ಬಿಗ್ಗ್ ಬಾಸ್ 11 ಹನುಮಂತ ತಾಯಿ ಆಸೆಯಂತೆ ಮದ್ವೆ ಆಗಲಿರುವ ಹುಡುಗಿ ಯಾರು ?

ಬಿಗ್ಗ್ ಬಾಸ್ 11 ಹನುಮಂತ ತಾಯಿ ಆಸೆಯಂತೆ ಮದ್ವೆ ಆಗಲಿರುವ ಹುಡುಗಿ ಯಾರು ?

ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಹನುಮಂತ ಯಾವಾಗ ಬಿಗ್ ಬಾಸ್ ವಿನ್ ಆದ್ರೂ ಅವಾಗಿನಿಂದ ಹನುಮಂತನ ಮದುವೆಯ ಚರ್ಚೆಗಳು ಮಾಧ್ಯಮಗಳಲ್ಲಿ ಕೇಳಿ ಬರ್ತಿದೆ ಅದರಲ್ಲೂ ಹನುಮಂತ ಜೀ ಕನ್ನಡ ಚಾನೆಲ್ನ ಭರ್ಜರಿ ಬ್ಯಾಚುಲರ್ಸ್ ಅನ್ನುವ ರಿಯಾಲಿಟಿ ಶೋ ಒಂದರಲ್ಲಿ ಹುಡುಗಿಯೊಬ್ಬಳನ್ನು ಪ್ರಪೋಸ್ ಮಾಡಿದ್ದು ಇದೇ ವರ್ಷ ಜೂನ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನ್ನುವ ಸುದ್ದಿಗಳು ಕೇಳಿ ಬರ್ತಿದೆ ಆದರೆ ವೀಕ್ಷಕರೇ ಇದೆಲ್ಲ ಫೇಕ್ ನ್ಯೂಸ್ ಆಗಿದ್ದು ಅಸಲಿಯತ್ತು ಬೇರೆನೇ ಇದೆ ಅಷ್ಟಕ್ಕೂ ಹನುಮಂತ ಮದುವೆ ಆಗ್ತಿರೋ ಹುಡುಗಿ ಯಾರು ಅನ್ನುವ 100% ಪಕ್ಕಾ ಮಾಹಿತಿಯನ್ನ.

ನಾವು ನೋಡೋಣ ಅದಕ್ಕಿಂತ ಮುಂಚೆ ಯಾರಿಗೆಲ್ಲ ಹನುಮಂತ ಈ  ಸಲದ ಬಿಗ್ ಬಾಸ್ ವಿನ್ ಆಗಿದ್ದು ಖುಷಿಯಾಯಿತು ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು ಈ ಸಲದ ಬಿಗ್ ಬಾಸ್ ನಲ್ಲಿ ನಿಮ್ಮ ಫೇವರೆಟ್ ಕಂಟೆಸ್ಟೆಂಟ್ ಯಾರು ಅನ್ನೋದನ್ನ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಭರ್ಜರಿ ಬ್ಯಾಚುಲರ್ಸ್ ಅನ್ನುವ ಜೀ ಕನ್ನಡದ ರಿಯಾಲಿಟಿ ಶೋ ನಲ್ಲಿ ಹನುಮಂತ ಆಸಿಯಾ ಬೇಗಂ ಅನ್ನುವ ಹುಡುಗಿಯನ್ನ ಪ್ರಪೋಸ್ ಮಾಡಿದ್ದ ಆದರೆ ಅದೊಂದು ಸ್ಕ್ರಿಪ್ಟೆಡ್ ಸೀನ್ ಆಗಿದ್ದು ಆ ಒಂದು ಶೋನ ಆಯೋಜಕರು ಸ್ಕ್ರಿಪ್ಟ್ ಕೊಟ್ಟಂತೆ ಆ ಹುಡುಗಿಯನ್ನ ಪ್ರಪೋಸ್ ಮಾಡಿದ್ದ .

ಆದರೆ ನಿಜವಾಗ್ಲೂ ಹನುಮಂತ ನಟಿ ಆಸಿಯಾ ಬೇಗಂ ಅವರನ್ನ ಮದುವೆ ಆಗ್ತಿಲ್ಲ ಹಾಗಾದ್ರೆ ವೀಕ್ಷಕರೇ ಹನುಮಂತ ಮದುವೆಯಾಗಲಿರುವ ಹುಡುಗಿ ಯಾರು ಅನ್ನುವ ಕ್ಯೂರಿಯಾಸಿಟಿ ನಿಮಗೆ ಕೂಡ ಇದೆ ಅಂದ್ರೆ ಅದಕ್ಕೆ ಉತ್ತರ ಹನುಮಂತನ ಅತ್ತೆ ಮಗಳು ಹೌದು ವೀಕ್ಷಕರೇ ಬಿಗ್ ಬಾಸ್ ಗೆ ಕೂಡ ಬಂದಿದ್ದ ಹನುಮಂತನ ಅತ್ತೆ ಮಗಳನ್ನ ಹನುಮಂತ ಮದುವೆಯಾಗಲಿದ್ದಾರೆ ಅನ್ನೋದು ಒಂದಿಷ್ಟು ಮಾಹಿತಿಗಳು ಕೇಳಿ ಬರ್ತಿದ್ದು ಇದಕ್ಕೆ ಕುದ್ದಾಗಿ ಹನುಮಂತ ಕೂಡ ಅತ್ತೆ ಮಗಳ ವಿಚಾರ ಎತ್ತಿದಾಗ ನಾಚಿಕೊಂಡು ಯಾವುದೇ ರೀತಿಯ ಉತ್ತರವನ್ನು ನೀಡದೆ ಫ್ಯಾನ್ಸ್ ಗಳಿಗೆ ಮತ್ತಷ್ಟು ಸಂಶಯವನ್ನು ಉಂಟುಮಾಡಿದ್ದಾರೆ ಆದರೆ ಇನ್ನು ಕೂಡ ಹನುಮಂತ ಅಫಿಷಿಯಲ್ ಆಗಿ ತಾನು ಯಾರನ್ನ ಮದುವೆ ಆಗ್ತಿದ್ದಾನೆ ಅನ್ನೋದನ್ನ ಸ್ಪಷ್ಟನೆ ನೀಡಿಲ್ಲ. 

ವರದಿಯ ಪ್ರಕಾರ ಕನ್ನಡ KET24 ನಲ್ಲಿ ಈ ಮಾಹಿತಿ ಕಂಡುಬಂದಿದೆ.