ಎಲ್ಲರೂ ನೋಡಲೇಬೇಕು ಸಾಯಿಬಾಬಾ ದೇವರ ಈ ಪವಾಡ..! ಬಳಿಕ ಓಂ ಸಾಯಿರಾಮ್ ಎಂದು ಕಾಮೆಂಟ್ ಮಾಡಿ..!

Updated: Monday, October 19, 2020, 18:55 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸಾಯಿಬಾಬಾ ದೇವರು ಎನ್ನುವುದು ಒಂದು ಪ್ರಸಿದ್ಧ, ಪ್ರತಿಷ್ಠಿತ, ಶಕ್ತಿಯುಳ್ಳ, ಸಾಕಷ್ಟು ಪವಾಡಗಳನ್ನು ಮಾಡಿರುವ ಸಾಯಿಬಾಬಾ ಎಂಬುದು. ಮತ್ತು ಈ ಪ್ರಪಂಚದಲ್ಲಿ ಮಾತ್ರವಲ್ಲದೆ, ಇಡೀ ಜಗತ್ತಿನಾದ್ಯಂತ ಸಾಯಿಬಾಬಾ ದೇವರಿಗೆ ಭಕ್ತಾದಿಗಳು ಹೆಚ್ಚಿನ ಮಟ್ಟದಲ್ಲಿದ್ದಾರೆ. ಮತ್ತು ಭಕ್ತಾದಿಗಳು ಸಾಯಿಬಾಬಾ ದೇವರನ್ನು ನೆನೆಸಿ ತಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ಸಾಯಿಬಾಬಾ ಎಂದಕೂಡಲೇ ಅದೇನೋ ಗೊತ್ತಿಲ್ಲ, ಎಲ್ಲಿಲ್ಲದ ಪ್ರೀತಿ ಭಕ್ತಿ ಈ ದೇವರ ಮೇಲೆ. 

ಹೌದು, ಅಂದಹಾಗೆ ಸಾಯಿಬಾಬಾ ದೇವರ ಕೆಲವೊಂದು ಪವಾಡಗಳು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಕಂಡುಬಂದಿದ್ದು, ವಿಡಿಯೋ ವೈರಲ್ ಆಗಿವೆ.

Advertisement
 ಭಕ್ತಿಯಿಂದ ವಿಡಿಯೋದಲ್ಲಿ ದೇವರ ಪವಾಡವನ್ನು ಭಕ್ತಾದಿಗಳು ವೀಕ್ಷಿಸಿ, ಸಾಯಿಬಾಬಾ ದೇವರ ಶಕ್ತಿ ಯಾವ ರೀತಿ ಇರುತ್ತದೆ ಎಂಬುದಾಗಿ ನೆನೆಯುತ್ತಾರೆ. ಇದೆ ನಿಟ್ಟಿನಲ್ಲಿ ಇಲ್ಲೊಬ್ಬ ಯುವತಿ, ಸಾಯಿಬಾಬಾ ದೇವರ ಪವಾಡವನ್ನು ತೋರಿಸಿದ್ದಾಳೆ. ಮತ್ತು ತನಗಾದ ಅನುಭವವನ್ನು ವಿಡಿಯೋ ಮೂಲಕ ಹೇಳಿದ್ದಾಳೆ.  

ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ಸಾಯಿಬಾಬಾ ದೇವರ ಶಕ್ತಿ ಮತ್ತು ಪವಾಡ ಹೇಗಿರುತ್ತದೆ ಎಂಬುದು ನಿಮಗೂ ತಿಳಿಯುತ್ತದೆ. ಹಾಗೆ ನೀವು ಕೂಡ ಸಾಯಿಬಾಬಾ ದೇವರ ಹಿಂಬಾಲಕರು ಮತ್ತು ಭಕ್ತಾದಿಗಳು ಆಗಿದ್ದಲ್ಲಿ, ಜೊತೆಗೆ ಸಾಯಿಬಾಬಾ ದೇವರನ್ನು ನೀವು ಇಷ್ಟಪಡುತ್ತಿದ್ದಲ್ಲಿ,

Advertisement
 ವಿಡಿಯೋ ಈ ಲೇಖನದ ಮದ್ಯೆ ಇದೆ ಒಮ್ಮೆ ನೋಡಿ, ನೋಡಿದ ಬಳಿಕ 'ಓಂ ಸಾಯಿ ರಾಮ್' ಎಂದು ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು...


ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ ಪಂಡಿತ್ ಶ್ರೀ ಜ್ಞಾನೇಶ್ವರ್ ರಾವ್ ( ಉಡುಪಿ ) 8548998564