ಶಕ್ತಿಶಾಲಿ ಶ್ರೀ ಭ್ರಮರಾಂಬಿಕೆ ಕಟೀಲು ಅಮ್ಮನವರನ್ನು ನೆನೆಯುತ್ತಾಇಂದಿನ ನಿತ್ಯ ಭವಿಷ್ಯದಲ್ಲಿ ನೋಡಿ.

Updated: Tuesday, September 29, 2020, 09:40 [IST]

ಇಂದು ಸೆಪ್ಟೆಂಬರ್‌ 29, ಮಂಗಳವಾರದ ಶುಭ ದಿನ. ಈ ದಿನ ತ್ರಯೋದಶಿ ದಿನವಾಗಿದ್ದು, ಕೆಲವು ರಾಶಿಯವರು ಆರ್ಥಿಕ ಲಾಭವನ್ನು ಪಡೆದರೆ ಇನ್ನು ಕೆಲವು ರಾಶಿಯವರು ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಇಂದು ಯಾವೆಲ್ಲಾ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ..? ಯಾವೆಲ್ಲಾ ರಾಶಿಯವರ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ..? ಎನ್ನುವುದನ್ನು ಇಂದಿನ ನಿತ್ಯ ಭವಿಷ್ಯದಲ್ಲಿ ನೋಡಿ.


ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು  8548998564 ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.

ಮೇಷ ರಾಶಿ(29/ಸೆಪ್ಟೆಂಬರ್/2020)
ವ್ಯವಹಾರದಲ್ಲಿ ನೀವು ಯಶಸ್ಸನ್ನು ಸಾಧಿಸಬೇಕಾದರೆ ಅಂಜದೆ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಜಾಣತನದ ನಡವಳಿಕೆಯು ನಿಮಗೆ ಧನಾಗಮನವನ್ನು ತರಲಿದೆ. ಜಾಣತನವನ್ನು ಉಪಯೋಗಿಸಿದಾಗ ನೀವು ಜಂಜಾಟವಿಲ್ಲದ ಯಶಸ್ಸನ್ನು ಪಡೆದುಕೊಳ್ಳುವಿರಿ. ನಿಮ್ಮ ವರ್ತಮಾನದ ಯೋಜನೆಯಿಂದ ಆದಾಯ ಹೆಚ್ಚಾಗಲಿದೆ. ಹೊಸ ಆಲೋಚನೆಗಳು ಕೆಲಸದ ಸ್ಥಳದಲ್ಲಿ ಹೊಸ ಹಣಕಾಸಿನ ಮೂಲಗಳನ್ನು ರಚಿಸಲು ಸಹಾಯ ಮಾಡುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಇದು ಉತ್ತಮ ಸಮಯವಾಗಿದ್ದು, ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564.ಅದೃಷ್ಟ ಸಂಖ್ಯೆ: 3

ವೃಷಭ ರಾಶಿ(29/ಸೆಪ್ಟೆಂಬರ್/2020)
ಸಹಕಾರಿಗಳ ಪ್ರಯೋಜನಕಾರಿ ಸಲಹೆಯಿಂದ ಜ್ಞಾನವು ವಿಕಸಗೊಳ್ಳಲಿದೆ. ಮನೋವೃತ್ತಿಯಲ್ಲಿ ಈ ದಿನ ಗೆಕವು ನಿಮ್ಮದಾಗಲಿದೆ. ಕಾರಣಾಂತರಗಳಿಂದ ಹಿಂದೊಮ್ಮೆ ಯಶಸ್ಸು ಸಾಧಿಸದೇ ಹಾಗೇ ಉಳಿದ ಕಾರ್ಯ ವಿಚಾರವಾಗಿ ಸಜ್ಜನರ ಮೊರೆ ಹೋಗುವಿರಿ. ಕೆಲವೊಂದು ವಿಷಯಗಳಲ್ಲಿ ನಿಮ್ಮ ನಿರ್ಧಾರವು ಬದಲಾವಣೆಯನ್ನು ಕಂಡುಕೊಳ್ಳುವುದು. ವೃಷಭ ರಾಶಿಯವರು ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದರೆ ಆತುರ ಸಲ್ಲದು. ಆಲೋಚನೆಯೊಂದಿಗೆ ಮುಂದುವರಿಯಿರಿ. ಇಂದು, ಹಳೆಯ ಎರವಲು ಪಡೆದ ಹಣವನ್ನು ಸಹ ನಿಮಗೆ ಹಿಂದಿರುಗಿಸಬಹುದು.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564ಅದೃಷ್ಟ ಸಂಖ್ಯೆ: 5

ಮಿಥುನ ರಾಶಿ(29/ಸೆಪ್ಟೆಂಬರ್/2020)
ಈ ದಿನ ನಿವು ವಿಶ್ರಾಂತಿ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ ಪ್ರತಿನಿತ್ಯದ ಕೆಲಸದತ್ತ ಗಮನ ಹರಿಸಿದರೆ ಖಂಡಿತ ಯಶಸ್ಸು ನಿಮ್ಮದಾಗಲಿದೆ. ಸಮಸ್ಯೆಯನ್ನು ಕಂಡು ಹಿಂದೇಟು ಹಾಕುತ್ತಿದ್ದ ನಿಮ್ಮ ಮನಸ್ಸಿಂದು ಸಮಸ್ಯೆಯನ್ನು ಎದುರಿಸಲು ಧೈರ್ಯ ಮಾಡಿ ಮುನ್ನುಗ್ಗಲಿದೆ. ಸಾಧಿಸಬೇಕೆಂಬ ಗುರಿಯತ್ತ ನಿಮ್ಮ ಗಮನ ದೃಢವಾಗಿದ್ದರೆ ಭವಿಷ್ಯದಲ್ಲಿ ಗೆಲವು ನಿಮಗಾಗಿ ಕಾಯುವುದು. ಹೊಸ ಆಲೋಚನೆಗಳು ಕಂಡುಬರುತ್ತವೆ. ಅನಗತ್ಯವಾಗಿ ಹಣ ಖರ್ಚಾಗಬಹುದು.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564ಅದೃಷ್ಟ ಸಂಖ್ಯೆ: 1

ಕಟಕ ರಾಶಿ(29/ಸೆಪ್ಟೆಂಬರ್/2020)
ಮಿತವಾದ ಜಾಗ್ರತೆಯಲ್ಲಿ ನೀವಿಂದು ಹಿತವಾದ ಫಲವನ್ನು ಪಡೆಯುವ ಆಸಕ್ತಿ ಹೆಚ್ಚಾಗುವುದು. ನಿಮ್ಮ ಯೋಜನೆಯನ್ನು ನಿರ್ವಹಿಸಲು ಬಲವಾದ ಬೆಂಬಲವೊಂದು ನಿಮ್ಮೊಂದಿಗೆ ಜೊತೆಯಾಗಲಿದೆ. ನಿಮ್ಮ ಉತ್ತಮ ಕಾರ್ಯದಿಂದ, ಕೆಲಸದ ಮುನ್ನಡೆಯಿಂದ, ಅಚ್ಚುಕಟ್ಟಾದ ಕಾರ್ಯ ವೈಕರಿಯಿಂದ ಜನಪ್ರಿಯತೆಯನ್ನು ಸಾಧಿಸುವಿರಿ. ಸಜ್ಜನರ ಒಡನಾಟದಿಂದ ಆತ್ಮ ತೃಪ್ತಿಯನ್ನು ಕಾಣುವಿರಿ. ಪ್ರಾಮಾಣಿಕವಾಗಿ ಕೆಲಸ ಮಾಡುವುದು ಒಳ್ಳೆಯದು. ಇದ್ದಕ್ಕಿದ್ದಂತೆ ನಿರೀಕ್ಷೆಗಿಂತ ಹೆಚ್ಚಿನ ಅವಕಾಶ ಮತ್ತು ಲಾಭವನ್ನು ಪಡೆಯುವ ಸಾಧ್ಯತೆಯಿದೆ.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564ಅದೃಷ್ಟ ಸಂಖ್ಯೆ: 5

ಸಿಂಹ ರಾಶಿ(29/ಸೆಪ್ಟೆಂಬರ್/2020)
ಇಂದು ನಿಮ್ಮ ವಿರೋಧವಿಲ್ಲದ ನಡವಳಿಕೆಯಿಂದ ಶುಭ ಫಲವನ್ನು ಪಡೆಯುವಿರಿ. ಹಲವು ವಿವಿಧ ರೀತಿಯ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ನೀವು ಕಂಡ ಕನಸೆಲ್ಲವೂ ನನಸಾಗಲಿದೆ. ಆತ್ಮ ತೃಪ್ತಿಯ ನಿಟ್ಟಿನಲ್ಲಿ ಸರಳ ವಿಚಾರ ಮಾಡುವಿರಿ. ನಿಮ್ಮೊಳಗಿನ ಅನಗತ್ಯ ಮನಸ್ತಾಪಗಳು ದೂರಾಗಿ ನೆಮ್ಮದಿಯ ಜೀವನ ನಿಮ್ಮದಾಗುವುದು. ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರಲಿದೆ.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564 ಅದೃಷ್ಟ ಸಂಖ್ಯೆ: 7

​ಕನ್ಯಾ ರಾಶಿ(29/ಸೆಪ್ಟೆಂಬರ್/2020)
ಪ್ರಾಜ್ಞರ ಅನುಜ್ಞೆಯನ್ನು ನೆರವೇರಿಸಲು ಮನಸ್ಸು ಮಾಡುವಿರಿ. ಕೇವಲ ವಚನದಲ್ಲೇ ಉನ್ನತಿಯತ್ತ ಸಾಗಲು ಹಂಬಲಿಸುವಿರಿ. ಜ್ಞಾನಿಗಳ ಸಹವಾಸದಿಂದ ಉತ್ತಮ ಅನುಕೂಲತೆಗೆ ಹೊಸ ವಿಚಾರ ಮೂಡಲಿದೆ. ಆತ್ಮವಿಶ್ವಾಸವು ಹೆಚ್ಚಾಗಿ ಏನನ್ನಾದರೂ ಸಾಧಿಸಲು ಮನಸ್ಸು ಬಯಸುವಂತಾಗುತ್ತದೆ. ಹಣವನ್ನು ಕೂಡ ದೀರ್ಘ ಪ್ರಯಾಣಕ್ಕಾಗಿ ಖರ್ಚು ಮಾಡುವಿರಿ. ಆರ್ಥಿಕ ದೃಷ್ಟಿಕೋನದಿಂದ ಈ ದಿನ ಒಳ್ಳೆಯದು, ಆದರೆ ವೆಚ್ಚಗಳನ್ನು ನಿಯಂತ್ರಣದಲ್ಲಿಡುವುದು ಉತ್ತಮ.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564 ಅದೃಷ್ಟ ಸಂಖ್ಯೆ: 2

​ತುಲಾ ರಾಶಿ(29/ಸೆಪ್ಟೆಂಬರ್/2020)
ನಿಮಗಿಂದು ಸಾಕಷ್ಟು ಪ್ರತಿಕೂಲಕರ ಸಂದರ್ಭಗಳು ಎದುರಾದರೂ ಎಂದಿಗೂ ಮನೋಬಲವನ್ನು ಮಾತ್ರ ಕಳೆದುಕೊಳ್ಳದಿರಿ. ನಿಮ್ಮ ಗುರಿಯತ್ತ ಸಾಗಲು ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರಬಹುದು. ಒಂದಿಷ್ಟು ಸುಳ್ಳು ಆರೋಪವನ್ನು ಕೂಡ ಎದುರಿಸಬೇಕಾಗಬಹುದು. ಯಾವುದೇ ಆರೋಪಕ್ಕೂ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳದೆ ನಿಮ್ಮ ಕೆಲಸವನ್ನು ಸಂಪೂರ್ಣಗೊಳಿಸುವುದರತ್ತ ಗಮನ ಹರಿಸಬೇಕು. ಕಾರ್ಯ ಕ್ಷೇತ್ರದಲ್ಲಿ ಸ್ವಲ್ಪ ತಾಳ್ಮೆಯಿಂದ ಕೆಲಸ ಮಾಡಬೇಕು. ಸಣ್ಣ ನಿರ್ಲಕ್ಷ್ಯ ಕೂಡ ದೊಡ್ಡ ಬದಲಾವಣೆಗಳನ್ನು ತರಬಹುದು. ಸಂಶೋಧನೆ-ಸಂಬಂಧಿತರಿಗೆ ಇದು ಉತ್ತಮ ಸಮಯ.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564 ಅದೃಷ್ಟ ಸಂಖ್ಯೆ: 4

ವೃಶ್ಚಿಕ ರಾಶಿ(29/ಸೆಪ್ಟೆಂಬರ್/2020)
ಕೆಲವೊಂದು ಅಪರಿಚಿತ ಅಂದರೆ ನಿಮಗೆ ಪರಿಚಯವಿರದ ಮೂಲಗಳಿಂದ ಹೇರಳವಾಗಿ ಹೊಸ ಬಗೆಯ ನೆರವು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ದೈನಂದಿನ ಕೆಲಸದಿಂದ ಬೇಸರವುಂಟಾದರೂ ಗೆಲುವಿನತ್ತ ಅಥವಾ ನಿಮ್ಮ ದೈನಂದಿನ ಕೆಲಸಗಳತ್ತ ಗಮನ ಹರಿಸಬೇಕು. ವಿದೇಶಿ ಕಂಪನಿಗಳೊಂದಿಗೆ ಸಂಬಂಧ ಹೊಂದಿರುವ ಈ ರಾಶಿಯವರಿಗೆ ಉತ್ತಮ ಲಾಭದ ಸಾಧ್ಯತೆಯಿದೆ. ಸಂಬಂಧಗಳು ಬಲಗೊಳ್ಳುತ್ತವೆ. ಹಣದ ದೃಷ್ಟಿಯಿಂದ ಒಳ್ಳೆಯ ದಿನ. ಹಣವನ್ನು ಚಿಂತನಶೀಲರಾಗಿ ಖರ್ಚು ಮಾಡಿ.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564
ಅದೃಷ್ಟ ಸಂಖ್ಯೆ: 8

ಧನುಸ್ಸು ರಾಶಿ(29/ಸೆಪ್ಟೆಂಬರ್/2020)
ಉದ್ಯೋಗ ಕ್ಷೇತ್ರದಲ್ಲಿರುವವರಿಗೆ ಅತಿಯಾದ ಉದ್ವೇಗ ಹಾಗೂ ಒತ್ತಡಗಳು ಎದುರಾಗಬಹುದು. ಆದರೂ ಕೂಡ ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳದಿರಿ. ತಾಳ್ಮೆಯಿಂದ ಮೌನವಾಗಿ ಎಲ್ಲವನ್ನು ಎದುರಿಸಿ. ದೂರದ ಊರಿಗೆ ಪ್ರಯಾಣಿಸಬಹುದಾದ ಸಂದರ್ಭಗಳು ಎದುರಾಗಬಹುದು. ಧನು ರಾಶಿಯಲ್ಲಿ ಜನಿಸಿದವರು ಇಂದು ಕಾನೂನು ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ವಿರೋಧಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗುವಿರಿ.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564 ಅದೃಷ್ಟ ಸಂಖ್ಯೆ: 6

ಮಕರ ರಾಶಿ(29/ಸೆಪ್ಟೆಂಬರ್/2020)
ನೂತನ ಕೆಲಸವನ್ನು ಅರಂಭಿಸುವಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಇಷ್ಟು ದಿನ ನಿಮಗಿದ್ದ ಆರೋಗ್ಯದ ಸಮಸ್ಯೆಗಳು ದೂರಾಗುವುದು. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಚೇತರಿಕೆಯನ್ನು ಕಂಡುಕೊಳ್ಳುವಿರಿ. ನಿಮ್ಮ ಆರೋಗ್ಯದ ಸುಧಾರಣೆಯು ನಿಮಗೆ ಸಂತೋಷವನ್ನುಂಟು ಮಾಡುತ್ತದೆ. ಆಪ್ತರ ಭೇಟಿಯ ಅವಕಾಶ ಕೂಡ ಒದಗಿ ಬರಲಿದೆ. ಕಬ್ಬಿಣ ವ್ಯಾಪಾರಿಗಳು ಕೆಲಸದಲ್ಲಿ ಲಾಭವನ್ನು ಪಡೆಯುವಿರಿ. ಅತಿಯಾದ ಆತ್ಮವಿಶ್ವಾಸವು ನಿಮಗೆ ಮಾರಕವಾಗಬಹುದು. ಆರ್ಥಿಕ ದೃಷ್ಟಿಕೋನದಿಂದ ಸಮಯ ಉತ್ತಮವಾಗಿದೆ. ಹೂಡಿಕೆ ಲಾಭದಾಯಕವಾಗಿರುತ್ತದೆ.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564 ಅದೃಷ್ಟ ಸಂಖ್ಯೆ 1

ಕುಂಭ ರಾಶಿ(29/ಸೆಪ್ಟೆಂಬರ್/2020)
ನೀವಿಂದು ಲಾಟರಿ, ಬೆಟ್ಟಿಂಗ್‌ನಂತಹ ಆಮಿಷಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿದೆ. ಇಂತಹ ದುಷ್ಚಟಗಳ ಬೆನ್ನತ್ತಿ ಹೋಗುವ ದುಸ್ಸಾಹಸ ಮಾಡದಿರುವುದೇ ಒಳಿತು. ತಾಳ್ಮೆಯಿಂದಿದ್ದರೆ ಯಶಸ್ಸು ನಿಮ್ಮದಾಗುವುದು. ತಾಳ್ಮಿಯಿಂದ ಅಪರಿಚಿತರ ಪರಿಚಯವಾಗಿ ನಿಮ್ಮ ಜೀವನವು ವಿಶೇಷ ತಿರುವನ್ನು ಪಡೆಯುವುದು. ಎಲ್ಲಾ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ ಮತ್ತು ಮನಸ್ಸು ಸಂತೋಷವಾಗುತ್ತದೆ. ಗಳಿಕೆಯ ದೃಷ್ಟಿಯಿಂದ ಇದು ತುಂಬಾ ಒಳ್ಳೆಯ ದಿನ. ವೆಚ್ಚಗಳನ್ನು ನಿಯಂತ್ರಿಸಲಾಗುವುದು.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564.ಅದೃಷ್ಟ ಸಂಖ್ಯೆ 3

ಮೀನ ರಾಶಿ(29/ಸೆಪ್ಟೆಂಬರ್/2020)
ಮಾಡಿದ ತಪ್ಪನ್ನು ನೆನೆಯುತ್ತಾ ಸಮಯ ವ್ಯರ್ಥ ಮಾಡುವ ಬದಲು ಜೀವನದಲ್ಲಿ ಎಂದಿಗೂ ತಪ್ಪುಗಳು ಸಹಜವೆಂದು ತಿಳಿದು ಮರು ಪ್ರಯತ್ನದತ್ತ ಮುಂದಾಗಿ. ಇನ್ನೂ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುವುದು. ಅತಿಯಾದ ಒತ್ತಡವಿದ್ದಾಗ ಒಬ್ಬರೇ ಅನುಭವಿಸುವ ಬದಲು ಸಂಗಾತಿಯೊಂದಿಗೆ ಅಥವಾ ಅಪ್ತರೊಂದಿಗೆ ಒತ್ತಡವನ್ನು ಹಂಚಿಕೊಳ್ಳಿ. ಅವರಿಂದ ನಿಮಗೆ ಧನಾತ್ಮಕ ಚಿಂತನೆಯ ಬೆಂಬಲ ದೊರೆಯಲಿದೆ. ಮನಸ್ಸಿನಲ್ಲಿ ಚಂಚಲತೆ ಇರುತ್ತದೆ. ಗೌರವವನ್ನು ಗಳಿಸುವ ಸಾಧ್ಯತೆಯಿದೆ. ನೀವಿಂದು ಹೆಚ್ಚು ಹಣ ಖರ್ಚು ಮಾಡುವುದನ್ನು ತಪ್ಪಿಸಿ.ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವ್ಯವಹಾರ ಉದ್ಯೋಗ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 8548998564 ಅದೃಷ್ಟ ಸಂಖ್ಯೆ 5