ದಿಡೀರ್ 10ಗ್ರಾಂ ಚಿನ್ನದ ಬೆಲೆ 65000 ಕ್ಕೆ ಕುಸಿತ ಸಾಧ್ಯತೆ !! ಅಸಲಿ ಕಾರಣ ಇಲ್ಲಿದೆ ನೋಡಿ !!

ದಿಡೀರ್ 10ಗ್ರಾಂ ಚಿನ್ನದ ಬೆಲೆ  65000 ಕ್ಕೆ ಕುಸಿತ ಸಾಧ್ಯತೆ !! ಅಸಲಿ ಕಾರಣ ಇಲ್ಲಿದೆ ನೋಡಿ !!

ನಮಸ್ಕಾರ  ಸ್ನೇಹಿತರೆ ಕಳೆದ ಎರಡು ವರ್ಷದಲ್ಲಿ ಚಿನ್ನದ ಬೆಲೆ ಯಾವ ಮಟ್ಟದಲ್ಲಿ ಏರಿಕೆಯಾಗಿದೆ ಅನ್ನೋದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಸದ್ಯ ದೇಶದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಮಿಗೆ  ಒಂದು  ಲಕ್ಷ ರೂಪಾಯಿ ದಾಟಿರುವುದು ಸದ್ಯ ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ದೇಶದಲ್ಲಿ ಚಿನ್ನದ ಬೆಲೆ ಏರಿಕೆಯಿಂದಾಗಿ ಬೇಸರವನ್ನ ಹೊರಹಾಕುತ್ತಿರುವ ಗ್ರಾಹಕರಿಗೆ ಈಗ ದೊಡ್ಡ ಸಿಹಿ ಸುದ್ದಿ ಬಂದಿದೆ.

ಹೌದು ಸ್ನೇಹಿತರೆ ದೇಶದಲ್ಲಿ ಚಿನ್ನದ ಬೆಲೆ ಮಹಾ ಕುಸಿತವಾಗಲಿದ್ದು ಚಿನ್ನದ ಬೆಲೆ 65,000ಕ್ಕೆ ಬರಲಿದೆ ಅಂತ ತಜ್ಞರು ತಮ್ಮ ಅಭಿಪ್ರಾಯವನ್ನ ಹೊರಹಾಕಿದ್ದಾರೆ. ಹಾಗಾದ್ರೆ ದೇಶದಲ್ಲಿ ನಿಜವಾಗಿಯೂ ಚಿನ್ನದ ಬೆಲೆ 65 ಸಾವಿರ  ರೂಪಾಯಿಗೆ ಇಳಿಕೆಯಾಗುತ್ತಾ ಚಿನ್ನದ ಬೆಲೆ ಇಷ್ಟೊಂದು ಇಳಿಕೆಯಾಗಲು ಕಾರಣವೇನು? ಇವೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನನಾವು ನಿಮಗೆ ತಿಳಿಸಿಕೊಡ್ತೀವಿ.

 ಸ್ನೇಹಿತರೆ ನೀವು ಗಮನಿಸಿರಬಹುದು ಕಳೆದ ಎರಡು ವರ್ಷಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಕಳೆದ ಎರಡು ತಿಂಗಳಿಂದ ಇಳಿಕೆ ಅತ್ತಮುಖ ಮಾಡಿದೆ. ಅಷ್ಟೇ ಮಾತ್ರವಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಕಳೆದ ನಾಲ್ಕು ತಿಂಗಳಿಂದ ಒಂದೇ ಒಂದು ಗ್ರಾಂ ಚಿನ್ನವನ್ನ ಆಮದು ಮಾಡಿಕೊಂಡಿಲ್ಲ.

