ದ್ವಾದಶಾದಿತ್ಯರನ್ನು ಪೂಜಿಸಿದರೆ ಸಿಗುವ ಪರಿಹಾರಗಳು ...

Updated: Monday, September 21, 2020, 22:37 [IST]

ಕಟೀಲು ದೇವಿಯ ಆರಾಧಕರು ಆಗಿರುವ ಮಹಾ ಪಂಡಿತ ಶ್ರೀ ಜ್ಞಾನೇಶ್ವರ್ ರಾವ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ಮಾತ್ರ. ನೀವು ಅದೆಷ್ಟೋ ಪೂಜೆ ಮತ್ತು ಜೋತಿಷ್ಯರನ್ನ ನೋಡಿರಬಹುದು ಆದ್ರೆ ಕಟೀಲು ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಜ್ಞಾನೇಶ್ವರ್ ರಾವ್ ಅವರು ಸಾಕಷ್ಟು ತಂತ್ರ ಮಂತ್ರ ವಶೀಕರಣ ವಿದ್ಯೆ ಪಾರಂಗತ ಮಾಡಿಕೊಂಡಿದ್ದು ನಿಮ್ಮ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡಲಿದ್ದಾರೆ. ಅನೇಕ ವರ್ಷಗಳಿಂದ ಆಗದೆ ಇರುವ ಕೆಲಸ ಕಾರ್ಯಗಳು ಕೆಲವೇ ದಿನದಲ್ಲಿ ಸಂಪೂರ್ಣ ಆಗಲಿದೆ. ಈ ಕೂಡಲೇ ಕರೆ ಮಾಡಿರಿ 8548998564.
ಇಂದ್ರ - ಶತೃಗಳಿಂದ ರಕ್ಷೆ 
ಓಂಶ್ರೀಇಂದ್ರಸೂರ್ಯಾಯನಮಃ 
  

Advertisement

ಧಾತೃ - ಸೃಷ್ಟಿಕಾರ್ಯ ನಿಪುಣ - ಈತನ ಪೂಜೆಯಿಂದ ಸಂತಾನಭಾಗ್ಯ
ಓಂಶ್ರೀಧಾತೃಸೂರ್ಯಾಯನಮಃ

ಪರ್ಜನ್ಯ - ವರ್ಷಧಾರಾ ಕಾರ್ಯ - ಈತನ ಜಪದಿಂದ ಮಳೆಯಾಗುತ್ತದೆ.
ಓಂಶ್ರೀಪರ್ಜನ್ಯಸೂರ್ಯಾಯನಮಃ

ತ್ವಷ್ಟ - ವನೌಷದಿಗಳಿಗೆ ಅಧಿಪತಿ. ಈತನ ಪೂಜೆಯಿಂದ ರೋಗ ಪರಿಹಾರ.
ಓಂಶ್ರೀತ್ವಷ್ಟಸೂರ್ಯಾಯನಮಃ   

Advertisement

ಪೂಷ - ಆಹಾರಪದಾರ್ಥಗಳ ಅಧಿಪತಿ - ಈತನ ಜಪದಿಂದ ಆಹಾರಪದಾರ್ಥಗಳ ಕೊರತೆಯಿರುವುದಿಲ್ಲ.
ಓಂಶ್ರೀಪೂಷಸೂರ್ಯಾಯನಮಃ

ಆರ್ಯಮ - ವಾಯುವ ಪ್ರೇರೇಪಿಸುವ ಕಾರ್ಯ. 
ಈತನ ಜಪದಿಂದ ವಾಯುಸಂಬಂಧಿತ ರೋಗ ನಾಶ
ಓಂಶ್ರೀಆರ್ಯಮಸೂರ್ಯಾಯನಮಃ

