ವಿಪರೀತ ಕಷ್ಟಗಳಿದ್ರೆ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಈ ಕೆಲಸ ಮಾಡಿ ಸಾಕು ಕಷ್ಟಗಳು ದೂರ ಆಗುತ್ತವೆ

Updated: Thursday, January 14, 2021, 20:28 [IST]

ಈ ಒಂದೇ ಒಂದು ಪದಾರ್ಥದಿಂದ ನಿಮ್ಮ ಮನೆಯ ಕಷ್ಟಗಳು ಸಂಕಟಗಳು ನೋವುಗಳು ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಮನೆಯಲ್ಲಿ ನೆಮ್ಮದಿ ಯಾವಾಗಲೂ ಇರುತ್ತದೆ ಹಾಗಾದರೆ ಅದಕ್ಕಾಗಿ ಏನು ಮಾಡಬೇಕು ಪಂಡಿತ್ ಜ್ಞಾನೇಶ್ವರ್ ರಾವ್  ತಿಳಿಸಿಕೊಡುತ್ತಾರೆ

ಶ್ರೀ ಕ್ಷೇತ್ರ ಕಟೀಲುದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564        

Advertisement

 ಸ್ನೇಹಿತರೇ ನೀವು ದೇವರನ್ನು ನಂಬುವುದಾದರೆ ನಾವು ಹೇಳುವ ಈ ಒಂದು ಪದ್ಧತಿಯನ್ನು ಪಾಲಿಸಿ ನೋಡಿ ಹಾಗೂ ನಿಮ್ಮ ಮನೆಯ ಸದಸ್ಯರಲ್ಲಿ ಹೇಗೆ ಬದಲಾವಣೆಗಳನ್ನು ನೀವೇ ಕಾಣಬಹುದು ಅನ್ನೋದನ್ನು ನೀವೇ ನೋಡಬಹುದಾಗಿದೆ.

ಸ್ನೇಹಿತರೆ ನೀವೇನಾದರು ತುಂಬಾನೇ ಕಷ್ಟದಿಂದ ಇದ್ದರೆ ಎಷ್ಟೇ ಹಣವನ್ನು ಸಂಪಾದಿಸಿದರೂ ನಿಮ್ಮ ಕೈಯಲ್ಲಿ ಹಣ ಉಳಿಯುತ್ತಿಲ್ಲವಾದರೆ ಮತ್ತು ನಿಮ್ಮ ಜೀವನದಲ್ಲಿ ತುಂಬಾನೇ ಹಣಕಾಸಿನ ತೊಂದರೆಗಳು ಆಗುತ್ತಿದ್ದರೆ ಈ ಒಂದೇ ಒಂದು ಪದಾರ್ಥದಿಂದ ಹೀಗೆ ಮಾಡಿ .

ಆ ಪದಾರ್ಥವೇ ಅಂದರೆ ನಿಂಬೆಹಣ್ಣು ಹೌದು ಈ ನಿಂಬೆ ಹಣ್ಣಿನಿಂದ ನಿಮ್ಮ ಸಕಲ ಸಂಕಷ್ಟಗಳು ದೂರ ಮಾಡಿಕೊಳ್ಳಬಹುದಾಗಿದೆ ಈ ಒಂದು ಪದ್ಧತಿಯನ್ನು ನಮ್ಮ ಹಿರಿಯರು ಕೂಡ ಪಾಲಿಸುತ್ತಿದ್ದರೂ, ಈ ನಿಂಬೆ ಹಣ್ಣಿನಿಂದ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ ಅದು ಹೇಗೆ ಅಂತ ಹೇಳ್ತೀವಿ ಕೇಳಿ.    

Advertisement

ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗಿ ಯಾವುದೇ ಶಕ್ತಿಯುತ ದೇವಿಯ ದೇವಸ್ಥಾನಕ್ಕೆ ಹೋಗಿ ಅದನ್ನು ಪೂಜೆ ಮಾಡಿಸಿಕೊಂಡು ಬನ್ನಿ ನಂತರ ಆ ನಿಂಬೆ ಹಣ್ಣನ್ನು ನಿಮ್ಮ ಮನೆ ಮಂದಿಗೆಲ್ಲ ನಿಮ್ಮ ಹಣ್ಣಿನ ಜ್ಯೂಸ್ ಮಾಡಿ ನೀಡಿ ಈ ರೀತಿ ನೀವು ಮೂರು ಶುಕ್ರವಾರ ಅಥವಾ ಅದು ಶುಕ್ರವಾರ ಮಾಡಬೇಕಾಗಿರುತ್ತದೆ.

ನಿಮ್ಮ ಹಣ್ಣನ್ನು ನೀವು ಸಾಕಷ್ಟು ರೀತಿಯಲ್ಲಿ ಬಳಸಬಹುದಾಗಿದೆ ಆದರೆ ಈ ನಿಮ್ಮ ಹಣ್ಣು ನಿಮ್ಮ ಕಷ್ಟಗಳನ್ನು ಕೂಡ ದೂರ ಮಾಡುತ್ತದೆ ಎಂದರೆ ಅಚ್ಚರಿಯಾಗುತ್ತದೆ ಅಲ್ವಾ ಹೌದು ಈ ನಿಂಬೆ ಹಣ್ಣಿನಲ್ಲಿ ನಿಮ್ಮ ಮನೆಯ ಕಷ್ಟಗಳನ್ನು ದೂರ ಮಾಡುವಂತಹ ಶಕ್ತಿ ಇದೆ ನೀವು ಒಂದೇ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗಿ ಅದನ್ನು ಯಾವುದೇ ಅಮ್ಮನ ದೇವಸ್ಥಾನ ಅಂದರೆ ಚೌಡಮ್ಮ ಮಾರಿಯಮ್ಮ ದುರ್ಗಾ ಪರಮೇಶ್ವರಿ ಇಂತಹ ದೇವಾಲಯಗಳಿಗೆ ತೆಗೆದುಕೊಂಡು ಹೋಗಿ ಅರ್ಚಕರ ಬಳಿ ಪೂಜೆ ಮಾಡಿಸಿಕೊಂಡು ಬನ್ನಿ.    

Advertisement

ಈ ರೀತಿ ನೀವು ಮೂರು ಅಥವಾ ಐದು ಶುಕ್ರವಾರ ಮಾಡಬೇಕಾಗುತ್ತದೆ ಅಥವಾ ಮಂಗಳವಾರದ ದಿನದಂದು ಮಾಡಬಹುದಾಗಿದೆ ಈ ಪದ್ಧತಿಯನ್ನು ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಾದರೂ ಮಾಡಬಹುದಾಗಿದೆ ಅಥವಾ ಗಂಡು ಮಕ್ಕಳಾದರು ಮಾಡಬಹುದಾಗಿದ್ದು ಈ ಪದ್ಧತಿಯನ್ನು ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಮಾಡಿದರೆ ಶ್ರೇಷ್ಠವಾಗಿರುತ್ತದೆ.

ನಂತರ ನಿಂಬೆ ಹಣ್ಣನ್ನು ಪೂಜೆ ಮಾಡಿಸಿಕೊಂಡು ಬಂದ ತಕ್ಷಣವೇ ಅದನ್ನು ಜ್ಯೂಸ್ ಮಾಡಬೇಕು ನಂತರ ಮನೆಮಂದಿಯಲ್ಲ ಈ ಜ್ಯೂಸ್ ಅನ್ನು ತಪ್ಪದೇ ಕುಡಿಯಬೇಕು ಈ ರೀತಿ ನೀವು ಮೂರು ಅಥವಾ ಐದು ಅಥವಾ ಏಳು ದಿನಗಳ ಕಾಲ ಮಾಡಿದ್ದಲ್ಲಿ ನಿಮ್ಮ ಮನೆಯ ಕಷ್ಟಗಳು ದೂರವಾಗಿ ನಿಮ್ಮ ಮನೆಯಲ್ಲಿ ಸಂತೋಷದ ದಿನಗಳು ಶುರುವಾಗುತ್ತವೆ ಹಾಗೂ ಹಣಕಾಸಿನ ಸಮಸ್ಯೆ ಕೂಡ ದೂರವಾಗುತ್ತದೆ.     

Advertisement

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ದಕ್ಷಿಣಕನ್ನಡ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564    

Advertisement

ಹಾಗೆಯೇ ಮನೆಗೆ ಪೂಜೆ ಮಾಡಿಸಿಕೊಂಡು ತಂದ ಅಂತ ನಿಂಬೆ ಹಣ್ಣನ್ನು ಒಂದು ಗ್ಲಾಸ್ ಲೋಟದಲ್ಲಿ ನೀರನ್ನು ತುಂಬಿಸಿ ಅದರಲ್ಲಿ ಹಾಕಿ ಮನೆಯ ಯಾವುದಾದರೂ ಒಂದು ದಿಕ್ಕಿನಲ್ಲಿ ಇಡುವುದರಿಂದ ಮನೆಯ ನಕಾರಾತ್ಮಕ ಶಕ್ತಿಗಳು ದೂರ ಹೋಗುತ್ತವೆ ಹಾಗೂ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.ಹರಿ ಹೀ ಓಂ ಶ್ರೀ ಗುರುಭ್ಯೋ ನಮಃ..