ಗಂಡನ ಜೊತೆ ಒಳ್ಳೆ ಸಂಬಂಧ ಇರಬೇಕಾದ್ರೆ ಪತ್ನಿಗೆ ಕಿವಿಮಾತುಗಳು !!
ಹೆಂಗಸರಿಗೆ ಕೆಲವೊಂದು ಕಿವಿ ಮಾತುಗಳು
ಒಂದು ಒಡೆದಿರುವ ಬಳೆ ಮತ್ತು ಹರಿದಿರುವ ಬಟ್ಟೆಗಳನ್ನು ಎಂದಿಗೂ ಧರಿಸಬೇಡ
ಎರಡು ಮಲಗಿ ಎದ್ದಮೇಲೆ ಹಾಸಿಗೆಗಳನ್ನು ಮಡಿಚದೆ ಹಾಗೆ ಬಿಡಬೇಡ
ಮೂರು ಅಡ್ಡದಾರಿಯಲ್ಲಿ ಮಲಗಬೇಡ
ನಾಲ್ಕುದೈಹಿಕ ಸಂಬಂಧ ಮಾಡುವ ಆಸಕ್ತಿ ಉಂಟಾದಾಗ ಪತಿಗೆ ಬಲವಂತ ಮಾಡಬೇಡಿ
ಐದು ದೈಹಿಕ ಸಂಬಂಧ ನಂತರ ಬೆ *ತ್ತ ಲೆ ಮಲಗಬೇಡಿ
ಆರು ಸೀರೆ ಧರಿಸುವಾಗ ಅಕ್ಕ ತಂಗಿ ಒಟ್ಟಿಗೆ ಇರಬಾರದು
ಏಳು ಗಂಡನ ಜೇಬಿನಿಂದ ಹಣ ಕದಿಯಬಾರದು
ಎಂಟು ಯಾವತ್ತೂ ಉಗುರು ಕಚ್ಚುವುದು ಬೇಡ ದರಿದ್ರ ಆವರಿಸುತ್ತದೆ
ಒಂಬತ್ತು ಗಂಡನಿಗೆ ದೈಹಿಕ ಸಂಬಂಧ ಆಸಕ್ತಿ ಜಾಸ್ತಿ ಉಂಟಾದಾಗ ಹೆಂಗಸರೇ ಹೌದು ಗಂಡನಿಗೆ ದೈಹಿಕ ಸಂಬಂಧ ಮಾಡುವ ಆಸಕ್ತಿ ಅತಿಯಾಗಿದ್ದರೆ ಈ ಕೆಲವು ವಿಷಯಗಳನ್ನು ತಿಳಿಸಿ ಸಾಯಂಕಾಲ
ಸಮಯದಲ್ಲಿ ದಂಪತಿಗಳುದೈಹಿಕ ಸಂಬಂಧ ಮಾಡಬಾರದು ಈ ತಪ್ಪಾದರೆ ಕೆಟ್ಟ ಗುಣದ ಮಕ್ಕಳು ಜನಿಸುತ್ತಾರೆ ಎಂದು ಶಾಸ್ತ್ರದಲ್ಲಿ ತಿಳಿಸಿದ್ದಾರೆ ಹೆಂಗಸರು ಮುಟ್ಟಾದಾಗ ಮುಟ್ಟಿನ ಅವಧಿ ಮುಗಿಯುವವರೆಗೂ ಅಂದರೆ ಐದು ದಿನದವರೆಗೂ ಯಾವುದೇ ಕಾರಣಕ್ಕೂ ದಂಪತಿಗಳು ದೈಹಿಕ ಸಂಬಂಧ ಮಾಡಲೇಬಾರದು ಎಂದು ನಿಮ್ಮ ಹಿರಿಯರು ತಿಳಿಸಿದ್ದಾರೆ ನೆನಪಿಡಿ ದಂಪತಿಗಳು ಕತ್ತಲಲ್ಲಿ ದೈಹಿಕ ಸಂಬಂಧ
ಮಾಡಿದರೆ ಜೀವನದಲ್ಲಿ ದಾರಿದ್ರ ಕಾಡುತ್ತದೆ ಅಷ್ಟೇ ಅಲ್ಲದೆ ಮಕ್ಕಳು ಸಹ ದಾರಿದ್ರ ಅನುಭವಿಸುತ್ತಾರೆ ಲಕ್ಷ್ಮಿ ನೆಲೆಸಿರುವುದಿಲ್ಲ ಎನ್ನುತ್ತಾರೆ ನಿಮ್ಮ ಹಿರಿಯರು ಇನ್ನು ಗಂಡಸರು ದೈಹಿಕ ಸಂಬಂಧ
ಮಾಡಿದ ನಂತರ ಅಂದರೆ ಬೆಳಗ್ಗೆ ಎದ್ದ ನಂತರ ಕಡ್ಡಾಯವಾಗಿ ತಲೆ ಸ್ನಾನ ಮಾಡಲೇಬೇಕು ಆರೋಗ್ಯದ ದೃಷ್ಟಿಯಿಂದ
ಹೆಂಗಸರು ಪ್ರತಿಬಾರಿ ದೈಹಿಕ ಸಂಬಂಧ ನಂತರ ಸ್ನಾನ ಮಾಡಬೇಕು ಮತ್ತು ವಾರಕೊಮ್ಮೆ ತಲೆ ಸ್ನಾನ ಮಾಡಿದರೆ ಸಾಕುಹ ಒಂದೇ ಬಾಳೆ ಎಲೆಯನ್ನು ತರಬೇಡ
11 ಊಟ ಮಾಡಿದ ಮೇಲೆ ಕೈ ಒಣಗಲು ಬಿಡಬೇಡ ಹಾಗೂ ಕೈ ತೊಳೆದ ನಂತರ ನೀರನ್ನು ಜಾಡಿಸಬೇಡ 12 ಮುಸ್ಸಂಜೆ ಹೊತ್ತಲ್ಲಿ ಮಲಗಬೇಡ
13 ಕಾಲು ತೊಳೆಯುವಾಗ ಹಿಮ್ಮಡಿಯನ್ನು ತೊಳೆಯುವುದು ಮರೆಯಬೇಡ 14 ತಿಂದ ತಕ್ಷಣ ಮಲಗಬೇಡ 15 ಹಿರಿಯರ ಮುಂದೆ ಕಾಲು ಚಾಚಿ ಕಾಲ ಮೇಲೆ ಕಾಲು ಹಾಕಿ ಕೂರಬೇಡ 16 ರಾತ್ರಿ ಊಟದ ತಟ್ಟೆಯನ್ನು ತೊಳೆಯದೆ ಹಾಗೆ ಬಿಡಬೇಡ 17 ಎಂಜಲು ಕೈಯಲ್ಲಿ ಊಟವನ್ನು ಬಡಿಸಬೇಡ 18 ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ
19 ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುವುದು ಬೇಡ 20 ಇಡೀ ಕುಂಬಳಕಾಯಿಯನ್ನು ಮನೆಗೆ ತರಬೇಡ
21 ಮನೆಯಲ್ಲಿ ಉಗುರು ಕತ್ತರಿಸಬೇಡ 22 ಮಧ್ಯಾಹ್ನದ ಹೊತ್ತು ತುಳಸಿಯನ್ನು ಕೊಯ್ಯಬೇಡ
23 ಹೊತ್ತು ಮುಳುಗಿದ ಮೇಲೆ ಕಸಗುಡಿಸಬೇಡ ತಲೆ ಬಾಚಬೇಡ 24 ಸಾಯಂಕಾಲದ ಹೊತ್ತು ಉಪ್ಪು ಮೊಸರು ಸಾಲ ಕೊಡುವುದು ಬೇಡ 25 ಬಿಸಿ ಅನ್ನಕ್ಕೆ ಮೊಸರು ಹಾಕಬೇಡ 26 ಊಟ ಮಾಡುವಾಗ ಮಧ್ಯೆ ಎದ್ದು ಹೋಗಬೇಡ 27 ತಲೆ ಕೂದಲನ್ನು ಒಲೆಗೆ ಹಾಕಬೇಡ 28 ಹೊಸ್ತಿಲ ಮೇಲೆ ಕೂರುವುದು ನಿಲ್ಲುವುದು ಅಥವಾ ತುಳಿಯುವುದು ಮಾಡಬೇಡ 29 ಮನೆಯಿಂದ ಹೊರಡುವಾಗ ಕಸಗುಡಿಸುವುದು ಬೇಡ 30 ಗೋಡೆ ಮತ್ತು ಬಾಗಿಲಿಗೆ ಕಾಲು ಕೊಟ್ಟು ಮಲಗಬೇಡ 31 ಸಾಯಂಕಾಲದ ನಂತರ ಬಟ್ಟೆಯನ್ನು ಒಗೆಯಬೇಡ 32 ಅನ್ನಸಾರು ಪಲ್ಯ ಮಾಡಿದ ಪಾತ್ರೆಗಳಲ್ಲಿಯೇ ಊಟ ಮಾಡಬೇಡ




