ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್!! ಮೂರು ಲಕ್ಷ ಫ್ರೀಯಾಗಿ ಪಡೆಯುವುದು ಹೇಗೆ ನೋಡಿ!!

ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್!! ಮೂರು ಲಕ್ಷ ಫ್ರೀಯಾಗಿ ಪಡೆಯುವುದು ಹೇಗೆ ನೋಡಿ!!

ನಮಸ್ಕಾರ ಸ್ನೇಹಿತರೆ ನಿಮ್ಮ ಬಳಿಯ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸಾಕು ರಾಜ್ಯ ಸರ್ಕಾರದಿಂದ ಬಂಪರ್ ಸುದ್ದಿಯೊಂದು ಬಂದಿದೆ. ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಉಚಿತವಾಗಿ ಕಾರ್ ಪಡೆಯಬಹುದು. ಇನ್ನು ಈ ಕಾರ್ ಪಡೆಯೋದು ಹೇಗೆ ಈ ಕಾರ್ ಯಾರಿಗೆಲ್ಲ ಸಿಗಲಿದೆ ಕಾರ್ ನೀಡುತ್ತಿರೋ ಉದ್ದೇಶವಾದರೂ ಏನು ಎಲ್ಲಾ ವಿವರವನ್ನು  ತಿಳಿಸಿಕೊಡ್ತೀವಿ  ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇದೆಯಾ ಎಸ್ ಆರ್ ನೋ ಅಂತ ಈ ಕೂಡಲೇ ಕಮೆಂಟ್ ಮಾಡಿ ತಿಳಿಸಿ ಇಡೀ ಕರ್ನಾಟಕದ ಎಲ್ಲಾ ನಿರುದ್ಯೋಗ ಯುವಕ ಯುವತಿಯರಿಗೆ ಹಾಗೂ ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಡಿ ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ನಾಲ್ಕು ಚಕ್ರದ ವಾಹನ ಅಂದರೆ ಕಾರ್ ಅಥವಾ ಟ್ಯಾಕ್ಸಿ ಖರೀದಿಸಿಕೊಳ್ಳಲು ಸಹಾಯಧನವನ್ನ ಪಡೆದುಕೊಳ್ಳಲು ರಾಜ್ಯ ಸರ್ಕಾರದಿಂದ ಹೊಸ ಅರ್ಜಿಗಳನ್ನ ಕರೆಯಲಾಗಿದೆ ಅಂದರೆ 2025 ಮತ್ತು 26ನೇ ಸಾಲಿನ ಹೊಸ ಅರ್ಜಿಗಳನ್ನ ಆನ್ಲೈನ್

ಮುಖಾಂತರ ಸಲ್ಲಿಸಲು ಆಹ್ವಾನಿಸಲಾಗಿತ್ತು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಹೊಸ ಕಾರ್ ಪಡೆದುಕೊಳ್ಳಲು ಅಗತ್ಯ ತ್ಯ ದಾಖಲೆಗಳೊಂದಿಗೆ ಸಹಾಯ ಧನ ಸೌಲಭ್ಯಗಳನ್ನ ಪಡೆದುಕೊಳ್ಳಬಹುದಾಗಿದೆ ನಿರುದ್ಯೋಗಿ ಯುವಕ ಯುವತಿಯರು ಸಹ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸ್ವಾವಲಂಬಿ ಸಾರಥಿ ಯೋಜನೆಯ ಅಡಿಯಲ್ಲಿ ಟ್ಯಾಕ್ಸಿ ಅಥವಾ ಕಾರ್ ಪಡೆದುಕೊಂಡು ತಮ್ಮ ಉಪಜೀವನವನ್ನ ಆರಂಭಿಸಬಹುದಾಗಿದೆ ಸರ್ಕಾರದಿಂದ ಶೇಕಡ 50ರಷ್ಟು ಹಣವನ್ನ ಸರ್ಕಾರವೇ ನೀಡಲಿದ್ದು ಇನ್ನುಳಿದ ಹಣವು ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪಾವತಿಸಬೇಕು ಬನ್ನಿ 2025 ಮತ್ತು 26ನೇ ಸಾಲಿನ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಟ್ಯಾಕ್ಸಿ ಅಥವಾ ಕಾರ್ ಖರೀದಿಸಲು ಡಿ ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ವಿವಿಧ ನಿಗಮಗಳ ಮೂಲಕ ಅರ್ಜಿಗಳನ್ನ ಆಹ್ವಾನಿಸಲಾಗಿತ್ತು. ಯಾವೆಲ್ಲಾ ನಿಗಮಗಳ ಅಡಿಯಲ್ಲಿ ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಸರ್ಕಾರದಿಂದ ಟ್ಯಾಕ್ಸಿ ಅಥವಾ ಕಾರ್ ಪಡೆದುಕೊಳ್ಳಲು ಎಷ್ಟು ಸಹಾಯ ಧನವನ್ನ ನೀಡಲಾಗುತ್ತದೆ.

