ಅಕುಲ್ ಬಾಲಾಜಿ ಕಣ್ಮರೆ ಆಗಿದ್ಯಾಕೆ? ಪತ್ನಿ ಏನ್ ಮಾಡ್ತಿದ್ದಾರೆ ಗೊತ್ತಾ ?

ಅಕುಲ್ ಬಾಲಾಜಿ ಕನ್ನಡದ ಪ್ರಮುಖ ನಿರೂಪಕ ಆಗಿದ್ದು, ಹಲವು ರಿಯಾಲಿಟಿ ಶೋಗಳು ಮತ್ತು ಟಿವಿ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಅವರ ಮಾತಿನ ಚಾತುರ್ಯ, ಹಾಸ್ಯಭರಿತ ನಿರೂಪಣೆ, ಮತ್ತು ಕಾಮಿಡಿ ಪ್ರೇಕ್ಷಕರನ್ನು ಆಕರ್ಷಿಸುವ ಪ್ರಮುಖ ಅಂಶಗಳಾಗಿವೆ. ಪ್ಯಾಟೆ ಹುಡುಗಿರ್ ಹಳ್ಳಿ ಲೈಫ್ ಎಂಬ ರಿಯಾಲಿಟಿ ಶೋ ಅವರ ಕೆರಿಯರ್ಗೆ ತಿರುವು ನೀಡಿದ ಪ್ರಮುಖ ಕಾರ್ಯಕ್ರಮ.
ನೃತ್ಯ ಮತ್ತು ನಟನೆಯ ಪಯಣ
ಅಕುಲ್ ಬಾಲಾಜಿ ಮೂಲತಃ ಆಂಧ್ರಪ್ರದೇಶದ ರೈಲ್ವೆ ಕೋಡೂರಿನಲ್ಲಿ ಜನಿಸಿದರೂ, ತಮ್ಮ ನೃತ್ಯ ಮತ್ತು ನಟನೆಯ ಕನಸುಗಳನ್ನು ನನಸು ಮಾಡಲು ಬೆಂಗಳೂರು ಬಂದರು. ಅವರು ಭರತನಾಟ್ಯ, ಕಥಕ್, ಮತ್ತು ಕಾಂಟೆಂಪರರಿ ಡ್ಯಾನ್ಸ್ ಕಲಿತಿದ್ದು, ನಟನೆಯಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿದರು. ಗುಪ್ತಗಾಮಿನಿ, ಯಾವ ಜನ್ಮದ ಮೈತ್ರಿ, ಮತ್ತು ಜೋಳಗಂಟಿಯರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ನಿರೂಪಣೆಯಲ್ಲಿ ಸುದೀರ್ಘ ಯಶಸ್ಸು
ಅಕುಲ್ ಬಾಲಾಜಿ 30ಕ್ಕೂ ಹೆಚ್ಚು ಟಿವಿ ಶೋಗಳನ್ನು ನಿರೂಪಿಸಿದ್ದು, ಕನ್ನಡದ ಖ್ಯಾತ ನಿರೂಪಕರಲ್ಲಿ ಒಬ್ಬರಾಗಿದ್ದಾರೆ. ಪ್ಯಾಟೆ ಮಂದಿ ಕಾಡಿಗೆ ಬಂದರು, ಕಿಕ್, ಮತ್ತು ಡ್ಯಾನ್ಸಿಂಗ್ ಸ್ಟಾರ್ ಮುಂತಾದ ಶೋಗಳು ಅವರ ನಿರೂಪಣಾ ಶಕ್ತಿಯನ್ನು ತೋರಿಸಿದವು. ಅವರ ಹಾಸ್ಯಭರಿತ ನಿರೂಪಣೆ ಮತ್ತು ಕಾಮಿಡಿ ಪ್ರೇಕ್ಷಕರನ್ನು ಆಕರ್ಷಿಸುವ ಪ್ರಮುಖ ಅಂಶಗಳಾಗಿವೆ.
ನಟನೆಯಲ್ಲಿನ ಸವಾಲುಗಳು
ನಿರೂಪಣೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡರೂ, ನಟನೆಯಲ್ಲಿ ಅಕುಲ್ ಬಾಲಾಜಿಗೆ ಅಷ್ಟು ಅವಕಾಶಗಳು ಸಿಗಲಿಲ್ಲ. ಮಿಲನ, ಆತ್ಮೀಯ, ಮತ್ತು ವಾಸ್ತವ ಸಿನಿಮಾಗಳಲ್ಲಿ ನಟಿಸಿದರೂ, ಅವರ ನಟನಾ ಪಯಣ ನಿರೀಕ್ಷಿತ ಮಟ್ಟಕ್ಕೆ ಹಾಗಲಿಲ್ಲ. ಇದರಿಂದಾಗಿ ಅವರು ನಿರೂಪಣೆಯತ್ತ ಹೆಚ್ಚು ಗಮನ ಹರಿಸಿದರು.
ಇತ್ತೀಚಿನ ಸ್ಥಿತಿ
ಆದರೆ ದಿನ ಹೋಗ್ತಾ ಇದ್ದಂತೆ ಅಕುಲ್ ಬಾಲಾಜಿಗೆ ಡಿಮ್ಯಾಂಡ್ ಕಮ್ಮಿ ಆಗ್ತಾ ಹೋಗ್ತಾ ಇದೆ ಬಿಡುವಿಲ್ಲದಷ್ಟು ಬಿಸಿ ಇದ್ದ ಅಕುಲ್ ಒಮ್ಮೆ ಕೈ ಖಾಲಿಯಾಗಿ ನಿಂತಿದ್ರು ಹೇಳಿಕೊಳ್ಳುವಂತ ಶೋಗಳು ಸಿಗತಾ ಇಲ್ಲ ಕೈಯಲ್ಲಿ ಆಫರ್ಗಳು ಇಲ್ಲ ಈ ಹೊತ್ತಲ್ಲಿ ಅಕುಲ್ ತುಂಬಾನೇ ದಪ್ಪವಾಗಿ ಆಗಿ ಹೋಗ್ತಾರೆ ವೇದಿಕೆ ಮೇಲೆ ಮೊದಲಿಗೆ ಇದ್ದಷ್ಟು ಲವಲವಿಕೆ ಕಮ್ಮಿಯಾಗಿತ್ತು ಇದು ಅಕುಲ್ ಬಾಲಾಜಿಯನ್ನ ಇನ್ನಿಲ್ಲದಂತೆ ಕಾಡಿತ್ತು ಅಕುಲ್ ಬಾಲಾಜಿಯನ್ನ ಹೊತ್ತು ಮೆರೆಸಿದವರೇ ಮೂಲೆಗುಂಪು ಮಾಡಿದ್ರು. ಏನೇ ಆಗಲಿ ಬಾಲಾಜಿ ಅವರು ಸಖತ್ ಪ್ರತಿಭೆಗಳು ಉಳ್ಳುವವರು ಪುನಃ ಅವರು ನಾವು ಹಾರೈಸುತ್ತೇವೆ.