ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಈ ಒಂದು ಹೂವಿನಿಂದ ಗಣಪತಿ ದೇವರಿಗೆ ಈ ಮಂತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ...!!

Updated: Sunday, October 18, 2020, 21:36 [IST]

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಅಂದರೆ ನೀವು ಅಂದುಕೊಂಡ ಅಂತಹ ಕೆಲಸವು ನಿಮ್ಮ ಕೈಹಿಡಿಯಬೇಕು ಎಂದರೆ ಒಂದು ಸಂಕಲ್ಪವನ್ನು ಮಾಡಿ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟವನ್ನು ಅನುಭವಿಸುತ್ತಿರುತ್ತಾರೆ ಕೆಲವರು ಅಂದುಕೊಂಡಿರುವುದು ಆಗಿರುವುದಿಲ್ಲ ಅವರು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಅವರು ಅಂದುಕೊಂಡಂತೆ ಯಾವ ಕೆಲಸವು ಆಗುತ್ತಿಲ್ಲ ಎನ್ನುವ ಚಿಂತೆಯಲ್ಲಿ ಇರುತ್ತಾರೆ. 

Advertisement

ಹಾಗಾಗಿ ಈ ರೀತಿಯಾಗಿ ಚಿಂತೆ ಮಾಡುವವರು ಎಂದು ನಾವು ಹೇಳುವಂತಹ ಈ ಒಂದು ಸಂಕಲ್ಪವನ್ನು ಮಾಡಿಕೊಂಡರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಹಾಗೂ ನೀವು ಅಂದುಕೊಂಡ ಕೆಲಸಗಳು ಕೂಡ ಕೈಗೂಡುತ್ತವೆ ಎಂದು ಹೇಳಬಹುದು ಸ್ನೇಹಿತರೆ.
ದೈವಜ್ಞ ಪ್ರಧಾನ ತಾಂತ್ರಿಕ್  ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 3 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 8548998564 Call / WhatsApp

ಹೌದು ಸಾಮಾನ್ಯವಾಗಿ ವಿಘ್ನಗಳನ್ನು ನಿವಾರಣೆ ಮಾಡುವಂತಹ ಗಣಪತಿಗೆ ನೀವು ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು. ಪರಿಹಾರ ಎಂದರೆ ನೀವು ಗಣಪತಿಯ ವಾರದಂದು ನೀವು ಒಂದು ಬಿಳಿ ಎಕ್ಕದ ಹೂವುಗಳನ್ನು ತೆಗೆದುಕೊಂಡು ಈ ಒಂದು ಹೂವಿನಿಂದ ಗಣೇಶನನ್ನು ಪೂಜೆಯನ್ನು ಮಾಡಬೇಕು. 

Advertisement

ಈ ಪೂಜೆಯನ್ನು ಯಾವ ರೀತಿಯಾಗಿ ನೀವು ಮಾಡಬೇಕು ಎಂದರೆ ಸೂರ್ಯೋದಯಕ್ಕಿಂತ ಮೊದಲೇ ಮಾಡಿದರೆ ತುಂಬಾನೇ ಒಳ್ಳೆಯದು.ಹಾಗೆಯೇ ಈ ರೀತಿಯಾಗಿ ಸೂರ್ಯೋದಯಕ್ಕಿಂತ ಮೊದಲು ಮಾಡಲು ಆಗಲಿಲ್ಲವೆಂದರೆ ಬೆಳಿಗ್ಗೆ 11 ಗಂಟೆಯ ಒಳಗಾಗಿ ನೀವು ಈ ಒಂದು ಪೂಜೆಯನ್ನು ಮಾಡಬೇಕಾಗುತ್ತದೆ.

ಈ ಒಂದು ಪೂಜೆಯನ್ನು ಯಾವ ರೀತಿಯಾಗಿ ನೀವು ಮಾಡಬೇಕೆಂದರೆ ಒಂದು ಬಿಳಿಯ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಅಕ್ಷತೆಗಳನ್ನು ಹಾಕಿ ಅದರಲ್ಲಿ ಒಂದು ಎಕ್ಕದ ಹೂವನ್ನು ಇಡಬೇಕು. 

Advertisement

ಇದನ್ನು ಗಣೇಶನ ವಿಗ್ರಹ ಅಥವಾ ಗಣೇಶನ ಫೋಟೋದ ಮುಂದೆ ಇಡಬೇಕಾಗುತ್ತದೆ.ಈ ರೀತಿಯಾಗಿ ಹಿಟ್ಟು ಈ ಒಂದು ಮಂತ್ರವನ್ನು 21 ಬಾರಿ ಹೇಳಬೇಕಾಗುತ್ತದೆ ಒಂದು ಮಂತ್ರ ಯಾವುದೆಂದರೆ ಓಂ ಶ್ರೀ ಗಜಾನನಾಯ ನಮಃ ಈ ಒಂದು ಮಂತ್ರವನ್ನು ನೀವು ಪೂಜೆಯನ್ನು ಮಾಡುವಾಗ 21 ಬಾರಿ ಹೇಳಬೇಕಾಗುತ್ತದೆ.

ಹಾಗೆಯೇ ಪೂಜೆಯಲ್ಲಿ ಆದನಂತರ ಈ ಒಂದು ಅಕ್ಷತೆ ಗಳು ಹಾಗೂ ಬಿಳಿಯ ಬಟ್ಟೆಯಲ್ಲಿರುವ ಹೂವುಗಳನ್ನು ಬಟ್ಟೆಯನ್ನು ಸಂಪೂರ್ಣವಾಗಿ ಕಟ್ಟಿ ಯಾವಾಗಲೂ ನಿಮ್ಮ ದೇವರಕೋಣೆಯಲ್ಲಿ ಇಟ್ಟು ಅದನ್ನು ಪೂಜೆ ಮಾಡಬೇಕು.

ಈ ರೀತಿಯಾಗಿ ನೀವು ಒಂದು ವರ್ಷಗಳ ಕಾಲ ಈ ಒಂದು ಬಿಳಿ ಎಕ್ಕದ ಹೂವು ಮತ್ತು ಅಕ್ಷತೆಗಳನ್ನು ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಸಮಸ್ಯೆಗಳು ಕೂಡ ನಿಮ್ಮಿಂದ ದೂರವಾಗುತ್ತದೆ ಸ್ನೇಹಿತರೆ. 

Advertisement

ನೀವು ಅಂದುಕೊಂಡ ಅಂತಹ ಕೆಲಸಗಳು ನೆರವೇರುತ್ತವೆ. ಹಾಗೆಯೇ ನಿಮಗೆ ಬಂದಂತಹ ವಿಘ್ನಗಳು ಕೂಡ ಸಲೀಸಾಗಿ ದೂರವಾಗುತ್ತವೆ.
ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಿಚಾರ, ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564 

Advertisement

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.