 ಅಗತ್ಯವಾಗಿ ಬೇಕಾಗಿರುವ ದಾಖಲೆಗಳು ಏನು? ಯಾರೆಲ್ಲ ಅರ್ಜಿಯನ್ನ ಸಲ್ಲಿಸಬಹುದು ಸರ್ಕಾರವು ನೀಡುವ ಹಣದಲ್ಲಿ ಎಷ್ಟು ಹಣ ಸಂಪೂರ್ಣ ಉಚಿತವಾಗಿ ಸರ್ಕಾರದಿಂದ ನೀಡಲಾಗುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. . ಇಷ್ಟಕ್ಕೂ ರಾಜ್ಯ ಸರ್ಕಾರದಿಂದ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸ್ವಾವಲಂಬಿ ಸಾರಥಿ ಯೋಜನೆಗಳ ಮೂಲಕ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗವನ್ನ ಆರಂಭಿಸಿಕೊಳ್ಳಲು ಮತ್ತು ಕಾರ್ ಖರೀದಿಸಿಕೊಳ್ಳಲು ಈ ಯೋಜನೆ ಜಾರಿಗೊಳಿಸಿರುವುದು ಹಿಂದುಳಿದ ವರ್ಗಗಳ ನಿರುದ್ಯೋಗಿ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಕಾರ್ ಖರೀದಿಸಲು ಬ್ಯಾಂಕಗಳು ಮಂಜೂರು ಮಾಡುವ ಘಟಕ ವೆಚ್ಚದ ಶೇಕಡ 50ರಷ್ಟು ಗರಿಷ್ಠ ರೂಪಾಯಿ ಅಥವಾ ಮೂರು ಲಕ್ಷ  ಸಹಾಯಧನವನ್ನ ನಿಗಮದಿಂದ ಬಿಡುಗಡೆ ಮಾಡಲಾಗುವುದು ಸೌಲಭ್ಯವನ್ನು ಪಡೆಯಲು ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ 1 2A 3A ಮತ್ತು 3ಬ ಗೆ ಸೇರಿದವರಾಗಿರಬೇಕು ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98ಸಾ ರೂಪಾಯಿಗಳು ಮತ್ತು ಪಟ್ಟಣ ಪ್ರದೇಶದವರಿಗೆ ಒಂದು ಲಕ್ಷ ಇಪ್ಪತ್ತು ಸಾವಿರ 

ರೂಪಾಯಿಗಳ ಒಳಗಿರಬೇಕು ಅರ್ಜಿದಾರರ ವಯಸ್ಸು 21ರಿಂದ 45 ವರ್ಷಗಳ ಮಿತಿಯಲ್ಲಿರ ಬೇಕು ಈ ಯೋಜನೆಯಲ್ಲಿ ಆರ್ಥಿಕ ಸಹಾಯಧನ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘುವಾಹನ ಚಾಲನ ಪರವಾನಿಧಿಯನ್ನು ಹೊಂದಿರಬೇಕು ಈ ಅರ್ಜಿಯು ಆನ್ಲೈನ್ ಮೂಲಕ ಆಹ್ವಾನಿಸಲಾಗಿದ್ದು ನಿಮ್ಮ ಊರಿನ ಗ್ರಾಮ ಒಂದು ಕೇಂದ್ರಗಳಲ್ಲಿ ಅಥವಾ ಯಾವುದೇ ಅಧಿಕೃತ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯ ಸಲ್ಲಿಸಬಹುದು ಇನ್ನು ಇದರ ಅಡಿ ಯಾವ ನಿಗಮಗಳು ಬರುತ್ತವೆ ಮತ್ತು ಅಗತ್ಯವಾದ ದಾಖಲೆಗಳು ಏನೆಂದರೆ ಡಿ ದೇವರಾಜು ಅರಸು ನಿಗಮ ಒಕ್ಕಲಿಗ ಅಭಿವೃದ್ಧಿ ನಿಗಮ ಕರ್ನಾಟಕ ಅಲೆಮಾರಿ ನಿಗಮ ಮಡಿವಾಳ ಮಾಚೆದೇವ ನಿಗಮ ವೀರಶೈವ ಲಿಂಗಾಯತ ನಿಗಮ ಮರಾಠ ನಿಗಮ ಉಪ್ಪಾರ ಅಭಿವೃದ್ಧಿ ನಿಗಮ ವಿಶ್ವಕರ್ಮ ಸಮುದಾಯ ನಿಗಮ ಸವಿತ ಸಮಾಜ ನಿಗಮ ಸ್ವಾವಲಂಬಿ ಸಾರಥಿ ಯೋಜನೆಗೆ ಬೇಕಾಗಿರೋ ದಾಖಲೆಗಳು ಜಾತಿ ಪ್ರಮಾಣಪತ್ರ ಡಿಎಲ್ ಒಂದು ಫೋಟೋ ಆದಾಯ ಪ್ರಮಾಣಪತ್ರ ಆಧಾರ್ ಕಾರ್ಡ್ನ ಒಂದು ಪ್ರತಿ ಹಾಗೂ ಬ್ಯಾಂಕ್ ಪಾಸ್ಬುಕ್ ಯೋಜನಾ ವರದಿ ಇನ್ನು ನಿಮ್ಮ ಸ್ನೇಹಿತರಿಗೆ ಅಗತ್ಯವಿದ್ದಲ್ಲಿ ದಯವಿಟ್ಟು ಅವರಿಗೆಲ್ಲ ಹೆಲ್ಪ್ ಆಗಲಿ  ತಪ್ಪದೆ ಎಲ್ಲರಿಗೂ ಶೇರ್ ಮಾಡಿ ಸ್ನೇಹಿತರೆ ಧನ್ಯವಾದಗಳು