ಡಾಲಿ ಮದುವೆ ಆಮಂತ್ರಣವನ್ನು ತಿರಸ್ಕರಿಸಿದ ದಾಸ ದರ್ಶನ್!! ಅಸಲಿ ಕಾರಣ ಇಲ್ಲಿದೆ !!

ಒಂದು ವಾರದಿಂದ ಎಲ್ಲಾ ಕಡೆ ಒಂದೇ ಕಾಂಟ್ರೋವರ್ಸಿ ಹರಿದಾಡುತ್ತಿದೆ ನೀವೆಲ್ಲರೂ ನೋಡಿ ಇರ್ತೀರಾ ಡಾಲಿ ಧನಂಜಯ್ ಹಾಗೂ ಡಿ ಬಾಸ್ ಅಭಿಮಾನಿಗಳ ನಡುವೆ ದೊಡ್ಡ ಗಲಾಟೆನೆ ನಡೆದು ಹೋಗಿದೆ ನಿಮ್ಮೆಲ್ಲರಿಗೂ ಗೊತ್ತಿರಬಹುದು ಫೆಬ್ರವರಿ 16 ರಂದು ದರ್ಶನ್ ಅವರ ಹುಟ್ಟುಹಬ್ಬ ಇದೆ ಅದೇ ದಿನದಂದು ಡಾಲಿ ಧನಂಜಯ್ ಅವರು ಮದುವೆ ಆಗ್ತಾ ಇದ್ದಾರೆ.
ಇದೇ ಕಾರಣಕ್ಕೆ ಎಲ್ಲಾ ನಟನಟಿಯರಿಗೂ ಕೂಡ ಡಾಲಿ ಧನಂಜಯ್ ಅವರು ಮದುವೆಯ ಆಮಂತ್ರಣ ಪತ್ರಿಕೆಯನ್ನ ನೀಡಿದ್ದರು ಹಾಗೂ ಅದರ ಫೋಟೋಸ್ ಗಳು ಕೂಡ ಕೂಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದ್ವು ಅದೆಲ್ಲದನ್ನು ನೋಡಿದ ಜನರು ಕೇಳಿದ್ದು ಒಂದೇ ಒಂದು ಪ್ರಶ್ನೆ ದರ್ಶನ್ ಅವರಿಗೆ ಡಾಲಿ ಧನಂಜಯ್ ಅವರು ಆಮಂತ್ರಣ ನೀಡಿಲ್ವಾ ಅಂತ ಅದಕ್ಕೆ ಉತ್ತರಿಸಿದ ಡಾಲಿ ಧನಂಜಯ್ ಅವರು ಅವರು ನನಗೆ ಸಿಕ್ಕಿಲ್ಲ ಎಂಬ ಮಾತನ್ನು ಹೇಳ್ಬಿಟ್ರು ಈ ಮಾತು ಎಲ್ಲಾ ಕಡೆ ದೊಡ್ಡ ಕಿಚ್ಚನ್ನೇ ಹಚ್ಚಿಬಿಡ್ತು.
ಇಂದು ಡಾಲಿ ಧನಂಜಯ್ ಅವರು ಅವರಿಗೆ ಆಮಂತ್ರಣ ಕೊಡೋಕೆ ಹೋಗಬೇಕು ಅಂತ ನಿರ್ಧಾರ ಮಾಡಿದ್ರು ಆದರೆ ಡಿ ಬಾಸ್ ದರ್ಶನ್ ಅವರು ಅವರ ಆಮಂತ್ರಣ ಪತ್ರಿಕೆಯನ್ನು ರಿಜೆಕ್ಟ್ ಮಾಡಿಬಿಟ್ಟಿದ್ದಾರೆ ಡಿ ಬಾಸ್ ಅವರ ಮುಂದೆ ಡಾಲಿ ಧನಂಜಯ್ ಅವರು ಸೈಲೆಂಟ್ ಆಗಿ ನಿಂತು ಬಿಟ್ಟಿದ್ರು ಡಿ ಬಾಸ್ ಅವರು ರಿಜೆಕ್ಟ್ ಮಾಡಲು ಕಾರಣ ಏನಪ್ಪಾ ಅಂತ ನೋಡ್ತಾ ಹೋದಾಗ ಡಾಲಿ ಧನಂಜಯ್ ಅವರು ದರ್ಶನ್ ಅವರ ಅರೆಸ್ಟ್ ಆದಾಗ ಅವರ ಬಗ್ಗೆ ಏನು ಮಾತಾಡಲೇ ಇಲ್ಲ ಈಗ ಸಿನಿಮಾ ಬಗ್ಗೆ ಮಾತಾಡೋಣ ಎಂಬ ಮಾತನ್ನು ಹೇಳಿಬಿಟ್ಟಿದ್ರು ಇದೇ ಕಾರಣಕ್ಕೆ ದರ್ಶನ್ ಅವರು ಅವರ ಮದುವೆಗೆ ಹೋಗಲು ಒಪ್ಪಲಿಲ್ಲ.
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