ಭಗ - ಮಾನವ ಶರೀರ ರಕ್ಷಕ. ಈತನ ಜಪದಿಂದ ಶರೀರ ರಕ್ಷಣೆ.
ಓಂಶ್ರೀಭಗಸೂರ್ಯಾಯನಮಃ   

Advertisement

ವಿವಸ್ವಾನ್ - ಅಗ್ನಿ ಪ್ರೇರಕ. ಆಹಾರದ ಗುಣಮಟ್ಟ ಹೆಚ್ಚಿಸುವವ. 
ಓಂಶ್ರೀವಿವಸ್ವಾನ್ಸೂರ್ಯಾಯನಮಃ

ವಿಷ್ಣು - ರಾಕ್ಷಸರ ನಾಶ - ಈತನ ಸ್ಮರಣೆಯಿಂದ ಭೂತಪ್ರೇತಾದಿಗಳ ನಾಶ
ಓಂಶ್ರೀವಿಷ್ಣುಸೂರ್ಯಾಯನಮಃ

ಅಂಶುಮಾನ್ - ಈತನ ಜಪದಿಂದ ಗಾಳಿಯಿಂದ ಬರುವ ವಿಪತ್ತಿನಿಂದ ರಕ್ಷಣೆ
ಓಂಶ್ರೀಅಂಶುಮಾನ್ಸೂರ್ಯಾಯನಮಃ

ವರುಣ - ಶುದ್ದಜಲದಿಂದ ಸರ್ವ ಜೀವಿಗಳ ರಕ್ಷಣೆ
ಓಂಶ್ರೀವರುಣಸೂರ್ಯಾಯನಮಃ

ಮಿತ್ರ - ಬಲು ಮಹತ್ವ ಮಾನವರಿಗೆ. ಕೇವಲ ಗಾಳಿ ಸೇವಿಸೆ ಮಾನವರ ಸುಖಕ್ಕೆ ತಪಸ್ಸು ಮಾಡಿ ಸಾಧನೆ ಮಾಡಿದವ. ಈತನ ಪೂಜೆಯಿಂದ ಕಲ್ಯಾಣ ಖಂಡಿತ. ಈತನ ಅನುಗ್ರಹದಿಂದ ಮನೆಯಲ್ಲಿ ಶುಭಕಾರ್ಯಗಳು ನಡೆದು ಸಾಮರಸ್ಯ ನೆಲೆಸುತ್ತದೆ.
ಓಂಶ್ರೀಮಿತ್ರಸೂರ್ಯಾಯನಮಃ   

Advertisement

ದ್ವಾದಶಾದಿತ್ಯರ ಜಪ ಧ್ಯಾನ ಪೂಜೆಯಿಂದ ಶುಭವಾಗುವುದರಲ್ಲಿ ಸಂದೇಹವಿಲ್ಲ. ಶ್ರೀದ್ವಾದಶಾದಿತ್ಯರ ಕೃಪೆ ಸಕಲರಿಗೂ ದೊರೆಯಲಿ . ಶುಭವಾಗಲಿ. ನಮ್ಮ ದೇಶ ಸಮೃದ್ದವಾಗಲಿ.‌ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತ  ಜ್ಞಾನೇಶ್ವರ್ ರಾವ್ ಅವರಿಂದ ನಿಮ್ಮ ಧೀರ್ಘ ಕಾಲದ ಎಲ್ಲ ರೀತಿಯ ಸಮಸ್ಯೆಗಳಿಗೆ ಒಂದು ಫೋನ್ ಕಾಲ್ ನಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಸಾವಿರಾರು ಜನರ ಸಂಕಷ್ಟಗಳಿಗೆ ಸೂಕ್ತ ರೀತಿಯ ಪರಿಹಾರ ನೀಡಿ ಜನಪ್ರಿಯರಾಗಿದ್ದಾರೆ. ಅನಾರೋಗ್ಯ ಸಮಸ್ಯೆಗಳು ಅಥವ ಹಣ ಕಾಸಿನ ಸಮಸ್ಯೆಗಳು ಅಥವ ನಿಮ್ಮ ಪ್ರೀತಿ ಪ್ರೇಮ ವಿಚಾರ ಅಥವ ಮನೆಯಲ್ಲಿ ಅಥವ ಆಫೀಸಿನಲ್ಲಿ ಕಿರಿ ಕಿರಿ ಉತ್ತಮ ರೀತಿಯ ವಧು ವರ ಸಿಗಲು ಅಥವ ಒಳ್ಳೆ ರೀತಿಯ ಉದ್ಯೋಗ ಪಡೆಯಲು ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಯಾವುದೇ ಇರಲಿ ಏನೇ ಇರಲಿ ಅದಕ್ಕೆ ಸೂಕ್ತ ರೀತಿಯ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಈ ಕೂಡಲೇ 8548998564 ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.
ಹರಿ ಹಿ ಓಂ ಶ್ರೀ ಗುರುಭ್ಯೋ ನಮೂಃ