ಮುದ್ದಾದ ಮಗುವಿಗೆ ತಂದೆಯಾದ ವಾಸುಕಿ ವೈಭವ್ ಯಾವ ಮಗು ನೋಡಿ?

ಮುದ್ದಾದ ಮಗುವಿಗೆ ತಂದೆಯಾದ  ವಾಸುಕಿ ವೈಭವ್ ಯಾವ ಮಗು ನೋಡಿ?

ಬಿಗ್ ಬಾಸ್ ಕನ್ನಡ ಸೀಸನ್ ಸೆವೆನ್ ಕಂಟೆಸ್ಟೆಂಟ್ ಆಗಿದ್ದ ವಾಸುಕಿ ವೈಭವ ಪತ್ನಿ ಇವತ್ತು ಮುದ್ದಾದ ಮಗುವಿಗೆ ಜನ್ಮ ನೀಡಿದ್ದು ಅಷ್ಟಕ್ಕೂ ವಾಸುಕಿ ವೈಭವ್ ಮತ್ತು ಬೃಂದ ಅವರು ಯಾವ ಮಗುವಿಗೆ ತಂದೆ ತಾಯಿಯಾಗಿದ್ದಾರೆ ಹಾಗೇನೇ ತಾಯಿ ಮಗು ಹೇಗಿದ್ದಾರೆ ಅನ್ನುವ ಕಂಪ್ಲೀಟ್ ಮಾಹಿತಿಯನ್ನ ನಾವು ನೋಡೋಣ ಅದಕ್ಕಿಂತ ಮುಂಚೆ ಯಾರೆಲ್ಲ ಮಗುವಿನ ಆಗಮನದ ಖುಷಿಯಲ್ಲಿರುವ ವಾಸುಕಿ ವೈಭವ ಮತ್ತು ಬೃಂದಾ ಅವರಿಗೆ ಶುಭಹಾರೈಸುತ್ತೀರಾ.

ನಟ ವಾಸುಕಿ ವೈಭವ್ ಬಿಗ್ ಬಾಸ್ ಕನ್ನಡ ಸೀಸನ್ ಸೆವೆನ್ ಕಂಟೆಸ್ಟೆಂಟ್ ಆಗಿದ್ದು ನಟ ಕಿಚ್ಚ ಸುದೀಪ್ ಅವರ ತುಂಬಾನೇ ಫೇವರೆಟ್ ಕಂಟೆಸ್ಟೆಂಟ್ ಅಂತ ಅನಿಸಿಕೊಂಡಿದ್ದರು ಸಾಕಷ್ಟು ಕನ್ನಡ ಸಿನಿಮಾಗಳಿಗೆ ಹಾಡನ್ನ ಹಾಡಿರುವ ವಾಸುಕಿ ವೈಭವ್ ಕಳೆದ ವರ್ಷ ಬೃಂದ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಮೊನ್ನೆ ತಾನೇ ನಟ ವಾಸುಕಿ ವೈಭವ ಬೃಂದ ಅವರ ತವರು ಮನೆಯಲ್ಲಿ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಕೂಡ ಮಾಡಿದ್ದು.

ಇವರದ್ದುಹ ವರ್ಷಗಳ ಪ್ರೀತಿ ಅಂತ ಕೂಡ ಹೇಳಲಾಗ್ತಿದೆ ವಾಸುಕಿ ವೈಭವ ತರನೇ ಬೃಂದಾ ಅವರು ಕೂಡ ಸಿಂಗರ್ ಆಗಿದ್ದು ಕೆಲ ಸಿನಿಮಾ ಸಿನಿಮಾಗಳು ಮತ್ತು ಸೀರೀಸ್ನಲ್ಲಿ ನಟನೆಯನ್ನ ಕೂಡ ಮಾಡ್ತಿದ್ದಾರೆ ಬೃಂದ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದು ತಾಯಿ ಮತ್ತು ಮಗು ಇಬ್ಬರು ಕೂಡ ಸೇಫ್ ಆಗಿದ್ದಾರೆ ಅಂತ ವಾಸುಕಿ.