ಕೊರೊನ ಪಾಸಿಟಿವ್ ಬಂದಿದ್ದೆ ಆದ್ರೆ, ಭಯ ಬೀಳದೆ ಮೊದಲು ಇವುಗಳನ್ನು ಪಾಲಿಸಿ..!

Updated: Monday, August 3, 2020, 15:12 [IST]

ಅಯ್ಯೋ ಕೊರೋನಾ ನನಗೂ ಬಂದು ಬಿಡ್ತು ಸತ್ತು ಹೋಗ್ತೀನಿ ಅನ್ನುವ ಭಯ ಯಾರಿಗೂ ಬೇಡ ಕೆಲವು ಸ್ಮಾಲ್ ಟಿಪ್ಸ್ ಕೊಡುವೆ ಒಂದು ವೇಳೆ ಪಾಸಿಟೀವ್ ಅಂತ ಬಂದರೆ ಹೀಗೆ ಮಾಡಿ . 

ಯಾಕೆಂದರೆ ತಕ್ಷಣಕ್ಕೆ ಯಾವ ಆಸ್ಪತ್ರೆಗೆ ಹೋದರೂ ಬೆಡ್ ಇಲ್ಲ ಕೊರೋನಾ ಕಿಟ್ ಇಲ್ಲ ಟೆಸ್ಟಿಂಗ್ ಮಾಡಲ್ಲ ಅಂತ ಯಾವ ಆಸ್ಪತ್ರೆ ಒಳಗೂ ಬಿಟ್ಟು ಕೊಳ್ಳಲ್ಲ ಈಗಾಗಲೆ ಬಹಳಷ್ಟು ಜನರಿಗೆ ಅನುಭವ ವಾಗಿದೆ .ಮತ್ತು ಬಹು ದುಬಾರಿ ಕೊರೋನಾ ಟೆಸ್ಟ್ . ಕೊರೋನಾ ಬಂದ ಮೊದಲ ಮೂರುದಿನ ಜ್ವರ ತಲೆನೋವು ಗಂಟಲು ನೋವು ಬರುತ್ತದೆ ಆಗಲೇ ಎಚ್ಚೆತ್ತು ಕೊಳ್ಳಬೇಕು ಆಸ್ಪತ್ರೆಗೆ ಹೋದರೂ ಯಾವ ಲಸಿಕೆ ಇಲ್ಲದ ಕಾರಣ ಹಿಂದೇಟು ಹಾಕುತ್ತಾರೆ .   

Advertisement

ಹೀಗೆ ಮಾಡಿ ನಿಮಗೆ ಜ್ವರದ ಲಕ್ಷಣ ಕಾಣಿಸಿದೆ ಅಂದ ತಕ್ಷಣ ಪ್ಯಾರಾಸಿಟಮಾಲ್ ಮಾತ್ರೆ (ಜ್ವರದ ಮಾತ್ರೆ ) ತೆಗೆದುಕೊಳ್ಳಿ .ಕೆಲವು ವೈದ್ಯರು ಡೊಲೊ 650 ಟ್ಯಾಬ್ಲೆಟ್ ಕೊಡುತ್ತೇವೆ ಅಂತ ಅಂದರು . ಸದ್ಯ ಈ ಮಾತ್ರೆ ತೆಗೆದು ಕೊಳ್ಳಿ ಜ್ವರ ಬಂದರೆ ಲಕ್ಷಣ ಗೊತ್ತಾದ ತಕ್ಷಣ . ವೈಟಮಿನ್ ಸಿ  ಟ್ಯಾಬ್ಲೆಟ್ ದಿನಕ್ಕೆ ಎರಡು ತಿನ್ನಿ ಅಂದರೆ ಮಾತ್ರೆ ಬಾಯಲ್ಲಿ ಚೀಪಿ ಇಮ್ಯುನಿಟಿ ಪವರ್ ಹೆಚ್ಚಾಗುತ್ತದೆ. 

ಇತರ ವೈಟಮಿನ್ ಅಂಶಗಳ ಆಹಾರ ತಿನ್ನಿ 
ದಿನಕ್ಕೆರಡು ಲೋಟ ನಿಂಬೆರಸ ಕುಡಿಯಿರಿ. ತುಳಸಿ ನೀರಿಗೆ ಹಾಕಿ ಕುದಿಸಿ ದಿನ ಎರಡು ಲೋಟ ಕುಡಿಯಿರಿ. ಬಿಸಿ ನೀರನ್ನು ಕುಡಿಯುವ ಅಭ್ಯಾಸ ಪ್ರತಿ ಸಲ ಮಾಡಿ. ಹೊರಗೆ ಹೋಗುವಾಗ ಸ್ಯಾನಿಟೈಸರ್ ಕೈಗೆ ಹಾಕಿ ತಿಕ್ಕಿಕೊಳ್ಳಿ ಮತ್ತೆ ಮನೆಗೆ ಬಂದಾಗಲೂ ಕೈಗಳನ್ನು ತೊಳೆದು ಸ್ಯಾನಿಟೈಸರ್ ಹಾಕಿ ತಿಕ್ಕಿ ಯಾವುದೇ ಕಾರಣಕ್ಕೂ ಕೈಗಳಿಂದ ಮುಖ ಬಾಯಿ ಕಣ್ಣು ಮುಟ್ಟಲೇಬೇಡಿ.. 

ಮಾಸ್ಕ್ ಹಾಕದೆ ಹೊರಗಡೆ ಹೋಗಲೇ ಬೇಡಿ. ಸಾಮಾಜಿಕ ಅಂತರ ಒಂದು ಮೀಟರ್ ಅಂತರ ಕಾಪಾಡಿ ಕೊಳ್ಳಿ. ಹೊರಗಡೆ ಹೋದಾಗ ಯಾವುದೇ ಕಾರಣಕ್ಕೂ ಯಾವ ವಸ್ತುಗಳನ್ನೂ ಕೈನಿಂದ ಮುಟ್ಟಬೇಡಿ. ತುಳಸಿ ಮೆಣಸು ಬೆಳ್ಳುಳ್ಳಿ ಚಿಟಿಕೆ ಅರಿಷಿಣ ದೊಡ್ಡ ಪತ್ರೆ ಶುಂಠಿ ಹಾಕಿ ಕುದಿಸಿದ ಕಷಾಯ ಕುಡಿಯಿರಿ. ಅಮೃತ ಬಳ್ಳಿಯ ಎಲೆ ತೊಳೆದು ತಿನ್ನಿ , ಆಗಾಗ ಸ್ವಲ್ಪ ಹಾಗಲ ಕಾಯಿ ಸರ ಜ್ಯೂಸ್ ಮಾಡಿ ಸ್ವಲ್ಪ ಕುಡಿಯಿರಿ .   

Advertisement

ಸಕ್ಕರೆ ಅಂಶದ ಪದಾರ್ಥಗಳ ಸೇವನೆ ಕಡಿಮೆ ಮಾಡಿ. ಗುಂಪು ಗುಂಪಾಗಿ ಕುಳಿತು ಹರಟುತ್ತಾ ಇರಬೇಡಿ. ಪುಟ್ಟ ಮಕ್ಕಳನ್ನು ಮುಟ್ಟಬೇಡಿ ಮುತ್ತು ಕೊಡಬೇಡಿ ಮಕ್ಕಳಿಗೆ ಬೇಗ ಸೋಂಕು ತಗಲುತ್ತದೆ. ಸೋಂಕು ಗಾಳಿಯಲ್ಲೇ ಹರಡಿದ್ದರೂ ನಮ್ಮ ದೇಹದ ಹಿಮ್ಯುನಿಟಿ ಸಿಸ್ಟಮ್ ತಡೆದು ನಿಲ್ಲಿಸಿರುತ್ತದೆ ಅದಕ್ಕೆ ಮಕ್ಕಳಿಗೆ ಮುತ್ತು ಕೊಡಬೇಡಿ ಅವರಿಗೆ ಬೇಗ ತಗಲುತ್ತದೆ. ಬಿ ಪಿ ಶುಗರ್ ಇರುವವರಿಗೆ ತಡೆಯಲು ಸಾಧ್ಯವಿಲ್ಲ ಅದಕ್ಕೆ ಬೇಗ ಸುಸ್ತಾಗುವರು . 

