ಎಲ್ಲ ಕಾಣಿಸುವಂತೆ ಅರೆ ಬರೆ ಬಟ್ಟೆ ಹಾಕಿ ಟ್ರೊಲ್ ಆದ ಖ್ಯಾತ ನಟಿ!! ಎಲ್ಲರೂ ಶಾಕ್!!

ಎಲ್ಲ ಕಾಣಿಸುವಂತೆ ಅರೆ ಬರೆ ಬಟ್ಟೆ ಹಾಕಿ  ಟ್ರೊಲ್ ಆದ ಖ್ಯಾತ ನಟಿ!! ಎಲ್ಲರೂ ಶಾಕ್!!

ಸಾಮಾನ್ಯವಾಗಿ ನಟಿಯರು ಕಾರ್ಯಕ್ರಮಗಳಿಗೆ ಹೋದಾಗ ರೆಡ್‌ ಕಾರ್ಪೆಟ್‌ ಮೇಲೆ ನಡೆಯುತ್ತಾರೆ. ಈ ವೇಳೆ ಅವರ ಡ್ರೆಸ್‌ ಹಿಡಿದುಕೊಳ್ಳಲು ಸಹಾಯಕರು ಇರುತ್ತಾರೆ. ಚಿತ್ರ-ವಿಚಿತ್ರ ಬಟ್ಟೆ ತೊಟ್ಟು ಸೆಲೆಬ್ರೆಟಿಗಳು ಗಮನ ಸೆಳೆಯುತ್ತಾರೆ. ಕೆಲವರ ಡ್ರೆಸ್‌ಗಳು ಇಡೀ ರಸ್ತೆಯ ಕಸ ಗುಡಿಸುಂತೆ ಇರುತ್ತವೆ. ಅನೇಕ ನಟಿಯರು ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್‌ ಹಾಕಿಕೊಂಡು ಗಮನ ಸೆಳೆಯುತ್ತಾರೆ. ಅದೇ ರೀತಿ ಖುಷಿ ಮುಖರ್ಜಿ ಕೂಡ ಒಳಉಡುಪು ಧರಸದೇ ಅರ್ಧಂಬರ್ಧ ಮೈ ಕಾಣಿಸುವಂತೆ ಡ್ರೆಸ್‌ ತೊಟ್ಟು ನಗುತ್ತಲೇ ಫೋಟೋಗೆ ಪೋಸ್‌ ನೀಡಿದ್ದಾರೆ. ಇದೇ ಕಾರಣಕ್ಕೆ ಅವರು ಸಖತ್‌ ಟ್ರೋಲ್‌ ಆಗುತ್ತಿದ್ದಾರೆ. 

ಈ ವಿಡಿಯೋವನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಖುಷಿಯಿಂದ ಸಂಭ್ರಮಿಸಿದ್ದಾರೆ. ಕೆಲವು ಸೋಷಿಯಲ್‌ ಮೀಡಿಯಾ ಬಳಕೆದಾರರು ನಟಿಯ ಬೋಲ್ಡ್‌ ಅವತಾರಕ್ಕೆ ʼವಾಹ್ಹ್.. ಎಷ್ಟು ಸೆಕ್ಸಿ..!ʼ ಅಂತಾ ಕಾಮೆಂಟ್‌ ಮಾಡಿದ್ರೆ, ಕೆಲವರು ಇನ್ನೂ ಸ್ವಲ್ಪ ಚೋಟುದ್ದ ಡ್ರೆಸ್‌ ತೊಟ್ಟಿದ್ರೆ ಮಜಾ ಇರ್ತಿತ್ತು.. ಅಂತಾ ಕಾಮೆಂಟ್‌ ಮಾಡಿದ್ದಾರೆ. ʼನಾವೇ ನಟಿಗೆ ಒಳಉಡುಪು ಕೊಡಿಸೋಣವೇ?ʼ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. 

ಬಾಲಿವುಡ್‌ ನಟಿಯ ಈ ಬೋಲ್ಡ್‌ ಡ್ರೆಸ್‌ ಕಂಡು ಪಡ್ಡೆ ಹುಡುಗರು ಮೈಬಿಸಿ ಹೆಚ್ಚಾಗಿದೆ. ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಒಳಉಡುಪು ಧರಸದಿರುವಂತೆ ಕಾಣುವ ಟ್ರಾನ್ಸ್‌ಪರೆಂಟ್‌ ಡ್ರೆಸ್‌ ತೊಟ್ಟು ಖುಷಿ ಮುಖರ್ಜಿ ಫೋಟೋಗೆ ಪೋಸ್‌ ನೀಡಿದ್ದಾರೆ.