ಕೆಟ್ಟ ಹೆಂಗಸರ ಲಕ್ಷಣಗಳು ಯಾವ ರೀತಿ ಇರುತ್ತದೆ ನೋಡಿ!! ಇಂತಹವರಿಂದ ದೂರ ಇರಿ
ಕೆಟ್ಟ ಹೆಂಗಸರ ಲಕ್ಷಣಗಳು ಪ್ರತಿಯೊಬ್ಬ ಹೆಂಗಸು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ ಹೌದು ಅವರವರ ಮನಸ್ಸಿನ ಆಧಾರದ ಮೇಲೆ ಅವರ ಗುಣ ಸ್ವಭಾವ ಅವರ ವಯಕ್ತಿತ್ವ ಪ್ರತಿಯೊಂದು ಕೂಡ ನಿಂತಿರುತ್ತದೆ ಹಾಗೆಂದ ಮಾತ್ರಕ್ಕೆ ಎಲ್ಲರೂ ಕೂಡ ಕೆಟ್ಟವರು ಎಂದು ಕೂಡ ಹೇಳಲು ಸಾಧ್ಯವಿಲ್ಲ ಹಾಗಾದರೆ ಯಾವ ಕೆಲವು ಗುಣಲಕ್ಷಣಗಳು ಇದ್ದರೆ ಅದು ಹೆಂಗಸರ ಕೆಟ್ಟ ಗುಣಲಕ್ಷಣಗಳು ಅಂದರೆ ಅದು ಒಳ್ಳೆಯದಲ್ಲ ಎಂದು ಹೇಗೆ ಹೇಳಬಹುದು ಆ ಲಕ್ಷಣಗಳು ಯಾವುವು ಎನ್ನುವುದನ್ನು ತಿಳಿಯೋಣ
ಒಂದು ಗಂಡನ ಪ್ರತಿಮಾತಿಗೆ ಎದುರುತ್ತರ ಕೊಡುವ ಹೆಂಗಸು ಕೆಟ್ಟ ಹೆಂಗಸು ಎಂದು ಹೇಳಬಹುದು
ಎರಡು ಅತಿಯಾಗಿ ಆವೇಶ ಪಡುವ ಹೆಂಗಸರು ಹೌದು ಅವರಿಗೆ ಸಂತೋಷ ಇರುವುದಿಲ್ಲ ಅವರ ಜೊತೆಯಲ್ಲಿ ಸುತ್ತಮುತ್ತ ಇರುವವರಿಗೂ ಕೂಡ ಸಂತೋಷವಾಗಿ ಇರುವುದಕ್ಕೆ ಬಿಡುವುದಿಲ್ಲ
ಮೂರು ಪದೇ ಪದೇ ಬಾಯಿಯಲ್ಲಿ ಕೆಟ್ಟ ಕೆಟ್ಟ ಬೈಗುಳ ಇಂತ ಹೆಂಗಸರಿಗೆ ಕೆಟ್ಟ ಹೆಂಗಸರು ಎಂದು ಹೇಳಬಹುದು
ನಾಲ್ಕು ಸ್ನಾನ ಮಾಡದೆ ಕೊಳಕಾಗಿರುವುದು
ಐದು ಹೆಂಗಸರು ಸೆರಗನ್ನು ಸರಿ ಮಾಡಿಕೊಳ್ಳದೆ ಅಂಗಾಂಗಗಳನ್ನು ಬಚ್ಚಿಟ್ಟುಕೊಳ್ಳದಿರುವುದು ಹೀಗೆ ಮಾಡಬಾರದು
ಏಳು ಮದುವೆಯಾದ ನಂತರ ಗಂಡನ ಬಿಟ್ಟು ಪರಪುರುಷರನ್ನು ತಲೆ ಎತ್ತಿ ನೋಡುವುದು ಅಥವಾ ಪರಪುರುಷನ ಜೊತೆ ಚಲ್ಲಾಟ ಆಡುವುದು
ಎಂಟು ಪರಪುರುಷರ ಜೊತೆ ಸಂಬಂಧವಿರುವ ಹೆಂಗಸು ಕೆಟ್ಟ ಸ್ತ್ರೀಯನ್ನು ಹೇಳಿದರೆ ತಪ್ಪಲ್ಲ
ಒಂಬತ್ತು ಅಲ್ಲಿಯ ಮಾತು ಇಲ್ಲಿ ಇಲ್ಲಿಯ ಮಾತು ಅಲ್ಲಿ ಹೀಗೆ ಎಲ್ಲಾ ಕಡೆಯಲ್ಲಿಯೂ ಬೆಂಕಿ ಹಚ್ಚುವ ಹೆಂಗಸು ಸಮಾಜದಲ್ಲಿ ಸಂಸಾರ ಹಾಳು ಮಾಡುವ ಕೆಲಸದಲ್ಲಿ ಮುಂದಿರುತ್ತಾರೆಹ ಬೇರೆಯವರ ಖುಷಿ ನೆಮ್ಮದಿ ಕಂಡು ಅಸೂಯೆ ಪಡುವ ಹೆಂಗಸು
11 ಯಾವಾಗಲೂ ಹೋಲಿಕೆ ಮಾಡುವ ಹೆಂಗಸು ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ
12 ಹೆಂಗಸರು ಅತಿಯಾಗಿ ಅಲಂಕಾರ ಮಾಡಿಕೊಳ್ಳಬಾರದು
13 ಅತಿಯಾದ ಆವೇಶ ಹಾಗೂ ಅತಿಯಾದ ಕೋಪ ಖಂಡಿತವಾಗಿಯೂ ಕಷ್ಟದ ಪಾಲು ಮಾಡುತ್ತದೆ
14 ಹೆಂಗಸರಿಗೆ ತಿನ್ನುವ ಯೋಗ ಇದ್ದರೆ ಮಾತ್ರ ಗಂಡಸರು ಸಂಪಾದಿಸುತ್ತಾರೆ
15 ಹೆಂಗಸು ಮಾಡಿದ ಪಾಪ ಖಂಡಿತವಾಗಿಯೂ ಗಂಡಸರನ್ನು ಹಿಂಬಾಲಿಸುತ್ತದೆ ಈ ಮೇಲಿನ ಎಲ್ಲ ಕೆಟ್ಟ ಗುಣ ಲಕ್ಷಣಗಳನ್ನು ಹೊಂದಿರುವಂತಹ ಹೆಂಗಸರನ್ನು ಕೆಟ್ಟ ಹೆಂಗಸು ಅಂತ ಹೇಳಬಹುದು ಆದ್ದರಿಂದ ಇವೆಲ್ಲವನ್ನು ಈಗಲೇ ಸರಿಪಡಿಸಿಕೊಂಡು ಒಂದು ಉತ್ತಮ ಮಾರ್ಗದಲ್ಲಿ ನಡೆದರೆ ಒಳ್ಳೆಯದು ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ




