ವಿಮಾನ ದುರಂತ ಬೆನ್ನಲೇ ಆರ್ಯವರ್ಧನ್ ಬೆಂಕಿ ಭವಿಷ್ಯ!! ಮುಂದೈತೆ ಮಾರಿ ಹಬ್ಬ ಹೇಳಿದ್ದೇನು ನೋಡಿ

ವಿಮಾನ ದುರಂತ ಬೆನ್ನಲೇ ಆರ್ಯವರ್ಧನ್ ಬೆಂಕಿ ಭವಿಷ್ಯ!! ಮುಂದೈತೆ ಮಾರಿ ಹಬ್ಬ ಹೇಳಿದ್ದೇನು ನೋಡಿ

ಆರ್ಯವರ್ಧನ್  ಗುರುಗಳೇ 2025 ಆಲ್ರೆಡಿ ಒಂದಷ್ಟು ಪ್ರಿಡಿಕ್ಟ್ ಮಾಡಿ ಹೇಳಿದ್ರಿ ಇಂತಿಂತದ್ದು ಆಗುತ್ತೆ ಅಂತ ಕೆಲವೊಂದು ನಾವು ಕಣ್ಣಾರೆ ನೋಡಬಿಟ್ವಿ 


 29ನೇ ತಾರೀಕು ಒಂಬತ್ತನೇ ತಿಂಗಳು 2029 ರಲ್ಲಿ ಮಂತ್ರಾಲಯ ನೀರಲ್ಲಿ ಮುಳುಗಿ ಹೋಗುತ್ತೆ ಬಹಳ ವಿಶೇಷವಾಗಿ ನೀರಲ್ಲಿ ಮುಳಗಹೋಗುತ್ತೆ  ಅವತ್ತು ಫ್ಲೈಟ್ ಅನಾವತದಿಂದ ಅವತ್ತುಎರಡು  ಮತ್ತೆ 9 2029 ದಯವಿಟ್ಟು ಇದನ್ನ ಅರ್ಥ ಮಾಡಿಕೇಳಿ ಆಲ್ ಓವರ್ ವರ್ಲ್ಡ್ಗೆ ಇದನ್ನ ಎಚ್ಚರಿಸ್ತಾ ಇದೀನಿ 100% ಅದೇ ರೀತಿಲಿ ನೀವೇನು ಹೇಳ್ತಾ ಇದ್ದೀರಿ ಒಂಬತ್ತು ಅನ್ನೋ ನಂಬರ್ ಹೌದು ಹೌದು ಇದಕ್ಕೆ ಟ್ಯಾಲಿ ಮಾಡಿ ಕೊಡ್ತೀನಿ ಈ ವರ್ಷಕ್ಕೂ ನನಗುವೇ ಅದೇ ರೀತಿಯಲ್ಲಿ 29ನೇ ತಾರೀಕು ಒಂಬತ್ತನೇ ತಿಂಗಳು 2029 ಮಂತ್ರಾಲ ನೀರಲ್ಲಿ ಮುಳಗಹೋಗುತ್ತೆ ಅದೇ ತಿಂಗಳಲ್ಲಿ ಇದ ಇದು ಸಿದ್ಧಾಂತಕ್ಕೆ ಮಧ್ಯದಲ್ಲಿ ಹೇಳೋಕ್ಕೆ ನಾನು ಸ್ಟಾರ್ಟ್ ಮಾಡಿದೀನಿ ಯಾಕಂದ್ರೆ 2029ಕ್ಕೆ ಪ್ರಪಂಚ ಒಂದು 30% ಹಾಳಾಗುತ್ತೆ ಇಡೀ ವರ್ಲ್ಡ್ ಎಲ್ಲ 29ಕ್ಕೆ 29ಕ್ಕೆ ಪ್ರಪಂಚದಲ್ಲಿ ಹೊಸ ಸಿದ್ಧಾಂತ ಹೊಸ ರೂಲ್ಸ್ ಹೊಸ ರೀತಿಗಳೆಲ್ಲು ಚೇಂಜ್ ಆಗುತ್ತೆ ಬದಲಾವಣೆಗಳ ಆಗುತ್ತೆ 100%  2029ಕ್ಕೆ  ಇದು ಅಂತ್ಯಕ್ಕೆ ಮೊದಲನೇ ಹೆಜ್ಜೆ ಅಂತ ಹೇಳುತ್ತೆ ಮೊದಲನೇ ಹೆಜ್ಜೆ ಅಂತ್ಯ ಆಗಕ್ಕೆ ಮೊದಲನೇ ಹೆಜ್ಜೆ ಇದು 

 ಇನ್ನು ಏಳನೇ ತಿಂಗಳು ಮುಂದಕ್ಕೆ ಮಾರಿಹಬ್ಬ ಮುಂದುದಿನ ಮುಸಲಂ ಪಂಡು ಅನ್ನೋತರ ಇದೆ ಮುಂದಿದೆ ಮಾರಿಹಬ್ಬ ಅದು ಏಳನೇ ತಿಂಗಳು 29ನೇ ತಾರೀಕಿಗೆ ಕುಜಗ್ರಹ ಕನ್ಯಾರಾಶಿಗೆ ಬರ್ತಾನೆ ಈ ವರ್ಷದಲ್ಲಿ ಭೂಕಂಪ ವಾರು ಪ್ಲೈಟ್ ಇನ್ನು  ಪ್ಲೇಟ್ ಬೀಳ್ತವೆ ಇನ್ನು ಭೂಕಂಪ ಆಗುತ್ತೆ ಒಂದು ದೇಶನು ಇನ್ನೊಂದು ದೇಶ ಆಳತರ ಆಗುತ್ತೆ 100% ನಾನು ಹೇಳೋದು ಅಂದ್ರೆ ಜಗತ್ತಿನಲ್ಲಿ ನಾನು ಹೇಳೋದು ಇಷ್ಟೇನೆ ಸತ್ತಮೇಲೆ ಸರ್ಕಾರ ನೀವು ಒಂದು ಕೋಟಿ ಕೊಟ್ಟಿ ಎರಡು ಕೋಟಿ ಅನ್ನೋದು ಬೇಡ ನೀವು ಪ್ರಾಪರ್ಟಿ ತೆಗಿತೀರೋ ಇಲ್ವೋ ಗೊತ್ತಿಲ್ಲ ನೀವು ಇನ್ಸೂರೆನ್ಸ್ ಮಾಡ್ಕ ಓಡಾಡಿ ರೋಡಲ್ಲಿ ಅವರ ಎಲ್ಲಲ್ಲ ನಾರ್ಮಲ್ ಜನಗಳಿಗೆ ದಯವಿಟ್ಟು ನೀವು ಆಸ್ತಿನೇ ಮಾಡಬೇಡಿ ಇನ್ಸೂರೆನ್ಸ್ ಮಾಡಿಸಿ ನಾನ ಕರೋನಾ ಬರುತ್ತೆ ಇನ್ಸೂರೆನ್ಸ್ ಮಾಡಿದರೆ ನನ್ನ ನಗರ ಎಲ್ಲರಿಗೂ ಕೂಡ ತಿರುಪತಿ ಬಾಗಿಲು  ಹಾಕುತ್ತೆ ಅಂತ ಹೇಳಿದೆ ನಾನು ತಿರುಪತಿ   ಮುಚ್ಚುತ್ತಾರೆ  ಅಂತ ಹೇಳಿ ನಾನ ಹೇಳಿ ಎಷ್ಟೋ ಒಂದು ವರ್ಷದ ಮೇಲೆ ಇವೆಲ್ಲ ಸ್ಟಾರ್ಟ್ ಆಯ್ತು 

ಇವತ್ತು ಕೂಡ ಆಡಿಯನ್ಸ್ ನನಗೆ ಅದನ್ನ ಹೇಳ್ತಾರೆ ಈ ವರ್ಷದಲ್ಲಿ ಯಾಕ ಹಿಂಗೆ ಆಗ್ತಾ ಇದೆ ಯಾಕ ಹಿಂಗೆ ಆಗುತ್ತೆ ಅನ್ನೋದು ಇಂಪಾರ್ಟೆಂಟ್ ಆಗುತ್ತೆ ಮತ್ತೆ ಈ ವರ್ಷ ತುಂಬಾ ನಷ್ಟವನ್ನು ಅನುಭವಿಸುವಂತ ರಾಶಿಗಳು ತುಂಬಾ ಈ ರಾಶಿಯಲ್ಲಿ ದೊಡ್ಡ ದೊಡ್ಡ ಭೂಕಂಪ ಆಗದು ಈ ವರ್ಷ ನಾವು ಹಿಂದಿನ ಅಂತ ಹೇಳಿದಂಗೆ ರೆಡ್ ಮತ್ತೆ ರೆಡ್ ಮತ್ತೆ ವೈಟ್ ಈ ವರ್ಷದ ವೆರಿ ಡೇಂಜರ್ ಬಣ್ಣಗಳು ಇವೆರಡು ಒಟ್ಟಿಗೆ ಪಾಸ ಮತ್ತು ಇವೆರಡು ಒಟ್ಟಿಗೆ ಇರಬಾರದು ನೋಡಿ ಏರ್ ಇಂಡಿಯನ್ಸ್ ನಾನು ಇದನ್ನೆಲ್ಲ ಮುಂಚೆಲೇ ಹೇಳಿದ್ದೆ ಆದಮೇಲೆ ಹೇಳಿದವನಲ್ಲ ಓ ನೀವು ಕೆಂಪು ಮತ್ತು ಬಿಳಿ ಫ್ಲೈಟ್ ಕಲರ್ ಗೆ ಇದ್ದೀರಿ


ಇಂಡಿಯಾಗೆ ಏರ್ ಇಂಡಿಯಾ ಏರ್ ಇಂಡಿಯಾ ಅನ್ನೋದು ಬಂದು ವೈಟ್ ಕಲರ್ ಹೌದು ಹೌದು ಹೌದು ಆದ್ರೆ ಅದರ ನೇಮ್ ಬಂದು ರೆಡ್ ಕಲರ್ ಬೇರೆ ಕಲರ್ ಇಲ್ಲ ಆ ನೇಮ್ ಹೆಲ್ತ್ ಬಂದು 16 ಬರುತ್ತೆ 16 ಅನ್ನೋ ನಂಬರ್ಸ್ ಸೆವೆನ್ ನಂಬರ್ಸ್ ಆಗುತ್ತೆ ಏರ್ ಇಂಡಿಯಾ ಅಂದ್ರೆ ಈ ವರ್ಷದಲ್ಲಿ ಸಾಕಷ್ಟು ಪ್ರಾಬ್ಲಮ್ ರೆಡ್ ಆರ್ಸಿಬಿ ಬಣ್ಣ ರೆಡ್ ಆರ್ಸಿಬಿ ಬಣ್ಣ ರೆಡ್ ವೈಟ್ ಕಲರ್ ರಾಜಕಾರಣಿಗಳು ಇಬ್ಬರು ಸೇರಿ ವಿಧಾನಸಭದಲ್ಲಿ ಮಾಡಿ ಇಬ್ಬರಿಗೂ ಹೌ ಮರ್ಯಾದೆ ಆಯ್ತು ಇದರಿಂದ ಕಾಲು ತುರಿದ 11 ಜನ ಸತ್ರು ಈ ವರ್ಷ ನಾನು ಎರಡನ ನಂಬರ್ ಸರಿ ಇಲ್ಲ ಅಂತ ಹೇಳಿದೆಎ 11 20 29 ಇವೆಲ್ಲ ಡೇಂಜರ್ ನಂಬರ್ ಏರ್ ಇಂಡಿಯಾ ಓನರ್ ಬಂದು 29ನೇ ತಾರೀಕು ಇವತ್ತು ಇಲ್ಲ ಅವರು ಅವರು ಹುಟ್ಟಿರೋ ಡೇಟ್ 29ನೇ ತಾರೀಕು  ಹುಟ್ಟಿರೋದು 29ನೇ ತಾರೀಕು ಆಗಿದ್ದು ಯಾವತ್ತು ಮಧ್ಯಾಹ್ನ ಅದು ಆಗಿದ್ದು 

 ಅಂದ್ರೆ ಇನ್ನು ಮುಂದೆ ನಾನು ಕೈ ಮುದು ಕೇಳಿಕತ್ತಿದ್ದೀನಿ ಪ್ರಪಂಚವನ್ನ ಯಾರ ಕೈಲೂ ಕಾಪಾಡಕ ಆಗಲ್ಲ