ವೇದ-ಪುರಾಣಗಳಲ್ಲಿ 33 ಕೋಟಿ ದೇವತೆಗಳು ಯಾರೆಂದು ನೋಡಿ...?

Updated: Thursday, October 1, 2020, 21:57 [IST]

*ವೇದ-ಪುರಾಣಗಳಲ್ಲಿ 33 ಕೋಟಿ ದೇವತೆಗಳ ಉಲ್ಲೇಖವಿದೆ*
ಬಹುತೇಕ ಜನರು ಇಲ್ಲಿ ‘ಕೋಟಿ’ ಅಂದರೆ ಸಂಖ್ಯೆ ಅಂದುಕೊಂಡಿದ್ದಾರೆ. ಮತ್ತು 33 ಕೋಟಿ ಹೆಸರುಗಳನ್ನು ಹೇಳಿರೆಂದು ತಾಕೀತು ಮಾಡುತ್ತಾರೆ. ವಾಸ್ತವದಲ್ಲಿ, ಈ ‘ಕೋಟಿ’ ಸಂಖ್ಯೆಯನ್ನು ಸೂಚಿಸುವ ಕೋಟಿಯಲ್ಲ. ಸಂಸ್ಕೃತದಲ್ಲಿ ‘ಕೋಟಿ’ ಅಂದರೆ ‘ವಿಧ’, ‘ವರ್ಗ’ (type) ಎಂಬ ಅರ್ಥವೂ ಇದೆ.

ಉದಾ: ಉಚ್ಚಕೋಟಿ. ಇದರ ಅರ್ಥ ಉಚ್ಚ ವರ್ಗಕ್ಕೆ ಸೇರಿದವರು ಎಂದು. ಹಾಗೆಯೇ ಮತ್ತೊಂದು ಉದಾಹರಣೆ : ಸಪ್ತಕೋಟಿ ಬುದ್ಧರು. ಇದರ ಅರ್ಥ, ಏಳು ಪ್ರಧಾನ ಬುದ್ಧರು ಎಂದು.

ಯಜುರ್ವೇದ, ಅಥರ್ವ ವೇದ, ಶತಪಥ ಬ್ರಾಹ್ಮಣ ಮೊದಲಾದ ಪ್ರಾಚೀನ ಕೃತಿಗಳಲ್ಲಿ 33 ವಿಧದ ದೇವತೆಗಳನ್ನು ಉಲ್ಲೇಖಿಸಲಾಗಿದೆ.

33

*12 ಆದಿತ್ಯರು* ( *ದ್ವಾದಶಾದಿತ್ಯರು*) : 1. ತ್ವಷ್ಟ 2. ಪೂಷ 3. ವಿವಸ್ವಾನ್ 4. ಮಿತ್ರ 5. ಧಾತಾ 6. ವಿಷ್ಣು 7. ಭಗ 8. ವರುಣ 9. ಸವಿತೃ 10. ಶಕ್ರ 11. ಅಂಶ 12. ಅರ್ಯಮ

*11 ರುದ್ರರು* ( *ಏಕಾದಶರುದ್ರಾಃ*) : 1. ಮನ್ಯು 2. ಮನು 3. ಮಹಿನಸ 4. ಮಹಾನ್ 5. ಶಿವ 6. ಋತಧ್ವಜ 7. ಉಗ್ರರೇತಾ 8. ಭವ 9. ಕಾಲ 10. ವಾಮದೇವ 11. ಧೃತವೃತ

*8 ವಸುಗಳು* ( *ಆಷ್ಟವಸವಃ*) : 1. ದ್ರೋಣ 2. ಪ್ರಾಣ 3. ಧ್ರುವ 4. ಅಕ 5. ಅಗ್ನಿ 6. ದೋಷ 7. ವಸು 8. ವಿಭಾವಸು.

*ಮತ್ತಿಬ್ಬರು* : 1. *ಇಂದ್ರ* 2. *ಪ್ರಜಾಪತಿ*

ಇವರೇ ತ್ರಯತ್ರಿಂಶತಿ ಕೋಟಿ (33 ಕೋಟಿ) ದೇವತೆಗಳುಬರಹಗಾರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ಕಟೀಲು ದೇವಿಯ ಆರಾಧಕರು ಆಗಿರುವ ಮಹಾ ಪಂಡಿತ ಶ್ರೀ ಜ್ಞಾನೇಶ್ವರ್ ರಾವ್ 854 899 8564 ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ಮಾತ್ರ. ನೀವು ಅದೆಷ್ಟೋ ಪೂಜೆ ಮತ್ತು ಜೋತಿಷ್ಯರನ್ನ ನೋಡಿರಬಹುದು ಆದ್ರೆ ಕಟೀಲು ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಜ್ಞಾನೇಶ್ವರ್ ರಾವ್ ಅವರು ಸಾಕಷ್ಟು ತಂತ್ರ ಮಂತ್ರ ವಶೀಕರಣ ವಿದ್ಯೆ ಪಾರಂಗತ ಮಾಡಿಕೊಂಡಿದ್ದು ನಿಮ್ಮ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡಲಿದ್ದಾರೆ. ಅನೇಕ ವರ್ಷಗಳಿಂದ ಆಗದೆ ಇರುವ ಕೆಲಸ ಕಾರ್ಯಗಳು ಕೆಲವೇ ದಿನದಲ್ಲಿ ಸಂಪೂರ್ಣ ಆಗಲಿದೆ. ಈ ಕೂಡಲೇ ಕರೆ ಮಾಡಿರಿ 8548998564.


ಸಮಸ್ಯೆಗಳ ಸುಳಿಯಲ್ಲಿ ನೊಂದು ಕಷ್ಟ-ಕಾರ್ಪಣ್ಯದ ಹಾಗೂ ಮಾನಸಿಕ ಒತ್ತಡದಿಂದ ಸಮಸ್ಯೆಗಳಿಂದ ಹೊರ ಬರಲಾಗದೇ ಬದುಕೇ ಬೇಡ ಎಂದು ನಿರಾಶರಾಗಿರುವ ಜನರ ಜೀವನದಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ಏಕೈಕ ಜ್ಯೋತಿಷ್ಯ ಕೇಂದ್ರ.ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪಿನಿಂದ ಭಯಭೀತರಾಗಿದ್ದಾರೆ ಜನರು ನಿಮ್ಮನ್ನು ಹೆದರಿಸುತ್ತಿದ್ದರೆ ಹಾಗೂ ನಿಮ್ಮ ಮನಸ್ಸಿನಲ್ಲಿರುವ ಎಲ್ಲಿಯೂ ಹೇಳಲಾಗದಂತಹ ಗುಪ್ತ ಸಮಸ್ಯೆಗಳಿದ್ದರೂ ಇವರಲ್ಲಿ ಪರಿಹಾರ ಶತಸಿದ್ಧ(ಪರಿಹಾರದಲ್ಲಿ ಚಾಲೇಂಜ್)

ವಿಶೇಷ ಸೂಚನೆ:- ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ  ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564