ಈ ಮಹಾ ಶಕ್ತಿಶಾಲಿ ದಿವ್ಯಮಂತ್ರವನ್ನು ಕೇವಲ 3 ಬಾರಿ ಪಠಣ ಮಾಡಿದರೆ ಸಾಕು ಈ ರಾಶಿಗೆ ಮಹಾವಿಷ್ಣುವಿನ ಕೃಪೆ ಸಿಗುತ್ತದೆ

Updated: Monday, January 18, 2021, 20:55 [IST]

ಈ ಒಂದು ಮಂತ್ರವನ್ನು ಕೇವಲ ಪ್ರತಿದಿನ ಮೂರು ಬಾರಿ ಪಠಣ ಮಾಡಿದರೆ ಸಾಕೌ ಸಾಕ್ಷಾತ್ ಮಹಾ ವಿಷ್ಣುವಿನ ಅನುಗ್ರಹದಿಂದ ಯಾವುದೇ ರೀತಿಯ ರೋಗ ರುಜಿನಗಳು ನಿಮ್ಮ ಹತ್ತಿರ ಬರುವುದೇ ಇಲ್ಲ. 

ಈಗಾಗಲೇ ಬಹಳಷ್ಟು ಜನರು ಕೊರೋನ ಮಹಾಮಾರಿಯಿಂದ ಬೇಸತ್ತಿದ್ದಾರೆ ಇಂತಹ ಮಹಾಮಾರಿ ವೈರಸ್ ನಮ್ಮ ಬಳಿ ಬರಬಾರದು ಇದರಿಂದ ಸಮಸ್ಯೆ ಆಗಬಾರದು ಆರೋಗ್ಯವಾಗಿ ನಾವು ಜೀವನ ನಡೆಸಬೇಕು ಧೈರ್ಯದಿಂದ ಬಾಳಬೇಕು ಎಂದರೆ ಈ ಚಿಕ್ಕ ಮಂತ್ರವನ್ನು ಮೂರು ಬಾರಿ ಪಠಿಸಿ ನಂತರ ಅದ್ಬುತವಾದ ಫಲ ಕಾಣಬಹುದು.   

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಈ ಮಂತ್ರ ಯಾವುದು ಎಂದರೆ ಬಹಳ ಪರಿಣಾಮಕಾರಿ ಆಗಿರುವ ಅನಾರೋಗ್ಯ ಪೀಡಿತರಿಗೆ ಬಹಳ ಮುಖ್ಯವಾಗಿ ಹೇಳಲೇ ಬೇಕಾಗಿರುವ ಮಂತ್ರ ಯಾವುದು ಎಂದರೆ ಶ್ರೀ ಧನ್ವಂತರಿ ಮಂತ್ರ. 

ಹೌದು ಗೆಳೆಯರೇ ಈ ಧನ್ವಂತರಿ ಭಾರತ ವೈದ್ಯ ಲೋಕದ ಮೊದಲ ವೈದ್ಯ ಎನ್ನುವ ನಂಬಿಕೆ ಕೂಡ ಇದೆ. ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಅಧಿಕಾರ ಹಿಂದೂ ಸಂಪ್ರದಾಯದಲ್ಲಿ ಗಿಡ ಮೂಲಿಕೆಗಳ ಹಲವಾರು ಸಸ್ಯಗಳ  

ಬಳಕೆಯಿಂದ ಔಷಧಿ ತಯಾರಿ ಮಾಡಿರುವ ಗಳಿಕೆ ಧನ್ವಂತರಿ ಗೆ ಸೇರುತ್ತದೆ ದೇವತೆಗಳು ರಾಕ್ಷಸರ ಜೊತೆ ಹೋರಾಡುವ ಸಮಯದಲ್ಲಿ ಗುಣ ಪಡಿಸಲು ಆಗದ ನೀವು ವ್ಯಾಧಿ ಗಳಿಗೆ ತುತ್ತಾಗುವುದನ್ನು ಕಂಡು ವೈದ್ಯ ಆಗಿ ಚಿಕಿತ್ಸೆ ನೀಡುವುದನ್ನು ಕಂಡು ಧನ್ವಂತರಿ ರೂಪಾಧಾರಿ ಆಗಿ ವಿಷ್ಣು ಅವತಾರ ಎತ್ತಿದನು ಎಂದು ನಂಬಲಾಗಿದೆ.

 ಅದೇ ರೀತಿಯಾಗಿ ಮಂತ್ರವನ್ನು ನೀವು ಪ್ರತಿನಿತ್ಯ ಸ್ನಾನ ಆದ ನಂತರ ಮೂರು ಬಾರಿ ಹೇಳಿದ್ದೆ ಆದರೆ ಅಂತಹ ದಿನ ಎಲ್ಲಾ ದೇಹದಲ್ಲಿ ವಿಶೇಷವಾದ ಚೈತನ್ಯ ಉಂಟಾಗುತ್ತದೆ ಅಲ್ಲದೆ ಸಾಕ್ಷಾತ್ ಮಹಾವಿಷ್ಣುವಿನ ಇನ್ನೊಂದು ಅವತಾರ ಈ ಧನ್ವಂತರಿ ಅವತಾರ ಹಾಗಾಗಿ ಈ ಮಂತ್ರಕ್ಕೆ ಬಹಳ ವಿಶೇಷವಾದ ಶಕ್ತಿ ಇದೆ.

 ಅಲ್ಲದೆ ಈ ಮಂತ್ರ ಪಠಿಸುವಾಗ ನೀವು ಹಲವು ನಿಯಮಗಳನ್ನು ತಪ್ಪದೆ ಪಾಲಿಸಬೇಕು ಆರೋಗ್ಯ ಚೆನ್ನಾಗಿ ಇರಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಡದೇ ಇರಲಿ ಎಂದು ನೀವು ದಿನ ನಿತ್ಯವೂ ಮೂರು ಬಾರಿ ಪಠಿಸಿ.

ಈ ಮಂತ್ರ ಈ ರೀತಿಯಾಗಿ ಇದೆ. ನಮೋ ಭಗವತೇ ಮಹಾ ಸುದರ್ಷನಾಯ ವಾಸುದೇವಾಯ ಧನ್ವಂತರಿಯೇ ಅಮೃತ ಕಳಸ ಹಸ್ತಾಯ ಸರ್ವ ಭಯ ವಿನಾಶಾಯಾ ಸರ್ವ ರೋಗ ನಿವಾರಣಾಯ ತ್ರಿಲೋಕ ಪಥಯೆ ತ್ರೈ ಲೋಕ ನಿಧಯೆ ಶ್ರೀ ಮಹಾವಿಷ್ಣು ಸ್ವರೂಪ ಶ್ರೀ ಧನ್ವಂತರಿ ಸ್ವರೂಪ ಶ್ರೀ ಶ್ರೀ ಔಷಧಚಕ್ರ ನಾರಾಯಾಣಾಯ ಸ್ವಾಹಾ ಈ ಮಂತ್ರವನ್ನು ಸಂಪೂರ್ಣ ಭಕ್ತಿಯಿಂದ ನೆನೆದು ಪ್ರಾರ್ಥಿಸಿ ನಿಮ್ಮ ಅನಾರೋಗ್ಯ ಸಮಸ್ಯೆಗಳಿಗೆ ಖಂಡಿತವಾಗಿ ಮುಕ್ತಿ ಪಡೆಯಬಹುದು.   

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ದಕ್ಷಿಣಕನ್ನಡ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564