ಲಕ್ಷ್ಮಿ ನಿವಾಸ ಸೀರಿಯಲ್ ಪ್ರಸಾರ ಸ್ಥಗಿತ !! ಶಾಕಿಂಗ್ ಕಾರಣ !!

ವೀಕ್ಷಕರೇ ಲಕ್ಷ್ಮಿ ನಿವಾಸ ಕನ್ನಡ ಸೀರಿಯಲ್ ಜೀ ಕನ್ನಡ ಚಾನೆಲ್ನ ತುಂಬಾನೇ ಜನಪ್ರಿಯವಾದ ಸೀರಿಯಲ್ ಆಗಿದ್ದು ಈ ಒಂದು ಸೀರಿಯಲ್ ಪ್ರತಿದಿನ ಒಂದು ಗಂಟೆ ಪ್ರಸಾರವಾಗುತ್ತಿದ್ದು ಕರ್ನಾಟಕದಲ್ಲಿ ಒಂದು ಗಂಟೆ ಪ್ರಸಾರವಾಗುತ್ತಿರುವ ಏಕೈಕ ಸೀರಿಯಲ್ ಇದಾಗಿದೆ.
ಆದರೆ ಇದೀಗ ಲಕ್ಷ್ಮಿ ನಿವಾಸ ಸೀರಿಯಲ್ ಗೆ ಟೆಕ್ನಿಕಲ್ ಅಡಚಣೆ ಉಂಟಾಗಿದ್ದು ಇದರಿಂದಾಗಿ ಕಳೆದ ವಾರ ಕೂಡ ಲಕ್ಷ್ಮಿನಿವಾಸ ಸೀರಿಯಲ್ನ ಓಲ್ಡ್ ಎಪಿಸೋಡ್ ಮತ್ತೊಮ್ಮೆ ಮರುಪ್ರಸಾರವಾಗಿತ್ತು. ಸುಮಾರು ಎಂಟು ಭಾಷೆಗಳಲ್ಲಿ ರಿಮೇಕ್ ಆಗುತ್ತಿರುವ ಲಕ್ಷ್ಮಿ ನಿವಾಸ ಸೀರಿಯಲ್ಜ5 ಸೇರಿದಂತೆ ಜೀ ಕನ್ನಡ ಲೈವ್ ಅಲ್ಲೂ ಕೂಡ ಓಲ್ಡ್ ಎಪಿಸೋಡ್ ಮರುಪ್ರಸಾರ ಆಗಿದ್ದು ಲಕ್ಷ್ಮಿ ನಿವಾಸ ವೀಕ್ಷಕರಿಗೆ ಸಾಕಷ್ಟು ಬೇಸರವನ್ನ ಉಂಟುಮಾಡಿದೆ.
ಹಾಗಾದ್ರೆ ವೀಕ್ಷಕರೇ ಲಕ್ಷ್ಮಿ ನಿವಾಸ ಸೀರಿಯಲ್ ಯಾವ ಕಾರಣಕ್ಕಾಗಿ ಸ್ಥಗಿತ ಆಗಿತ್ತು ಮತ್ತು ಮುಂದೇನಾಗುತ್ತೆ ಅನ್ನುವ ಸಂಪೂರ್ಣ ಡೀಟೇಲ್ಸ್ ಅನ್ನ ಈ ವಿಡಿಯೋದಲ್ಲಿ ನಾವು ನೋಡೋಣ. ಅದಕ್ಕಿಂತ ಮುಂಚೆ ಯಾರೆಲ್ಲ ಲಕ್ಷ್ಮಿ ನಿವಾಸ ಸೀರಿಯಲ್ ನೋಡ್ತಿದ್ದೀರಾ ದಯವಿಟ್ಟು ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ.
ಒಂದು ಮಾಹಿತಿಯ ಪ್ರಕಾರ ಲಕ್ಷ್ಮಿ ನಿವಾಸ ಸೀರಿಯಲ್ನ ಲೇಟೆಸ್ಟ್ ಶೂಟಿಂಗ್ ಎಪಿಸೋಡ್ಗಳು ಡಿಲೀಟ್ ಆಗಿದ್ದು ಇದೆಲ್ಲದನ್ನು ಕೂಡ ಮರು ಚಿತ್ರೀಕರಣ ನಡೆಸಲಾಗ್ತಿದ್ದು ಕಳೆದ ವಾರ ಲಕ್ಷ್ಮಿ ನಿವಾಸ ಸೀರಿಯಲ್ ಸ್ಥಗಿತವಾಗಿದ್ದಕ್ಕೆ ದಯವಿಟ್ಟು ಎಲ್ಲರೂ ಕ್ಷಮಿಸಿ ಅಂತ ಈ ಸೀರಿಯಲ್ನ ತಂಡ ಕೇಳಿಕೊಂಡಿದೆ. ಇವತ್ತಿನಿಂದ ಸರಿಯಾಗಿ ಎಪಿಸೋಡ್ ಪ್ರಸಾರವಾಗುತ್ತೆ ಅನ್ನುವ ಭರವಸೆಯನ್ನ ಸೀರಿಯಲ್ ತಂಡ ಕೊಟ್ಟಿದೆ.