ಗಂಡ ಹೆಂಡತಿ ದಾಂಪತ್ಯ ಸುಖಕ್ಕೆ ಈ ಬೆಡ್ರೂಮ್ ಟಿಪ್ಸ್ ಪಾಲಿಸಿ !! ನಿಮ್ಮ ಜೀವನ ಸುಖಕರ ಆಗುತ್ತೆ !

ಗಂಡ ಹೆಂಡತಿ  ದಾಂಪತ್ಯ ಸುಖಕ್ಕೆ  ಈ ಬೆಡ್ರೂಮ್ ಟಿಪ್ಸ್ ಪಾಲಿಸಿ !! ನಿಮ್ಮ ಜೀವನ ಸುಖಕರ ಆಗುತ್ತೆ !


ಗಂಡ ಹೆಂಡತಿ ಅನ್ಯೋನ್ಯವಾಗಿರಲು ಬೆಡ್ರೂಮ್ ಟಿಪ್ಸ್ ಗಂಡ ಹೆಂಡತಿ ರಾತ್ರಿ ಹೇಗೆ ನಿದ್ರೆ ಮಾಡಬೇಕು ನಮ್ಮ ಹಿರಿಯರು ಹೇಳಿರುವ ಗುಟ್ಟುಗಳಿವು  ಮೊದಲೆಲ್ಲ ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುತ್ತಿದ್ದರು ನಮ್ಮ ಹಿರಿಯರು ಅದರರ್ಥ ಗಂಡ ಹೆಂಡತಿ ಮಧ್ಯೆ ಏನೇನ ಮನಸ್ತಾಪ ಜಗಳ ಹಿರಿಸು ಮುನಿಸು ಏನೇ ಇದ್ದರೂ ರಾತ್ರಿ ಅವರಿಬ್ಬರು ಸರಿಪಡಿಸಿಕೊಳ್ಳುತ್ತಿದ್ದರು ಆದರೆ ಸ್ನೇಹಿತರೆ ಈಗಿನ ಕಾಲದಲ್ಲಿ ಗಂಡ ಹೆಂಡತಿ ಮಧ್ಯೆ ಜಗಳ ಆಗೋದೇ ರಾತ್ರಿ ಹೊತ್ತು ಇಬ್ಬರು ದುಡಿಯುತ್ತಾರೆ ಬಹಳ ಸ್ಟ್ರೆಸ್ ತುಂಬಿರುವ ಜೀವನ ಹಗಲೆಲ್ಲ ದುಡಿದು ರಾತ್ರಿ ದಿಂಬಿಗೆ ತಲೆ ಕೊಟ್ಟರೆ ಸಾಕು ಎನ್ನುವ ಪರಿಸ್ಥಿತಿ ಗಂಡ ಹೆಂಡತಿಯ ಮಧ್ಯೆ ಹೊಂದಾಣಿಕೆ ಕಮ್ಮಿ ಮಾತುಕಥೆ ಕಮ್ಮಿ ಗಂಡ ಹೆಂಡತಿ ಮಾತಾಡಿದ್ರೆ ಜಗಳವೇ ಆಗಿ ಹೋಗುತ್ತೆ 

 ಕೆಲವೊಂದು ಬಹಳ ಸರಳವಾದ ಟಿಪ್ಸ್ ನೀವು ಫಾಲೋ ಮಾಡಿದ್ರೆ ಖಂಡಿತವಾಗಿ ಗಂಡ ಹೆಂಡತಿ ನಡುವೆ ಬಾಂಧವ್ಯ ಚೆನ್ನಾಗಿರುತ್ತೆ ಹಾಸಿಗೆಯ ಎರಡು ಬದಿಯಲ್ಲಿಯೂ ಸಹ ಸ್ವಲ್ಪ ಜಾಗ ಇರಬೇಕು ಗೋಡೆಗೆ ಒರಗಿಸಿ ಮಂಚವನ್ನ ಹಾಕಬಾರದು ಗಂಡನಿಗೆ ಶಾರೀರಿಕ ಸಂಬಂಧ  ಮಾಡುವ ಆಸಕ್ತಿ ಜಾಸ್ತಿ ಇದ್ದರೆ ಅದನ್ನ ಅರಿತು ಹೆಂಡತಿ ನಡೆದುಕೊಳ್ಳಬೇಕು ಇದರಿಂದ ಗಂಡ ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗುವ ಸಾಧ್ಯತೆ ಇರುವುದಿಲ್ಲ 

ರಾತ್ರಿ ಗಂಡನ ಪಕ್ಕ ಮಲಗಿದಾಗ ಗಂಡನಿಗೆ ಕಿರಿಕಿರಿಯಾಗುವ ಯಾವುದೇ ವಿಚಾರ ಮಾತನಾಡಬಾರದು ಇದರಿಂದ ದಾಂಪತ್ಯ ಚೆನ್ನಾಗಿರುವುದಿಲ್ಲ ಇದು ಗಂಡನಿಗೂ ಕೂಡ ಅನ್ವಹಿಸುತ್ತದೆ ಗಂಡ ಹೆಂಡತಿ ಮಲಗುವ ಮಂಚದ ಕೆಳಗೆ ಯಾವುದೇ ಕಾರಣಕ್ಕೂ ಇಸ್ತ್ರೀ ಪೆಟ್ಟಿಗೆ ಅಥವಾ ಯಾವುದೇ ಕಬ್ಬಿಣದ ವಸ್ತುಗಳನ್ನ ಇಡಲೇಬಾರದು ಹಾಸಿಗೆ ಬಲಭಾಗದಲ್ಲಿ ಪತಿ ಎಡಭಾಗದಲ್ಲಿ ಪತ್ನಿ ಮಲಗಬೇಕು

 ಹೆಂಡತಿಯನ್ನು ಕೇವಲ ಹಾಸಿಗೆಗಾಗಿ ಪ್ರೀತಿಸಬೇಡಿ ಆಕೆಯ ಮನಸ್ಸನ್ನು ಅರ್ಥ ಮಾಡಿಕೊಂಡು ಅವಳು ಹೇಗಿದ್ದಾಳೋ ಹಾಗೆ ಇಷ್ಟಪಡಿ ಅದನ್ನು ವ್ಯಕ್ತಪಡಿಸಿ ಇದು ಹೆಂಗಸರಿಗೂ ಕೂಡ ಅನ್ವಯಿಸುತ್ತದೆ ನಿದ್ರೆಗೆ ಜಾರಿರುವ ಹೆಂಡತಿಯನ್ನು ಎಬ್ಬಿಸಿ ಶಾರೀರಿಕ ಸಂಬಂಧ ಒತ್ತಾಯಿಸುವ ತಪ್ಪನ್ನು ಗಂಡಸು ಮಾಡಬಾರದು ಗಂಡ ಮನೆ ಮಕ್ಕಳು ಅಡುಗೆ ಎಂದು ಮನೆಯಲ್ಲಿ ವಿಶ್ರಾಂತಿ ಇಲ್ಲದೆ ದಣಿದು ಮಲಗಿರುವ ಹೆಂಡತಿಯನ್ನು ಅರ್ಥ ಮಾಡಿಕೊಳ್ಳಬೇಕು ಏಕೆಂದರೆ ಹೆಂಡತಿ ಕೇವಲ ಹಾಸಿಗೆಗೆ ಸೀಮಿತ ಅಲ್ಲ 

 ಎರಡು ಭಾಗವಾದ ಹಾಸಿಗೆಯನ್ನ ಬಳಸಬಾರದು ಗಂಡ ಹೆಂಡತಿ ಒಂದೇ ಹಾಸಿಗೆಯಲ್ಲಿ ಮಲಗಬೇಕು ಮಲಗುವ ಕೋಣೆಯು  ವಿಶ್ರಾಂತಿ ಪಡೆಯುವ ಸ್ಥಳವಾಗಿರಬೇಕೆ ಹೊರತು ಬಟ್ಟೆ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ಸರಿಯಾಗಿ ಜೋಡಿಸಿ ಇಡಿ ನಿಮಗೆ ಅಗತ್ಯವಿಲ್ಲದ ವಸ್ತುಗಳನ್ನ ತೆಗೆದು ಹಾಕಿ ಕೆಲವರು ಬೇಡವಾದ ವಸ್ತುಗಳನ್ನ ಹಾಸಿಕೆ ಕೆಳಗೆ ಇಡುತ್ತಾರೆ ಇಂತಹ ತಪ್ಪನ್ನು ಮಾಡಬೇಡಿ ಇದರಿಂದ ನೆಗೆಟಿವಿಟಿ ಉಂಟಾಗುತ್ತದೆ ನಿಮ್ಮ ಕೋಣೆಯಲ್ಲಿ ಎಲೆಕ್ಟ್ರಿಕ್ ಸಾಮಾನುಗಳು ಹಾಳಾದ ಸಾಮಾನುಗಳು ಕಬ್ಬಿಣದ ಸಾಮಾನುಗಳನ್ನು ಇಡಲೇಬಾರದು 
ಅನಗತ್ಯ ವಸ್ತುಗಳನ್ನ ತೆಗೆದು ಹಾಕಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುವ ವಸ್ತುಗಳನ್ನ ಇರಿಸಿ ಉದಾಹರಣೆಗೆ ಸಸ್ಯಗಳು ಅಂದರೆ ಅದರಲ್ಲಿ ಮುಳ್ಳುಗಳು ಇರಬಾರದು ಅಂತಹ ಸಸ್ಯಗಳನ್ನ ಇಡಿ ಅಥವಾ ಹಿತವಾದ ಚಿತ್ರಗಳು ಸ್ನೇಹಿತರೆ ನೆಮ್ಮದಿಯ ಜೀವನ ಸಾಗಿಸಲು ಹೊಂದಾಣಿಕೆ ಮುಖ್ಯ ನೀವು ಮನೆಯಲ್ಲಿ ಮಾಡುವ ಸಣ್ಣ ಸಣ್ಣ ಬದಲಾವಣೆಗಳು ಖಂಡಿತವಾಗಿಯೂ ನಿಮ್ಮನ್ನು ನೆಮ್ಮದಿಯಾಗಿರುವಂತೆ ಮಾಡುತ್ತದೆ