ದರ್ಶನ್ ಭವಿಷ್ಯದ ಬಗ್ಗೆ ಭಯಾನಕ ಭವಿಷ್ಯ ನುಡಿದ ಯಲ್ಲಮ್ಮ ಆರಾಧಕಿ, ಕೇಳಿ ಎಲ್ಲರೂ ಶಾಕ್?

ದರ್ಶನ್ ಭವಿಷ್ಯದ ಬಗ್ಗೆ ಭಯಾನಕ ಭವಿಷ್ಯ ನುಡಿದ ಯಲ್ಲಮ್ಮ ಆರಾಧಕಿ, ಕೇಳಿ ಎಲ್ಲರೂ ಶಾಕ್?

ನಟ ಡಿ ಬಾಸ್ ದರ್ಶನ್ ತಾನು ಜೈಲಿನಲ್ಲಿ ಕಷ್ಟ ಅನುಭವಿಸುತ್ತಿದ್ದರೂ ಕೂಡ ನಟ ವಿನೋದ್ರಾಜ್ ಆಶ್ರಮ ಸೇರಿ ಅದೆಷ್ಟು ಆಶ್ರಮಗಳಿಗೆ ತಮ್ಮ ಕೈಯಲ್ಲಾದಷ್ಟು ಸಹಾಯವನ್ನ ಮಾಡ್ತಿದ್ದು ನಟ ದರ್ಶನ್ ಅವರ ಬಗ್ಗೆ ಎಲ್ಲಮ್ಮ ತಾಯಿ ಆರಾಧಕಿ ಏನಂತ ಹೇಳಿದ್ದಾರೆ ಅನ್ನುವ ಆ ಒಂದು ವಿಡಿಯೋವನ್ನ ಇಲ್ಲಿ ನಾವು ನೋಡ್ಕೊಂಡು ಬರೋಣ ನೋಡಿ ನಮ್ಮ ದರ್ಶನ ನನ್ನ ಮಗ ಇವ ನೀವೇನಾದ್ರ ನಿಮಗೆ ಆಶ್ರಮಕ್ಕೆ ಕಲ್ಲು ಮರಳು ಕೆಬ್ಬನ ಎಲ್ಲ ಕೊಡಿಸಿದ್ದಾರಂತೆ ನಮಗೆ ಇದು ವಿಷಯನೇ ಗೊತ್ತಿರಲಿಲ್ಲ ಅವರ ಫ್ಯಾನ್ಸ್ ಹೇಳ್ತಿದ್ದಾರೆ ಅವನ ಒಳಗೊಳಗೆನೆ ಎಲ್ಲರಿಗೂ ಸಹಾಯ ಮಾಡ್ತಿದ್ದಾನೆ ಅವನು ಗೊತ್ತಾ ಇಲ್ಲ ಅನ್ನೋತರ ನಾಟಕ ಮಾಡ್ತಿದ್ದಾರೆ ತುಳಿತಾ ಇದ್ದಾರೆ ನನಗೆ ಗೊತ್ತಿದೆ ಅವರು ಯಾರ್ಯಾರು ಅಂತ ನಾನು ಮಾತ್ರ ಅವರನ್ನ ಎರಡು ಮೂರು ಕಟ್ತೀನಿ ನನಗೆ ಮುಲಾಜೆ ಇಲ್ಲ ಎಲ್ಲಮ್ಮ ಮದ ನಾಯಕಳೆ ಭಯ ಬಿಳಿ ಮಗ ನೀನು ಬಂದು ರಾಜಕೀಯ ನಿಂದರಬೇಕಾದರೆ ಹೊಸ ಪಕ್ಷ ಕಟ್ಟು ನೀ ಕರ್ನಾಟಕದ ಜನನ ಅಣ್ಣ ಹಾಕಬೇಕು ನೀನು ನಿನಗೆ ಕೋಟ್ಯಾಂತರ ಜನಕ್ಕೆ ಅಣ್ಣ ಹಾಕೋ ಶಕ್ತಿ ಇದೆ ಎದ್ದೇಳು ನೀನು ಜೈಲಲ್ಲಿ ಇದ್ರುನು ಸ್ಟಡಿ ಮಾಡು  ನೀನು ಜನ ಬರಬೇಕು ನೀನು ಪಾಲಿಟಿಕ್ಸ್ಗೆ ಬಂದು ಅವರ ನರ ತೆಗಿಬೇಕು ನೀನು ನೀನು ಬರ್ತೀಯಾ ಮಗನೇ   ( video credit : WOW Kannada )