ನಿಮ್ಮನ್ನು ಬಲೆಗೆ ಬೀಳಿಸಿ ಕೊಳ್ಳಲು ಹುಡುಗಿ ಈ ರೀತಿ ಸನ್ನೆಗಳನ್ನು ಮಾಡುತ್ತಾಳೆ !!
ಒಬ್ಬ ಹುಡುಗಿ ನಿಮಗೆ ಲೈನ್ ಹಾಕುತ್ತಿದ್ದಾಳೆ ಅನ್ನೋದಕ್ಕೆ ಕೆಲವು ಸ್ಪಷ್ಟ ಲಕ್ಷಣಗಳಿವೆ ಅವಳು ನಿಮ್ಮ ಮುಂದೆ ನಡೆದುಕೊಂಡು ಹೋಗುತ್ತಾಳೆ ನೀವು ಅವಳನ್ನು ನೋಡಿ ಇಲ್ಲ ಎಂಬ ನಿರ್ಲಕ್ಷ ತೋರಿಸಿದರು ಅವಳು ಮುಂದೆ ಹೋಗಿ ಹಿಂದಕ್ಕೆ ತಿರುಗಿ ನಗುತ ನಿಮ್ಮ ನೋಡುವಂತಾಗುತ್ತಾಳೆ ಅವಶ್ಯಕತೆ ಇಲ್ಲದಿದ್ದರೂ ನಿಮ್ಮ ಜೊತೆ ಮಾತಾಡಲು ಪ್ರಯತ್ನಿಸುತ್ತಾಳೆ ನಿಮ್ಮನ್ನು ಎಷ್ಟಾಗಲಿ ಇಷ್ಟಪಡುತ್ತಾಳೆ ಅನ್ನುವುದನ್ನು ಸ್ನೇಹಿತರ ಮುಖಾಂತರ ಸಂದೇಶಗಳನ್ನು ಕಳುಹಿಸುವ ಮೂಲಕ ತಿಳಿಸುತ್ತಾಳೆ ನಿಮ್ಮ ಜೊತೆ ಡಬಲ್ ಮೀನಿಂಗ್ ಜೋಕ್ಸ್ ಹಾಕುತ್ತಾಳೆ ಅವುಗಳನ್ನು ನಗುತ ನಗುತ ಪುನಃ ಪುನಃ ಹೇಳುತ್ತಾಳೆ
ಇವೆರಡು ಅವಳು ನಿಮ್ಮಿಂದ ಶಾರೀರಿಕ ಸಂಬಂಧವನ್ನು ಬಯಸುತ್ತಿದ್ದಾಳೆ ಎನ್ನುವುದಕ್ಕೆ ಸೂಚನೆ ನೀವು ಕಷ್ಟದಲ್ಲಿರುವಾಗ ಹಣಕಾಸು ಸಹಾಯ ಮಾಡಲು ಮುಂದಾಗುತ್ತಾಳೆ ಮನೆಯಲ್ಲಿ ಯಾರಿಗೂ ಹೇಳದೆ ಹಣ ನೀಡಲು ತನ್ನ ಬಂಗಾರದ ಸಾಮಾನುಗಳನ್ನು ಕೊಡಲು ಸಿದ್ಧವಾಗಿರುತ್ತಾಳೆ ಕೊಟ್ಟ ಹಣವನ್ನು ತಾನೇ ಮರಳಿ ಕೇಳುವುದಿಲ್ಲ ನೀವು ಆಟದಂತೆ ಒಂದಿಷ್ಟು ಮಾತನಾಡಿದರು ಸಹ ತಾನು ಪ್ರಾಣ ತ್ಯಾಗ ಮಾಡುವುದಕ್ಕೂ ಹಿಂದೆ ಸರಿಯುವುದಿಲ್ಲ ಇಂತಹ ಹುಡುಗಿ ನಿಮ್ಮನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಇಷ್ಟಪಡುತ್ತಾಳೆ ಎಂಬುದಕ್ಕೆ ಇದು ಸ್ಪಷ್ಟ ಸೂಚನೆ ನೀವು ನಾನು ಹೊರಗೆ ಹೋಗೋಣ ಅಂದರೆ ನಿಮ್ಮನ್ನು ಇಷ್ಟಪಡು ಹುಡುಗಿಯೇ ಮಾತ್ರ ನಿಮ್ಮ ಜೊತೆ ಒಂಟಿಯಾಗಿ ಬರಲು ಸಿದ್ಧಳಾಗುತ್ತಾಳೆ ಇಂತಹ ಹುಡುಗಿ ತನ್ನ ತಾಯಿ ತಂದೆಗೂ ಹೇಳಲಾಗದ ವಯಕ್ತಿಕ ವಿಷಯಗಳನ್ನು ನಿಮ್ಮೊಂದಿಗೆ
ಹಂಚಿಕೊಳ್ಳುತ್ತಾಳೆ ನಿಮಗೆ ನಗೆ ಹತ್ತಿರವಾಗಬೇಕು ಅನ್ನುವ ಉದ್ದೇಶವಿದ್ದರೆ ಮಾತ್ರ ಈ ನಡತೆ ಇರುತ್ತದೆ ನೀವು ಅವಳ ಜೊತೆ ಮಾತನಾಡುತ್ತಿರುವಾಗ ಅವಳ ಮುಖದಲ್ಲಿ ಒಂದು ವಿಶಿಷ್ಟ ಖುಷಿ ಮತ್ತು ಸಾಧನೆಯ ಭಾವನೆ ಗೋಚರಿಸುತ್ತವೆ ನೀವು ಅವಳನ್ನು ಬೈದರು ಅಥವಾ ಅವಳ ಬಗ್ಗೆ ತಪ್ಪಾಗಿ ಮಾತನಾಡಿದರು ಇವೆಲ್ಲವನ್ನು ಮರೆತು ಮತ್ತೆ ನಿಮ್ಮ ಬಳಿಗೆ ಬರುತ್ತಾಳೆ ಆದರೆ ನಿಮ್ಮನ್ನು ಬಿಟ್ಟು ಹೋಗುವುದು ಮಾತ್ರ ಅವಳಿಗೆ ಸಾಧ್ಯವಿಲ್ಲ




