ಸರಿಗಮಪ ಫೈನಲ್ ಶೋಗೆ ಮತ್ತೊಂದು ಶಾಕ್!! ಫೈನಲ್ ಲಿಸ್ಟ್ ಗಳಿಗೆ ಸಂಕಷ್ಟ !!

ಇದೆ ಶನಿವಾರ ಮತ್ತು ಭಾನುವಾರ ಸರಿಗಮಪ್ಪ ಇಲ್ಲಿ ಪ್ರೀ ಫಿನಾಲೆ ರೌಂಡ್ ಕೂಡ ಇದೆ ನಿಜಲೂ ಕೂಡ ಎಲ್ಲರೂ ಕೂಡ ಕಾತುರದಿಂದ ಕಾಯ್ತಿದ್ದಾರೆ ಬಟ್ ಆದರೆ ಈಗ ಒಂದು ಅಪಸ್ವರ ಕೂಡ ಇಲ್ಲಿ ಕೇಳಿ ಬರ್ತಿದೆ ಅದೇನಪ್ಪಾ ಅಂತಂದ್ರೆ ಆರು ಜನ ಫೈನಲಿಸ್ಟ್ ಆಗಿದ್ದಾರೆ ಇದರಏನು ಕೂಡ ಇಲ್ಲಿ ಯಾರು ಒಂದು ಮಾತಾಡ್ತಾ ಇಲ್ಲ ಆರು ಜನ ಫೈನಲಿಸ್ಟ್ ಆಗಬೇಕಿತ್ತು ಆಗಿದ್ದಾರೆ ಆದರೆ ಇಲ್ಲಿ ಐದು ಜನ ಎಲಿಜಿಬಲ್ ಇದ್ರು ಒಬ್ಬರು ಮಾತ್ರ ಎಲಿಜಿಬಲ್ ಇರಲಿಲ್ಲ ಅಂತ ಅಂದ್ಬಿಟ್ಟು ನೆಟ್ಟಿಗರು ಆಕ್ರೋಶವನ್ನ ವ್ಯಕ್ತಪಡಿಸ್ತಿದ್ದಾರೆ ಪ್ರತಿಸಲ ಕೂಡ ಇಲ್ಲಿ ಫೈನಲ್ ನಲ್ಲಿ ಇದೇ ರೀತಿ ಆಗ್ತಿರೋದು ನಿಜವಾದ ಪ್ರತಿಭೆಗಳಿಗೆ ಇಲ್ಲಿ ಬೆಲೆ ಇಲ್ಲ ಅಂತ ಅಂದ್ಬಿಟ್ಟು ನೆಟ್ಟಿಗರು ಅವರು ಆಕ್ರೋಶನ ಇಲ್ಲಿ ವ್ಯಕ್ತಪಡಿಸಿದ್ದಾರೆ ಇದೊಂತರ ಮ್ಯಾಚ್ ಫಿಕ್ಸಿಂಗ್ ಇದ್ದಂಗೆ ಬಾಳು ಬೆಳಗುಂದಿ ನಾಟ್ ಎಲಿಜಿಬಲ್ ಟು ಫೈನಲಿಸ್ಟ್ ಅಂತ ಕೂಡ ಇಲ್ಲಿ ಹೇಳಿದ್ದಾರೆ ಇದೊಂದು ಪಕ್ಕಾ ಚಾನೆಲ್ ನವರು ದುಡ್ಡು ಮಾಡುವ ಫ್ರಾಡ್ ಶೋ ತಮ್ಮ ಟಿಆರ್ಪಿಗೆ ಹೇಗೆ ಬೇಕೋ ಹಾಗೆ ಪಕ್ಕಾ ಪ್ಲಾನ್ ಮಾಡಿಕೊಂಡು ಶೋ ನಡೆಸ್ತಾರೆ ಮತ್ತು ಆಡಿಶನ್ ನಡೆಸ್ತಾರೆ ಯಾರನ್ನ ಸೆಲೆಕ್ಟ್ ಮಾಡಬೇಕು ಅಂತ ಮೊದಲೇ ಆಡಿಶನ್ ನಲ್ಲಿ ನಿರ್ಧರಿಸುತ್ತಾರೆ
ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಜನಪ್ರಿಯ ರಿಯಾಲಿಟಿ ಶೋ ಆದ ಸರಿಗಾಪ ಸೀಸನ್ 21 ಈಗ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಸರಿಗಾಪ ಸೀಸನ್ 21ರ ಮೇಲೆ ಜನರು ಆಕ್ರೋಶವನ್ನು ಹೊರಹಾಕಿದ್ದಾರೆ.
ಜೀ ಕನ್ನಡ ವಾಹಿನಿ ಕೇವಲ ಟಿಆರ್ಪಿ ಗೋಸ್ಕರ ಸರಿಗಾಮಪ ಕಾರ್ಯಕ್ರಮವನ್ನ ಮಾಡುತ್ತಿದೆ ಜೀ ಕನ್ನಡ ವಾಹಿನಿ ನಿಜವಾದ ಪ್ರತಿ ಪ್ರತಿಭೆಗಳಿಗೆ ಬೆಲೆಯನ್ನ ಕೊಡುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಒಬ್ಬ ವ್ಯಕ್ತಿ ಫೇಮಸ್ ಆದರೆ ಆತನನ್ನ ವೇದಿಕೆಯ ಮೇಲೆ ಕರೆತಂದು ತನ್ನ ಟಿಆರ್ಪಿ ಯನ್ನ ಹೆಚ್ಚಿಸಿಕೊಳ್ಳುವ ಕೆಲಸವನ್ನ ಜೀ ಕನ್ನಡ ಮಾಡುತ್ತಿದೆ. ನಿಜವಾದ ಪ್ರತಿಭೆಗಳನ್ನ ಸೆಲೆಕ್ಟ್ ಮಾಡಿದರೆ ಅವರ ಟಿಆರ್ಪಿ ಕಡಿಮೆಯಾಗುತ್ತೆ. ಈ ಕಾರಣಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯಾರು ಫೇಮಸ್ ಆಗಿರುತ್ತಾರೋ ಅವರನ್ನ ಫೈನಲ್ಗೆ ಸೆಲೆಕ್ಟ್ ಮಾಡುತ್ತಾರೆ. ಸರಿಗಮಪ್ಪ ಕಾರ್ಯಕ್ರಮವನ್ನ ನಂಬಿಕೊಂಡು ವೇದಿಕೆಗೆ ಬಂದವರಿಗೆ ಜೀ ಕನ್ನಡ ವಾಹಿನಿ ಮೋಸವನ್ನ ಮಾಡುತ್ತಿದೆ.
ಈ ರೀತಿಯಾಗಿ ನಿಜವಾದ ಪ್ರತಿಭೆಗಳಿಗೆ ನೀವು ಮೋಸವನ್ನ ಮಾಡುವ ಬದಲು ಈ ಕಾರ್ಯಕ್ರಮವನ್ನ ನಿಲ್ಲಿಸಿ ನಿಮ್ಮ ಟಿಆರ್ಪಿ ಗೋಸ್ಕರ ಪ್ರತಿಭೆಗಳಿಗೆ ಮೋಸವನ್ನ ಮಾಡಬೇಡಿ ಅಂತ ಸಾಕಷ್ಟು ಜನರು ಮನವಿಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಜೀ ಕನ್ನಡ ವಾಹಿನಿಯ ಅತೀ ಜನಪ್ರಿಯ ರಿಯಾಲಿಟಿ ಶೋ ಅನಿಸಿಕೊಂಡಿರುವ ಸರಿಗಾಂಪ ಸೀಸನ್ 21ರ ಫೈನಲ್ಗೆ ಲಹರಿ ಮಹೇಶ್ ಮತ್ತು ಭೂಮಿಕ ಅವರು ಸೆಲೆಕ್ಟ್ ಆಗಬೇಕಾಗಿತ್ತು ಆದರೆ ಆ ಇಬ್ಬರು ಪ್ರತಿಭೆಗಳನ್ನ ಸೆಮಿಫೈನಲ್ ನಲ್ಲಿ ಎಲಿಮಿನೇಟ್ ಮಾಡಲಾಗಿದೆ ಸಾಮಾಜಿಕ ಜಾಲತಾಣದಲ್ಲಿ ರಾಗ ತಾಳ ಶ್ರುತಿ ಇಲ್ಲದೆ ಹಾಡನ್ನ ಹಾಡಿಕೊಂಡವರನ್ನ ಈಗ ಫೈನಲ್ಗೆ ಆಯ್ಕೆ ಮಾಡಲಾಗಿದೆ ಇದು ಕೇವಲ ಟಿಆರ್ಪಿ ಗಿಮಿಕ್ ಆಗಿದ್ದು ಇಲ್ಲಿ ಪ್ರತಿಭೆಗಳಿಗೆ ಬೆಲೆ ಇಲ್ಲ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ.
ಸರಿಗಾಪ ರಿಯಾಲಿಟಿ ಶೋ ಮೇಲೆ ಸಾಕಷ್ಟು ಜನರು ಆರೋಪವನ್ನ ಮಾಡ್ತಾ ಇದ್ದಾರೆ. ಸದ್ಯ ಅಭಿಮಾನಿಗಳು ಮಾಡುತ್ತಿರುವ ಈ ಆರೋಪಗಳಿಗೆ ಜೀ ಕನ್ನಡ ವಾಹಿನಿ ಯಾವ ರೀತಿಯಲ್ಲಿ ಉತ್ತರವನ್ನು ನೀಡುತ್ತೆ ಅಂತ ಕಾದು ನೋಡಬೇಕಾಗಿದೆ. ನಿಮ್ಮ ಪ್ರಕಾರ ಜೀ ಕನ್ನಡ ವಾಹಿನೆಯಲ್ಲಿ ಮೂಡಿ ಬರುತ್ತಿರುವ ಸರಿಗಾಮಪ್ಪ ಸೀಸನ್ 21ರ ಫೈನಲ್ ಯಾರು ವಿಜೇತರಾಗಬಹುದು ಅನ್ನೋದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.