ಹೆಣ್ಣಿನ ಈ ಕೆಟ್ಟ ಗುಣಗಳಿಂದ ನಿಮ್ಮ ಸಂಸಾರ ಹಾಳಾಗಬಹುದು : ಯಾವುದು ನೋಡಿ ?

ಕೆಟ್ಟ ಹೆಂಗಸರ ಲಕ್ಷಣಗಳು ಹೆಂಗಸರು ಈ ವಿಷಯಗಳನ್ನು ಅರಿಯದೆ ಕಷ್ಟ ತಂದುಕೊಳ್ಳಬೇಡಿ ದಾರಿದ್ರ್ಯ ಉಂಟಾಗುತ್ತದೆ ಪ್ರತಿಯೊಬ್ಬ ಹೆಂಗಸರು ಒಂದೇ ರೀತಿಯಲ್ಲಿ ಗುಣಲಕ್ಷಣಗಳನ್ನು ಹೊಂದಿರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ ಗುಣಸ್ವಭಾವ ಅವರ ವ್ಯಕ್ತಿತ್ವ ಪ್ರತಿಯೊಂದು ಕೂಡ ಪರಿಗಣಿಸಬೇಕಾಗುತ್ತದೆ ಹಾಗಾದರೆ ಯಾವ ಕೆಲವು ಗುಣಲಕ್ಷಣಗಳು ಇದ್ದರೆ ಅದು ಹೆಂಗಸರ ಕೆಟ್ಟ ಗುಣಲಕ್ಷಣಗಳು ಅಂದ್ರೆ ಅದು ಒಳ್ಳೆಯದಲ್ಲ ಎಂದು ಹೇಗೆ ಹೇಳಬಹುದು ಆ ಲಕ್ಷಣಗಳು ಯಾವುವು ಎನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ ಅದಕ್ಕೂ ಮೊದಲು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ಪ್ರತಿಯೊಬ್ಬ ಹೆಣ್ಣು ಕೂಡ ಮನೆಯ ಕನ್ನಡಿ ಎಂದು ಹೇಳಿದರೆ ತಪ್ಪಾಗುವುದಿಲ್ಲ ಮನೆಯಲ್ಲಿ ಯಾವುದೇ ರೀತಿಯ
ಕಷ್ಟ ಸುಖ ದುಃಖ ಏನೇ ಇರಲಿ ಅವೆಲ್ಲವನ್ನು ಸಹ ಸರಿಯಾಗಿ ಸಮಪ್ರಮಾಣದಲ್ಲಿ ತೆಗೆದುಕೊಂಡು ಎಲ್ಲವನ್ನು ಕೂಡ ನಿಭಾಯಿಸಿಕೊಂಡು ಹೋಗುವವರಿಗೆ ಪರಿಪೂರ್ಣ ಹೆಣ್ಣು ಎಂದು ಕರೆದರೆ ತಪ್ಪಲ್ಲ ತ್ಯಾಗಮಯಿ ಕರುಣಾಮಯಿ ಎಂದು ಅರ್ಥವು ಕೂಡ ಹೆಣ್ಣಿಗೆ ಇದೆ ಇಷ್ಟೆಲ್ಲಾ ಗುಣಗಳನ್ನು ಹೊಂದಿರುವಂತಹ ಹೆಣ್ಣು ಒಂದಷ್ಟು ಸಂದರ್ಭಗಳಲ್ಲಿ ಕೆಲವೊಂದಿಷ್ಟು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಹಾಗೇನಾದರೂ ಅವಳು ಪ್ರತಿಯೊಂದು ಸಮಯದಲ್ಲಿಯೂ ಕೂಡ ಹಠ ಮಾಡಿದರೆ ಉದಾಹರಣೆಗೆ ಈ ಕೆಲಸ ಬೇಕು ನನಗೆ ಈ ವಸ್ತು ಬೇಕೇ ಬೇಕು ಅವನು ನನಗೆ ಬೇಕೇ ಬೇಕು ಹೀಗೆ ಎಲ್ಲವನ್ನು ಕೂಡ ಹಠ ಮಾಡಿ ಪಡೆದುಕೊಳ್ಳಬಾರದು ಒಂದು ವೇಳೆ ಹಾಗೇನಾದರೂ ನೀವು ಪ್ರತಿಯೊಂದು ವಿಚಾರದಲ್ಲಿ ಕೂಡ ಹಠವನ್ನು
ಮಾಡಿದರೆ ಆ ಮನೆಯಲ್ಲಿ ಅಭಿವೃದ್ಧಿ ಯಶಸ್ಸು ಯಾವುದು ಕೂಡ ಇರುವುದಿಲ್ಲ ಬದಲಿಗೆ ನಿಮ್ಮ ಮನೆಯಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ ಹಾಗಾದರೆ ಯಾವ ಕೆಲವು ಕೆಟ್ಟ ಗುಣಲಕ್ಷಣಗಳನ್ನು ಹೊಂದಿರುವ ಹೆಂಗಸರನ್ನು ಕೆಟ್ಟ ಹೆಂಗಸರು ಎಂದು ಹೇಳಬಹುದು ಎಂಬುದರ ಬಗ್ಗೆ ತಿಳಿಯೋಣ ಒಂದು ಗಂಡನ ಪ್ರತಿ ಮಾತಿಗೂ ಎದುರುತ್ತರ ಕೊಡುವ ಹೆಂಗಸರು ಕೆಟ್ಟ ಹೆಂಗಸರು ಎಂದು ಹೇಳಬಹುದು
ಎರಡು ಅತಿಯಾಗಿ ಆವೇಶ ಪಡುವ ಹೆಂಗಸರು ಅವರಿಗೆ ಸಂತೋಷ ಇರುವುದಿಲ್ಲ ಅವರ ಜೊತೆಯಲ್ಲಿ ಅಂದರೆ ಸುತ್ತಮುತ್ತ ಇರುವವರಿಗೂ ಕೂಡ ಸಂತೋಷವಾಗಿ ಇರುವುದಕ್ಕೆ ಬಿಡುವುದಿಲ್ಲ ಮೂರು ಸ್ನಾನ ಮಾಡದೆ ಆಗಿರುವುದು ನಾಲ್ಕು ಪದೇಪದೇ ಬಾಯಿಯಲ್ಲಿ ಕೆಟ್ಟ ಕೆಟ್ಟ ಬೈಗುಳ ಇಂತಹ ಹೆಂಗಸರಿಗೆ ಕೆಟ್ಟ ಹೆಂಗಸರು ಎಂದು ಹೇಳಬಹುದು
ಐದು ಹೆಂಗಸರು ಸೆರಗನ್ನು ಸರಿಮಾಡಿಕೊಳ್ಳದೆ ಅಂಗಾಂಗಗಳನ್ನು ಬಚ್ಚಿಟ್ಟುಕೊಳ್ಳದೆ ಇರುವುದು ಹೀಗೆ ಮಾಡಬಾರದು
ಆರು ಮದುವೆಯಾದ ನಂತರ ಗಂಡನನ್ನು ಬಿಟ್ಟು ಪರಪುರುಷರ ಜೊತೆ ಚೆಲ್ಲಾಟ ಆಡುವುದು
ಏಳು ಪರಪುರುಷರ ಜೊತೆ ಸಂಬಂಧವಿರುವುದು ಇಂತಹ ಹೆಂಗಸರು ಕೆಟ್ಟ ಹೆಂಗಸರು ಎಂದು ಹೇಳಿದರೆ ತಪ್ಪಲ್ಲ ಎಂಟು ಅಲ್ಲಿಯ ಮಾತು ಇಲ್ಲಿ ಇಲ್ಲಿಯ ಮಾತು ಅಲ್ಲಿ ಹೀಗೆ ಎಲ್ಲಾ ಕಡೆಯಲ್ಲಿಯೂ ಬೆಂಕಿ ಹಚ್ಚುವ ಹೆಂಗಸರು ಸಮಾಜದಲ್ಲಿ ಸಂಸಾರ ಹಾಳು ಮಾಡುವ ಕೆಲಸದಲ್ಲಿ ಮುಂದಿರುತ್ತಾರೆ
ಒಂಬತ್ತು ಬೇರೆಯವರ ಖುಷಿ ನೆಮ್ಮದಿ ಕಂಡು ಹೊಟ್ಟೆಕಿಚ್ಚು ಪಡುವ ಹೆಂಗಸರು ಕೂಡ ಕೆಟ್ಟವರೇ ಆಗಿರುತ್ತಾರೆ 10 ಯಾವಾಗಲೂ ಹೋಲಿಕೆ ಮಾಡುವ ಹೆಂಗಸು ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ
11 ಹೆಂಗಸರು ಅತಿಯಾಗಿ ಅಲಂಕಾರ ಮಾಡಿಕೊಳ್ಳಬಾರದು
12 ಅತಿಯಾದ ಆವೇಶ ಹಾಗೂ ಅತಿಯಾದ ಕೋಪ ಖಂಡಿತವಾಗಿಯೂ ಕಷ್ಟದ ಪಾಲು ಮಾಡುತ್ತದೆ 13 ಹೆಂಗಸರಿಗೆ ತಿನ್ನುವ ಯೋಗ ಇದ್ದರೆ ಮಾತ್ರ ಗಂಡಸರು ಅತೀ ಹೆಚ್ಚು ಸಂಪಾದಿಸುತ್ತಾರೆ 14 ಹೆಂಗಸು ಮಾಡಿದ ಪಾಪ ಖಂಡಿತವಾಗಿಯೂ ಗಂಡಸರನ್ನು ಹಿಂಬಾಲಿಸುತ್ತದೆ 15 ಗಂಡನ ಸಂಪಾದನೆಯನ್ನು ಬೇರೆ ಗಂಡಸರ ಸಂಪಾದನೆಗೆ ಹೋಲಿಕೆ ಮಾಡುವ ಹೆಂಗಸರ ಸಂಸಾರ ಸದಾ ಜಗಳದಿಂದ ಇರುತ್ತದೆ
16 ಗಂಡನಿಗೆ ಮಿಲನದ ಆಶೆ ಬಂದಾಗ ಅದನ್ನು ಅರಿತು ನಡೆಯದ ಹೆಂಗಸರ ಸಂಸಾರ ಹಾಳು ಮಾಡುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಸರಿ ಎನಿಸಿದರೆ ದಯವಿಟ್ಟು ಲೈಕ್ ಮಾಡುವುದನ್ನು ಮರಿಬೇಡಿ
ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .