ದೀಪಾವಳಿ ಹಬ್ಬದ ನಂತರ ಈ 5 ರಾಶಿಯವರ ಅದೃಷ್ಟವೇ ಬದಲಾಗಲಿದೆ, ಕೈ ಹಿಡಿಲಿದ್ದಾನೆ ಶನಿದೇವ

Updated: Saturday, November 14, 2020, 20:27 [IST]

ಈ ಭೂಮಿಯ ಮೇಲೆ ಜನರು ಯಾವ ದೇವರಿಗೆ ಹೆದರುತ್ತಾರೋ ಗೊತ್ತಿಲ್ಲ, ಆದರೆ ಶನಿ ದೇವರಿಗೆ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯರು ಭಯಪಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಶನಿ ದೇವರು ಮನುಷ್ಯ ಮಾಡುವ ಪಾಪ ಮತ್ತು ಪುಣ್ಯಗಳಿಗೆ ಅನುಗುಣವಾಗಿ ಆತನಿಗೆ ವರ ಮತ್ತು ಶಿಕ್ಷೆಯನ್ನ ಕೊಡುತ್ತಾನೆ. ಇನ್ನು ಜನರು ಶನಿ ದೇವರನ್ನ ಬರಿ ಶಿಕ್ಷೆ ಕೊಡುವ ದೇವರು ಅಂದುಕೊಂಡಿದ್ದಾರೆ, ಆದರೆ ಶನಿ ದೇವರು ಮನುಷ್ಯ ಮಾಡುವ ಪುಣ್ಯಗಳಿಗೆ ಅನುಗುಣವಾಗಿ ಆತನಿಗೆ ಫಲವನ್ನ ಕೂಡ ಕೊಡುತ್ತಾನೆ. ಇನ್ನು ನಮ್ಮ ಹಿಂದುಗಳಲ್ಲಿ ಶ್ರೇಷ್ಠವಾದ ಹಬ್ಬವೆಂದರೆ ಅದೂ ದೀಪಾವಳಿ ಹಬ್ಬ ಎಂದು ಹೇಳಿದರೆ ತಪ್ಪಾಗಲ್ಲ.  

Advertisement

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ 8548998564 ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ   

Advertisement

ಹೌದು ದೀಪಾವಳಿ ಹಬ್ಬವನ್ನ ಜನರು ಬಹಳ ಸಡಗರದಿಂದ ಆಚರಣೆ ಮಾಡುತ್ತಾರೆ. ಇನ್ನು ಈ ದೀಪಾವಳಿ ಹಬ್ಬದ ದಿನ ಬಹಳ ವಿಶೇಷವಾದ ದಿನವಾದ ಕಾರಣ ಈ ದಿನದಂದು ಈ 5 ರಾಶಿಯವರು ಶನಿ ದೇವರ ದಯೆಯಿಂದ ಅದೃಷ್ಟದ ದಿನಕ್ಕೆ ಕಾಲಿಡಲಿದ್ದು ದೀಪಾವಳಿ ದಿನದಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಈ ಐದು ರಾಶಿಯವರಿಗೆ ದೀಪಾವಳಿ ದಿನದಿಂದ ಅದೃಷ್ಟದ ದಿನಗಳು ಆರಂಭ ಆಗಲಿದ್ದು ಈ ರಾಶಿಯವರ ಜೀವನದಲ್ಲಿ ಅನೇಕ ರೀತಿಯ ಬದಲಾವಣೆ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ದೀಪಾವಳಿ ಹಬ್ಬದ ನಂತರ ಶನಿ ದೇವರ ಕೃಪೆಯಿಂದ ಅದೃಷ್ಟದ ದಿನಕ್ಕೆ ಕಾಲಿಡುತ್ತಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಂಡಿತ ಜ್ಞಾನೇಶ್ವರ್ ರಾವ್ (ಉಡುಪಿ)ಅವರು ತಿಳಿಸಿಕೊಡುತ್ತಾರೆ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ  ಶನಿದೇವ ಎಂದು ಶನಿಯ ಆರಾಧನೆಯನ್ನ ಮಾಡಿ.  

Advertisement

 (1)ವೃಷಭ ರಾಶಿ
ಈ ದೀಪಾವಳಿ ಹಬ್ಬದ ನಂತರ ಈ ರಾಶಿಯವರ ಮೇಲೆ ಶನಿ ದೇವರ ನೇರದೃಷ್ಟಿ ಬೀಳಲಿದ್ದು ಈ ರಾಶಿಯವರು ಮಾಡುವ ಕೆಲಸ ಮತ್ತು ಕಾರ್ಯಗಳಲ್ಲಿ ಜಯವನ್ನ ಸಾಧಿಸಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ದೀಪಾವಳಿ ಹಬ್ಬದ ನಂತರ ಇವರು ಈ ಕೆಲಸವನ್ನ ಮಾಡಿದರು ಅದರಲ್ಲಿ ಯಶಸ್ಸು ಇವರದ್ದಾಗಲಿದೆ ಮತ್ತು ಇವರ ಕೈಯಲ್ಲಿ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿ ಹಣ ಓಡಾಡಲಿದೆ. ಮಾನಸಿಕ ನೆಮ್ಮದಿ ಈ ರಾಶಿಯವರು ಸಿಗಲಿದ್ದು ಮನಸ್ಸು ಹಗುರವಾಗಲಿದೆ ಮತ್ತು ಕೆಲವು ಸಮಸ್ಯೆಗೆಳಿಗೆ ಪರಿಹಾರ ಕೂಡ ಸಿಗಲಿದೆ.  

 (2)ಕಟಕ ರಾಶಿ
ಈ ರಾಶಿಯವರು ಬಹಳ ಅದೃಷ್ಟವಂತರು ಮತ್ತು ಮುಂದಿನ ದಿನಗಳಲ್ಲಿ ಈ ರಾಶಿಯವರು ರಾಜರ ಹಾಗೆ ಜೀವನವನ್ನ ಮಾಡಲಿದ್ದಾರೆ, ಸದ್ಯದಲ್ಲೇ ಈ ರಾಶಿಯವರು ಹೊಸ ವ್ಯವಹಾರಕ್ಕೆ ಕೈ ಹಾಕಲಿದ್ದು ಆರಂಭದಲ್ಲಿ ಸ್ವಲ್ಪ ನಷ್ಟವಾದರೂ ನಂತರದ ದಿನಗಳಲ್ಲಿ ಸಾಕಷ್ಟು ಲಾಭ ನಿಮ್ಮದಾಗಲಿದೆ. ಸಂಸಾರದಲ್ಲಿ ನೆಮ್ಮದಿ ಸಿಗಲಿದ್ದು ಮನೆಯಲ್ಲಿ ಸಂತೋಷವಾದ ವಾತಾವರಣ ಸೃಷ್ಟಿ ಆಗಲಿದೆ ಮತ್ತು ಕೊಟ್ಟ ಸಾಲ ಮರುಪಾವತಿ ಆಗಲಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp  85489 98564  

Advertisement

(3) ಮಿಥುನ ರಾಶಿ
ಈ ರಾಶಿಯವರು ಹಲವು ವರ್ಷಗಳಿಂದ ಜೀವನದಲ್ಲಿ ನೋವನ್ನ ಅನುಭವಿಸುತ್ತ ಬಂದವರು ಆಗಿದ್ದಾರೆ, ಆದರೆ ಇನ್ನುಮುಂದೆ ನಿಮ್ಮ ಎಲ್ಲಾ ನೋವುಗಳು ನಿಮಗೆ ತಿಳಿಯದ ಹಾಗೆ ನಿವಾರಣೆ ಆಗಲಿದೆ, ರಾಜಕೀಯ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ತಮ್ಮ ಸಮಾಜಮುಖಿ ಕೆಲಸಗಳಿಂದ ಅಪಾರ ಜನ ಬೆಂಬಲವನ್ನ ಪಡೆದುಕೊಳ್ಳಲಿದ್ದಾರೆ.ದೂರ ಪ್ರಯಾಣ ಎನ್ನುವುದು ಈ ರಾಶಿಯವರಿಗೆ ಬಹಳ ಅದೃಷ್ಟವನ್ನ ತಂದುಕೊಡಲಿದೆ ಮತ್ತು ಮನಸ್ಸಿನ ಕೆಲವು ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.   

 (4)ಕುಂಭ ರಾಶಿ
ಈ ರಾಶಿಯವರು ಜೀವನದಲ್ಲಿ ಬಹಳ ಕಷ್ಟದ ದಿನಗಳನ್ನ ಅನುಭವಿಸಿದವರು ಆಗಿದ್ದಾರೆ, ಆದರೆ ಇನ್ನುಮುಂದೆ ಇವರ ಜೀವನವನ್ನ ಸುಖ ಎನ್ನುವುದು ನೆಲೆಸಲಿದ್ದು ಸಂತೋಷದಿಂದ ಜೀವನವನ್ನ ಮಾಡಲಿದ್ದಾರೆ. ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯ ನಡೆಯಲಿದೆ ಮತ್ತು ನಿಮಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಹಿರಿಯರ ಸಲಹೆಯನ್ನ ತಪ್ಪದೆ ಪಾಲಿಸಿ ಮತ್ತು ಏನೇ ಸಮಸ್ಯೆ ಬಂದರು ದೈರ್ಯವನ್ನ ಮಾತ್ರ ಕಳೆದುಕೊಳ್ಳಬೇಡಿ.  

Advertisement

 (5)ಸಿಂಹ ರಾಶಿ
ಈ ರಾಶಿಯವರು ಷೇರು ಮಾರುಕಟ್ಟೆಯಲ್ಲಿ ಅಪಾರವಾದ ಲಾಭವನ್ನ ಗಳಿಸಿದ್ದಾರೆ ಮತ್ತು ಏನೇ ಕೆಲಸವನ್ನ ಮಾಡಿದರು ಅದರಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ. ನಿರುದ್ಯೋಗಿಗಳಿಗೆ ಇದು ಬಹಳ ಒಳ್ಳೆಯ ಸಮಯ ಮತ್ತು ವಿದ್ಯಾರ್ಥಿಗಳು ಇನ್ನಷ್ಟು ಪ್ರಯತ್ನ ಮಾಡಿದರೆ ಒಳ್ಳೆಯ ಫಲಿತಾಂಶ ಬರಲಿದೆ. ವಿದೇಶ ಪ್ರಯಾಣದ ಯೋಗ ನಿಮಗೆ ಒಲಿದು ಬರಲಿದೆ ಮತ್ತು ಕೊಟ್ಟ ಸಾಲ ಮರುಪಾವತಿ ಆಗಲಿದೆ, ಮಾಡುವ ವೃತ್ತಿಯಲ್ಲಿ ಮೂರನೇ ವ್ಯಕ್ತಿಯನ್ನ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳಬೇಡಿ.ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ , ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564