
ಸದ್ಯ ಸಂದರ್ಶನದಲ್ಲಿ ರೇಣುಕ ಸ್ವಾಮಿ ಪೋಷಕರು ಈ ಬಗ್ಗೆ ಮಾತನಾಡಿದ್ದಾರೆ ನಾನು ಯಾರನ್ನ ದೋಷಣೆ ಮಾಡುವ ವ್ಯಕ್ತಿ ಅಲ್ಲ ತಪ್ಪು ಯಾರೇ ಮಾಡಿದ್ರು ಅದಕ್ಕವರು ಪಶ್ಚಾತಾಪ ಪಟ್ಟುಕೊಳ್ಳಲೇಬೇಕು ಅವರಿಗೆ ತಪ್ಪು ಅನ್ನುವ ಮನವರಿಕೆ ಬರಬೇಕು ಅವರಿಗೆ ಏನಾಗುತ್ತದೋ ಇಲ್ವೋ ಗೊತ್ತಿಲ್ಲ ಆದರೆ ತಪ್ಪು ಮಾಡಿದವರಿಗೆ ಶಿಕ್ಷೆ
ಆಗಬೇಕು ಯಾರು ತಪ್ಪು ಮಾಡಿದ್ದಾರೆ ಎನ್ನುವುದನ್ನ ಕೋರ್ಟ್ ತೀರ್ಮಾನ ಮಾಡಬೇಕು ನಾನೇನು ಹೇಳಲ್ಲ ತಪ್ಪಿತಸ್ತರಿಗೆ ಶಿಕ್ಷೆ ಆದರೆ ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವುದು ನನ್ನ ಭಾವನೆ ಎಂದು ಸದ್ಯ ರೇಣುಕ ಸ್ವಾಮಿ ತಂದೆ ಹೇಳಿಕೊಂಡಿದ್ದಾರೆ ಮುಂದೆ ಇಂತಹ ಅಪರಾಧವನ್ನ ಯಾರು ಮಾಡಬಾರದು ಇದು ಎಲ್ಲರಿಗೂ ಪಾಠವಾಗಬೇಕು ಇದು ಯಾರಿಗೂ ಮುಂದೆ ಆಗಬಾರದು ಇದೇ ನನ್ನ ಆಶಯ ಮನುಷ್ಯನಲ್ಲಿ ಮನುಷ್ಯತ್ವ ಇರಬೇಕು ಮನುಷ್ಯನ ಸ್ವಭಾವದಲ್ಲಿ ತಪ್ಪಿರುತ್ತದೆ ಆ ತಪ್ಪಿಗೆ ಯಾವ ರೀತಿ ಶಿಕ್ಷೆ ಇರುತ್ತದೋ ಹಾಗೆ ನೀಡಬೇಕು ತಪ್ಪು ಎಲ್ಲರೂ ಮಾಡುತ್ತಾರೆ
ಎಲ್ಲಾ ತಪ್ಪಿಗೂ ಕೊಲೆಯೇ ಅಸ್ತ್ರವಲ್ಲ ಪರಿಹಾರವಲ್ಲ ಅದಕ್ಕೆ ಬೇರೆ ರೀತಿ ಮಾರ್ಗಗಳಿವೆ ಎಂದು ಹೇಳುತ್ತಾ ಪೋಷಕರು ಭಾವುಕರಾಗಿದ್ದಾರೆ ಅವರು ಯಾಕೆ ಹಾಗೆ ಮಾಡಿದ್ರು ಅಂತ ಗೊತ್ತಿಲ್ಲ ಅಷ್ಟು ದೊಡ್ಡ ನಟರು ಅವರು ಸಿನಿಮಾದ ಮೂಲಕ ದೇಶಕ್ಕೆ ಸಮಾಜಕ್ಕೆ ನೀತಿಪಾಠ ಹೇಳಬೇಕು ಪಾಠ ಹೇಳುವವರೇ ಈ ರೀತಿ ಮಾಡಿದ್ದಾರೆ ಅಂದ್ರೆ ನನಗೆ ತುಂಬಾ ನೋವಾಗುತ್ತದೆ ಅಂತ ಸದ್ಯ ರೇಣುಕ ಸ್ವಾಮಿ ತಂದೆ ಹೇಳಿಕೊಂಡಿದ್ದಾರೆ