ಬಿಗ್ ಬಾಸ್ ಕಪ್ ಗೆದ್ದ ಖುಷಿಯಲ್ಲಿ ಹನುಮಂತ ಮದುವೆ ಫಿಕ್ಸ್ : ಹುಡುಗಿ ಯಾರು ನೋಡಿ ?

ಬಿಗ್  ಬಾಸ್ ಕಪ್ ಗೆದ್ದ ಖುಷಿಯಲ್ಲಿ ಹನುಮಂತ ಮದುವೆ ಫಿಕ್ಸ್ : ಹುಡುಗಿ ಯಾರು ನೋಡಿ ?

ಬಿಗ್ ಬಾಸ್ ಕಪ್ ಗೆದ್ದ ಸನ್ನಿವೇಶದಲ್ಲಿ ಕಿಚ್ಚ ಸುದೀಪ್ ಅವರು ಹನುಮಂತನಿಗೆ ಇನ್ನೇನು ಕಪ್ ಗೆದ್ದು ಆಯ್ತಲ್ಲ . ಇನ್ನು ಮದುವೆ ಒಂದು ಬಾಕಿ ಅಷ್ಟೇ ಎಂದು ಹೇಳಿದರು . ಮತ್ತು ಅವರ ತಂದೆ ಮತ್ತು ತಾಯಿಗೆ ನಿಮ್ಮ ಮಗನ ಮದುವೆ ಬೇಗ ಮಾಡಿ ಬಿಡಿ ಎಂದು ಸಲಹೆ ಕೊಟ್ಟರು . ಅದಕ್ಕೆ ಅವರು ನಾವು ಸಹ ಅದೇ ತಯಾರಿ ಅಲ್ಲಿ ಇದ್ದೇವೆ ಎಂದು ಪ್ರತಿಕ್ರಿಯಿಸಿದರು . ಈಗ ಹನುಮನಿಗೆ ದುಡ್ಡಿನ ಕೊರತೆ ಏನು ಇಲ್ಲ . ಎಲ್ಲ ಸಾಲ ತೀರಿಸಿ  ಮದುವೆ ಸಹ ಆಗಬಹುದು . ಹೀಗೆ ಬಿಗ್ ಬಾಸ್ ಮನೆಯಲ್ಲಿ ಗೌತಮಿ ಅವರ ಜೊತೆ ಮಾತಾಡ್ತಾ ಇರಬೇಕಿದ್ರೆ ಅವರು ಹೇಳ್ತಾರೆ ಆಚೆ ಹೋದಮೇಲೆ ನಾನು ಮದುವೆ ಆಗ್ತಾ ಇದ್ದೀನಿ ಗೌತಮಿಯ ಜೊತೆ ಮಾತ್ರ ಈ ವಿಷಯವನ್ನ ಹನುಮಂತ್ ಅವರು ಶೇರ್ ಮಾಡ್ಕೊಂಡಿದ್ದಾರೆ ಮತ್ತೆ ಯಾರ ಜೊತೆನೂ ತಾನು ಮದುವೆಯಾಗುತ್ತಿರುವುದರ ಬಗ್ಗೆ ಹೇಳಿಕೊಂಡಿಲ್ಲ


ಇದೆ ಸಂದರ್ಭದಲ್ಲಿ  ಬಿಗ್ ಬಾಸ್ ಮನೆಯಲ್ಲಿ ಇದ್ದ ವೇಳೆ ಗೌತಮಿ ಜೊತೆ ಮಾತನಾಡುತ್ತಿದ್ದಾಗ ನಾನು ಹುಡುಗಿ ಅನ್ನು ನೋಡಿದ್ದೇನೆ , ಸಂದರ್ಭ ಬಂದಾಗ ಯಾರು ಅಂತ ಹೇಳುತ್ತೇನೆ ಎಂದು ಹೇಳಿದರು 

ಆಕ್ಚುವಲಿ ನಮ್ಮ ಹನುಮಂತ್ ಅವರು ಹೇಳ್ತಾರೆ ನಾನು ಚೆನ್ನಾಗಿ ಆಟ ಆಡಿದೀನಿ ಸರ್ ನಾನು ಅದನ್ನ ಗೆಲ್ಲಬೇಕು ಅಂತ ಹೇಳ್ತಾರೆ ಹನುಮಂತ್ ಅವರು ಎಸ್ ಅದಾದ ನಂತರ ನಮ್ಮ ಕಿಚ್ಚ ಸುದೀಪ್ ಅವರು ಹೇಳ್ತಾರೆ ಈ ಟ್ರೋಪಿಯನ್ನ ನೀನು ತೆಗೆದುಕೊಂಡು ಹೋಗಿ ನಿಮ್ಮ ಅತ್ತೆ ಮಗಳನ್ನ ಮದುವೆ ಆಗ್ತಿಯಾ ಅಂತ ಕೇಳ್ತಾರೆ ಹನುಮಂತ್ ಅವರು ಹೌದ್ರಿ ಆಗ್ಬೇಕು ಮದುವೆ ಅಂತ ಹೇಳ್ತಾನೆ ಅಂದ್ರೆ ಇಲ್ಲಿ ಹನುಮಂತು ಅವರಿಗೆ ಆಕ್ಚುವಲಿ ಹೆಣ್ಣನ್ನ ಕೊಡೋಕೆ ಹಿಂದೆ ಮುಂದೆ ನೋಡ್ತಾ ಇದ್ದಾರೆ ಅಂತ ಇಲ್ಲಿ ಹನುಮಂತ್ ಅವರೇ ಗೊತ್ತಿದೆ ಗೊತ್ತಿಲ್ದೇನೆ ಹೇಳ್ಕೊಳ್ತಾ ಇದ್ದಾರೆ ಹಾಗೆ ಈ ಒಂದು ಟ್ರೋಫಿಯನ್ನ ಗೆದ್ದರೆ ಅದರ ಜೊತೆಗೆ 50 ಲಕ್ಷ ಬರುತ್ತೆ ಅದೆಲ್ಲವನ್ನು
ಕೂಡ ಅವರ ಅತ್ತೆ ಮನೆಯ ಮುಂದೆ ನೋಡು ನಾನು ಕೂಡ ಸಾಧನೆ ಮಾಡಿದೀನಿ ನನಗೂ ಕೂಡ ಹೆಣ್ಣನ್ನು ಕೊಡಿ ಅಂತ ಕೇಳುವಂತಹ ಒಂದು ಅಧಿಕಾರ ಬರುತ್ತೆ ಅತ್ತೆ ಮನೆ ಮುಂದೇನೆ ಹೋಗ್ತೀನಿ


ಸುಮಾರು ಎರಡು ಮೂರು ವರ್ಷಗಳ ಕಾಲ ರಾಜಯೋಗ ಉಂಟು ಅಲ್ಲಿ ತನಕ ಚೆನ್ನಾಗಿ ಇರೋದನ್ನ ಕಲಿತುಕೋ ಹೀಗೆ ಅನ್ನುವಂತಹ ಮಾತನ್ನ ಗುರೂಜಿ ಹೇಳಿಸುತ್ತಾರೆ ಗುರೂಜಿ ಹೇಳಿದಂತಹ ಮಾತಿಗೆ ಹನುಮಂತನ ಆಚಾರ್ಯರಾಗುತ್ತಾನೆ ಯಾಕೆಂದರೆ ಮದುವೆ ವಿಚಾರ ಅಂತ ಹೇಳಿದ ತಕ್ಷಣ ಯಾಕೆಂದರೆ ಮದುವೆ ಆಗಬೇಕು ಅಂತ ಹನುಮಂತನಿಗೂ ಕೂಡ ಬಹಳಷ್ಟು ಆಸೆ ಇದೆ ಸೊ ಅದೇ ರೀತಿ ಈ ವರ್ಷ ಆಗುತ್ತೆ ನಿನ್ನ ಮದುವೆ ಅಂತ ಕೂಡ ಗುರೂಜಿ ಮಾತನ್ನು ಸಹ ಕೊಟ್ಟಿದ್ದಾರೆ ಹನುಮಂತ ಗೆದ್ದೆ ಗೆಲ್ತಾನೆ ಅಂತ ಎಲ್ಲರೂ ಕೂಡ ಕಾನ್ಫಿಡೆನ್ಸ್ ನಲ್ಲಿ ಇದ್ದಾರೆ   ( video credit :BOSS TV )