ಅಮೆರಿಕದ ಕೆಲ ಪ್ರಮುಖ ಆರ್ಥಿಕ ವಿಶ್ಲೇಷಕರು ಫೆಡರಲ್ ರಿಸರ್ವ್‌ರಿಂದ ಬಡ್ಡಿದರ ಏರಿಕೆ ನಿರ್ಧಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದೆಂದು ಸೂಚಿಸಿದ್ದಾರೆ. ಈ ಅಭಿಪ್ರಾಯದಿಂದ ಅಮೆರಿಕನ್ ಡಾಲರ್ ಬೆಲೆಯಲ್ಲೂ ಕೆಲವೊಂದು ತಾರತಮ್ಯ ಉಂಟಾಗಿ, ಅಂತಾರಾಷ್ಟ್ರೀಯ ಬಜಾರಿನಲ್ಲಿ ಚಿನ್ನದ ದರ ಕುಸಿದಿದೆ. ಇದರ ಪರಿಣಾಮವಾಗಿ ಭಾರತೀಯ ಬಜಾರಗಳಲ್ಲಿಯೂ ಚಿನ್ನದ ಬೆಲೆ ಇಳಿಕೆಯಾಗಿದ್ದು, ಶ್ರಾವುಣ ಮಾಸದ ಆಭರಣ ಖರೀದಿಗೆ ತಯಾರಾಗುತ್ತಿರುವ ಗ್ರಾಹಕರಿಗೆ ಇದು ಒಳ್ಳೆಯ ಅವಕಾಶವಾಗಿದೆ.

ಚಿನ್ನದ ಬೆಲೆ ಕುಸಿತವಾಗುವ ಸಾಧ್ಯತೆ ಇದ್ದು ಈ ಕಾರಣಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ನಾಲ್ಕು ತಿಂಗಳಿಂದ ಒಂದೇ ಒಂದು ಗ್ರಾಂ ಚಿನ್ನವನ್ನ ಆಮದು ಮಾಡಿಕೊಂಡಿಲ್ಲ ಭಾರತೀಯ ರಿಸರ್ವ್ ಬ್ಯಾಂಕಿನ ಈ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ಚಿನ್ನದ ತಜ್ಞರು ಈಗ ಚಿನ್ನದ ಬೆಲೆ 65 ಸಾವಿರ  ಕುಸಿತವಾಗುತ್ತೆ ಅಂತ ಭವಿಷ್ಯವನ್ನ ನುಡಿದಿದ್ದಾರೆ ಡಿಸೆಂಬರ್ 2025ರ ಒಳಗಾಗಿ  ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದ್ದು 65 ಸಾವಿರ  ಇಳಿಕೆಯಾಗುವ ಸಾಧ್ಯತೆ ಇದೆ ಅಂತ ಚಿನ್ನದ ತಜ್ಞರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ ಹಲವು ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದ ಕಾರಣ 2023 ರಲ್ಲಿ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈ ಪ್ರಪಂಚದಲ್ಲಿ ಯಾವುದೇ ಎರಡು ದೇಶದ ಮೇಲೆ ಯುದ್ಧ ನಡೆದರೆ ಅದರ ಪರಿಣಾಮ ಉಂಟಾಗುವುದು ಚಿನ್ನದ ಬೆಲೆಯ ಮೇಲೆ ಆಗಿರುತ್ತೆ.

 ಸದ್ಯ ಎಲ್ಲಾ ದೇಶಗಳ ಯುದ್ಧಗಳು ಮುಕ್ತಾಯವಾಗಿದೆ. ಅಷ್ಟೇ ಮಾತ್ರವಲ್ಲದೆ ಪ್ರಪಂಚದ ಕೆಲವು ಜಾಗಗಳಲ್ಲಿ ಹೊಸ ಚಿನ್ನದ ನಿಕ್ಷೇಪಗಳು ಕೂಡ ಪತ್ತೆಯಾಗಿದೆ. ಈ ಕಾರಣಗಳಿಂದ ಡಿಸೆಂಬರ್ 2025ರ ಒಳಗಾಗಿ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗುವ ಸಾಧ್ಯತೆ ಇದೆ ಅಂತ ತಜ್ಞರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಒಂದುವೇಳೆ ಚಿನ್ನದ ಬೆಲೆ 60ಸಾವ ರೂಪಾಯಿಗೆ ಇಳಿಕೆಯಾದರೆ ಬಡವರು ಮತ್ತು ಮಧ್ಯಮ ವರ್ಗದವರು ಸುಲಭವಾಗಿ ಚಿನ್ನವನ್ನ ಖರೀದಿ ಮಾಡಬಹುದು