ಇದೀಗ ಚಿನ್ನದ ಬೆಲೆ 10 ಗ್ರಾಂ ಗೆ 38000 ಸಾವಿರ, ಕೇಂದ್ರ ಸರ್ಕಾರ ಇಂದ ಹೊಸ ಘೋಷಣೆ!!
ಸ್ನೇಹಿತರೆ ನಮಸ್ಕಾರ. ಈಗ ನೀವು ಕೇವಲ ₹3800ಕ್ಕೆ ಒಂದು ಗ್ರಾಂ 9 ಕ್ಯಾರೆಟ್ ಚಿನ್ನವನ್ನು ಖರೀದಿಸಬಹುದಾಗಿದೆ. ಕಳೆದ ಎರಡು ವರ್ಷಗಳಲ್ಲಿ ಚಿನ್ನದ ಬೆಲೆ ಶೇಕಡಾ 80% ಏರಿಕೆಯಾಗಿದೆ. ಈ ಏರಿಕೆಯಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರು ಚಿನ್ನ ಖರೀದಿಸಲು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚಿನ್ನದ ಹಲ್ಮಾರ್ಕಿಂಗ್‌ಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದೆ.
ಈ ತೀರ್ಮಾನದ ಮೂಲಕ, ಈಗ 9 ಕ್ಯಾರೆಟ್ ಚಿನ್ನಕ್ಕೂ ಕೂಡ ಹಲ್ಮಾರ್ಕಿಂಗ್ ಕಡ್ಡಾಯವಾಗಿದೆ. ಈಗಾಗಲೇ 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಹಲ್ಮಾರ್ಕಿಂಗ್ ಕಡ್ಡಾಯವಾಗಿರುವಂತೆ, ಅದೇ ನಿಯಮವನ್ನು 9 ಕ್ಯಾರೆಟ್ ಚಿನ್ನಕ್ಕೂ ವಿಸ್ತರಿಸಲಾಗಿದೆ. 22 ಮತ್ತು 24 ಕ್ಯಾರೆಟ್ ಚಿನ್ನ ಖರೀದಿಸಲು ಅಸಾಧ್ಯವಾಗುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಮಾರುಕಟ್ಟೆಯಲ್ಲಿ 9 ಕ್ಯಾರೆಟ್ ಚಿನ್ನದ ಬೆಲೆ ₹3800 ಮಾತ್ರ. ಈ ಚಿನ್ನದಲ್ಲಿ ಶೇಕಡಾ 35% ಶುದ್ಧ ಚಿನ್ನವಿರುತ್ತದೆ. ಅಂದರೆ, ನೀವು 9 ಕ್ಯಾರೆಟ್ ಆಭರಣ ಖರೀದಿಸಿದರೆ, ಅದರಲ್ಲಿರುವ ಚಿನ್ನದ ಶುದ್ಧತೆ ಶೇಕಡಾ 35% ಇರುತ್ತದೆ. ಈ ರೀತಿಯ ಚಿನ್ನವನ್ನು 9 ಕ್ಯಾರೆಟ್ ಚಿನ್ನ ಎಂದು ಕರೆಯಲಾಗುತ್ತದೆ.
24 ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದರಿಂದ, 9 ಕ್ಯಾರೆಟ್ ಚಿನ್ನಕ್ಕೂ ಹಲ್ಮಾರ್ಕಿಂಗ್ ಕಡ್ಡಾಯ ಮಾಡಲಾಗಿದೆ. 9 ಗ್ರಾಂ ಚಿನ್ನಕ್ಕೆ ₹3800 ಬೆಲೆ ಇದ್ದರೆ, 10 ಗ್ರಾಂ ಚಿನ್ನ ಖರೀದಿಸಲು ₹38,000 ಪಾವತಿಸಬೇಕಾಗುತ್ತದೆ. ಈ ಮೂಲಕ ಬಡ ಮತ್ತು ಮಧ್ಯಮ ವರ್ಗದವರು ಕೂಡ ಚಿನ್ನ ಖರೀದಿಸಲು ಸಾಧ್ಯವಾಗುತ್ತದೆ.
ಇನ್ನೂ ಕೆಲವೇ ದಿನಗಳಲ್ಲಿ ಚಿನ್ನದ ಅಂಗಡಿಗಳಲ್ಲಿ 9 ಕ್ಯಾರೆಟ್ ಚಿನ್ನದ ಆಭರಣಗಳು ಲಭ್ಯವಾಗಲಿವೆ. ನೀವು ಇಚ್ಛಿಸಿದ ಡಿಸೈನ್ ನೀಡುವ ಮೂಲಕ ಆಭರಣವನ್ನು ತಯಾರಿಸಿಕೊಳ್ಳಬಹುದಾಗಿದೆ. ಸ್ನೇಹಿತರೆ, ನೀವು ಇತ್ತೀಚೆಗೆ ಚಿನ್ನ ಖರೀದಿಸಿದ್ದರೆ, ಖರೀದಿಸುವಾಗ ಚಿನ್ನದ ಬೆಲೆ ಎಷ್ಟು ಇತ್ತು ಎಂಬುದನ್ನು ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ.