ಬೆಂಡೆಕಾಯಿ ಮಸಾಲನ್ನು ಈ ರೀತಿ ಮಾಡಿದ್ದೆ ಆದ್ರೆ, ಎಲ್ಲರೂ ನಿಮ್ಮನ್ನು ಹೋಗಳುವುದು ಪಕ್ಕಾ ಅಂತೆ..! ವಿಡಿಯೋ ನೋಡಿ

By Infoflick Correspondent

Updated:Sunday, June 7, 2020, 12:58[IST]

ಬೆಂಡೆಕಾಯಿ ಮಸಾಲನ್ನು ಈ ರೀತಿ ಮಾಡಿದ್ದೆ ಆದ್ರೆ, ಎಲ್ಲರೂ ನಿಮ್ಮನ್ನು ಹೋಗಳುವುದು ಪಕ್ಕಾ ಅಂತೆ..! ವಿಡಿಯೋ ನೋಡಿ

ಹೌದು ಈಗಿನ ಕಂಪ್ಯೂಟರ್ ಯುಗದಲ್ಲಿ ಎಲ್ಲರೂ ಸಖತ್ ಸ್ಪೀಡ್ ಇರುತ್ತಾರೆ, ಹಾಗಾಗಿ ಮನುಷ್ಯ ಕೇವಲ ಪ್ರತಿನಿತ್ಯ ಮಾಡುವ ಕೆಲಸದಲ್ಲಿ ಮಾತ್ರ ಸ್ಪೀಡ್ ಇಲ್ಲ, ಜೊತೆಗೆ ಜೀವನ ಶೈಲಿಯು ಕೂಡ ಅಷ್ಟೇ ಸ್ಪೀಡ್ ಇರುತ್ತದೆ,

ಇದರ ನಡುವೆ ರುಚಿ ರುಚಿಯಾದ ಅಡುಗೆ ಊಟ ಸವಿಯುವುದು ಯಾರಿಗೆ ಇಷ್ಟ ಇಲ್ಲ ಹೇಳಿ,

ಎಲ್ಲರಿಗೂ ಒಳ್ಳೆಯ ರುಚಿ ರುಚಿ ಊಟವನ್ನು ಸವಿಯಬೇಕು ಎಂಬುದು ಎಲ್ಲರ ಮಹಾದಾಸೇ ಆಗಿರುತ್ತದೆ, ಅದರ ಪ್ರಕಾರ ಎಲ್ಲರಿಗೂ ಒಳ್ಳೆ ಒಳ್ಳೆ ಅಡುಗೆ ಮಾಡಿ ಅಡುಗೆ ತಯಾರು ಮಾಡುವ ವಿಧಾನ ಕೆಲವರಿಗೆ ಗೊತ್ತಿಲ್ಲ ಎಂಬುದನ್ನು ಅರಿತು, ಇಂದು ಈ ಲೇಖನದ ಮೂಲಕ ಮನೆಯಲ್ಲಿ ಬೆಂಡೆಕಾಯಿ ಮಸಾಲನ್ನು ಹೇಗೆ ತಯಾರು ಮಾಡುವುದು ಎಂಬುದಾಗಿ ಹೇಳುತ್ತೇವೆ.

ನಿಮ್ಮ ನಿಮ್ಮ ಮನೆಯಲ್ಲಿ, ಬೆಂಡೆಕಾಯಿ ಮಸಾಲ ಮಾಡಲು ಬೇಕಾದ ಅಡುಗೆ ಸಾಮಗ್ರಿಗಳನ್ನು ಬಳಸಿ, ಹೇಗೆ ಬೆಂಡೆಕಾಯಿ ಮಸಾಲೆ ಮಾಡುವುದು ಎಂದು ಇಲ್ಲಿರುವ ವಿಡಿಯೋ ಒಂದರ ಮೂಲಕ ತುಂಬಾ ಚೆನ್ನಾಗಿ ಹೇಳಿದ್ದಾರೆ, ಮತ್ತು ಈ ರೀತಿ ಬೆಂಡೆಕಾಯಿ ಮಸಾಲೆ ಒಮ್ಮೆ ಮಾಡಿ ಮನೆಯವರಿಗೆ ಊಟಕ್ಕೆ ಕೊಟ್ಟರೆ ಸಾಕು, ಅವರು ನಿಮ್ಮನ್ನು ಖಂಡಿತಾ ಹೋಗಳುತ್ತಾರೆ , ವಿಡಿಯೋ ಇಲ್ಲೇ ಇದೆ ನೋಡಿ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು...