ಈ ವಾರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ !! ನೋಡಿ ಸ್ವರ್ದಿಗಳು ಶಾಕ್ !

ಈ ವಾರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ !!  ನೋಡಿ ಸ್ವರ್ದಿಗಳು ಶಾಕ್ !

ಹಾಯ್ ಹಲೋ ವೀಕ್ಷಕರೇ ಬಿಗ್ ಬಾಸ್ ಸೀಸನ್ 12ರ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಒಂದು ದೊಡ್ಡ ಅಪ್ಡೇಟ್ ಬಂದಿದೆ ಮತ್ತು ಈ ವಾರ ಎಲಿಮಿನೇಷನ್ ಇರುತ್ತಾ ಇರಲ್ವಾ ಎಂದು ತಿಳಿಸಿಕೊಡುತ್ತೇನೆ 

 ವೀಕ್ಷಕರೇ ಇವತ್ತು ಬಂದಿರುವ ಮಾಹಿತಿ ಪ್ರಕಾರ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿಗಳು ಗುರುವಾರ ಅಥವಾ ಶುಕ್ರವಾರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಡಲಿದ್ದಾರೆ ಎಂದು ಮಾಹಿತಿ ಬಂದಿದೆ ಅದರಲ್ಲಿ ಒಬ್ಬರ ಹೆಸರು ಕನ್ಫರ್ಮ ಗಿ ಸೋಶಿಯಲ್ ಮೀಡಿಯಾದಲ್ಲಿ ಹರದಾಡಿದೆ ಅಂತ ಹೇಳಬಹುದು

ಮ್ಯಾಕ್ಸ್ ಉಗ್ರ ಮಂಜು ಒಂದು ವಾರಗಳ ಕಾಲ ಬಿಗ್ ಬಾಸ್ ಸೀಸನ್ 12ರ ಮನೆಗೆ ಹೋಗುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದ ಮೂಲಕ ಕನ್ಫರ್ಮ್ ಮಾಡಿದ್ದಾರೆ ಅವರ ಭಾವಿ ಪತ್ನಿ ಸಂಧ್ಯಾ ಖುಷಿ ಅವರು ಉಗ್ರ ಮಂಜು ಅವರ ಭಾವಿ ಪತ್ನಿಯಾದ ಸಂಧ್ಯಾ ಖುಷಿ ಅವರುಇಾಗ್ರಾಮ ಸ್ಟೋರಿಯಲ್ಲಿ ಮಿಸ್ ಯು ಫಾರ್ ಒನ್ ವೀಕ್ ಪ್ಲೇ ವೆಲ್ ಎಂದು ಸ್ಟೋರಿ ಹಾಕಿದ್ದಾರೆ ಅಂತ ಹೇಳಬಹುದು ಹಾಗಾಗಿ ಉಗ್ರಂ ಮಂಜು ಅವರು ಒಂದು ವಾರಗಳ ಕಾಲ ಬಿಗ್ ಬಾಸ್ ಸೀಸನ್ 12ರ ಮನೆಗೆ ಬರುವ ಸಂಭವ ಹೆಚ್ಚಾಗಿದೆ ಅಂತ ಅಂತಾನೆ ಹೇಳಬಹುದು ವೀಕ್ಷಕರೇ ಒಟ್ಟು ಈ ವಾರ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿಗಳಾಗಿ ಮನೆಗೆ ಎಂಟ್ರಿ ಕೊಡಲಿದ್ದಾರೆ ಅಂತ ಮಾಹಿತಿ ಬಂದಿದೆ ಅದರಲ್ಲಿ ಉಗ್ರ ಮಂಜು ಅವರು

ಬರುವುದು ಸಂಭವ ಹೆಚ್ಚಿದೆ ಮತ್ತು ಇನ್ನೊಬ್ಬರು ಯಾರು ಎಂದು ಮಾಹಿತಿ ಬಂದಿಲ್ಲ ಮಾಹಿತಿ ಬಂದಾಗ ನಾನು ನಿಮಗೆ ಖಂಡಿತವಾಗಿ ತಿಳಿಸಿಕೊಡುತ್ತೇನೆ ವೀಕ್ಷಕರೇ ಈ ವಾರ ನೋ ಎಲಿಮಿನೇಷನ್ ವೀಕ್ ಇರುವ ಚಾನ್ಸ್ ಹೈ ಇದೆ ಅಂತಾನೆ ಹೇಳಬಹುದು ವೀಕ್ಷಕರೇ ಇದಾಗಿತ್ತು ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಮಾಹಿತಿ ಉಗ್ರ ಮಂಜು ಅವರ ಜೊತೆ ಯಾರು ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಇನ್ನೊಬ್ಬರು ಬರೆಬೇಕು ಎಂದು ಕಾಮೆಂಟ್ ಮಾಡಿ