ಏನಾದರೂ ಉಸಿರಾಡಲು ಕಷ್ಟ ವಿದ್ದರೆ ಮೊದಲು ವೈದ್ಯರ ಸಂಪರ್ಕಿಸಿ. ಇಷ್ಟೆಲ್ಲ ತಯಾರಿ ನಾವೆಲ್ಲ ಈಗಲೇ ಮಾಡಿಕೊಂಡರೆ ಕೊರೋನಾ ಬಂದರೂ ಬದುಕಬಹುದು. ಮತ್ತೆ ಕೊರೋನ ಬಂದಾತಕ್ಷಣ ಎಲ್ಲರೂ ಸಾಯಲ್ಲ ಹಿಮ್ಯುನಿಟಿ ಇದ್ದರೆ ತಡೆಯುತ್ತದೆ .
ಡೋಂಟ್ ವರಿ ನಾವ್ಯಾರೂ ಸಾಯಲ್ಲ. ಕೊರೊನ ಬರುತ್ತೆ ಆದರೆ ಹೋರಾಡೋಣ .ಭಯ ಪಡುವ ಅಗತ್ಯವಿಲ್ಲ. ಈ ಮೇಲಿನ ಎಲ್ಲ ಟಿಪ್ಸ್ ಪಾಲಿಸೋಣ . 

ಮತ್ತೆ ಸುಖಾಸುಮ್ಮನೆ ಹೊರಗೆ ಓಡಾಡೋದು ಬೇಡ .‌ಕೆಲಸ ಇದ್ದರೆ ಮಾತ್ರ ಹೋಗಿ ಹೊರಗೆ . ನಿಮ್ಮ ಕುಟುಂಬ ನಿಮ್ಮ ಆರೋಗ್ಯ ನಿಮ್ಮ ಕೈಲಿದೆಯೇ ವಿನಃ ಸರ್ಕಾರ ಆಸ್ಪತ್ರೆ ಗಳಿಗೆ ನಾವು ಸಂಖ್ಯೆ ಅಷ್ಟೆ . 
ಆಸ್ಪತ್ರೆಯಿಂದ ಚೇತರಿಸಿಕೊಂಡಿರುವ ಕೋರೋನಾ ಸೋಂಕಿತ ರೋಗಿಗಳು ನೀಡಿದ ಮಾಹಿತಿ ಈ ಕೆಳಗಿನಂತೀದೇ.   

Advertisement

ನಾವು ಪ್ರತಿದಿನ ನಾವು ಹೀಗೆ  ಮಾಡಿದ್ದೇವೆ :

1. ವಿಟಮಿನ್ ಸಿ -1000 ಮಿಗ್ರಾಂ ತಿನ್ನಿರಿ

2. ವಿಟಮಿನ್ ಇ

3. 10:00 - 11:00 ಸೂರ್ಯನ ಮಾನ್ಯತೆ 30 ನಿಮಿಷಗಳು.

4. ದಿನಕ್ಕೆ ಒಂದು ಮೊಟ್ಟೆ ತಿನ್ನಿರಿ.

5. 8 ಗಂಟೆಗಳ ಕಾಲ ನಿದ್ರೆ ಮಾಡಿ.

6. ಪ್ರತಿದಿನ 7 ಲೀಟರ್ ನೀರು ಕುಡಿಯಿರಿ.

8. ಯಾವುದೇ ಕಾರಣಕ್ಕೂ ತಣ್ಣೀರು ಕುಡಿಯಬೇಡಿ.   

Advertisement

9. ಹಳೆಯ ಆಹಾರವನ್ನು ಸೇವಿಸಬೇಡಿ.

10. ತಿನ್ನುವ ಮೊದಲು 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ.

11. ಮೇಲಿಂದ ಮೇಲೆ ಬಿಸಿ ನೀರನ್ನು ಕುಡಿಯಿರಿ

12.ಬಿಸಿ ನೀರಿನಲ್ಲಿ ಉಪ್ಪನ್ನು ಹಾಕಿ ಮುಕ್ಕಳಿಸಿರಿ.

ಆಸ್ಪತ್ರೆಯಲ್ಲಿ ನಾವು ಮಾಡಿದ್ದು ಇದನ್ನೇ..

ಕರೋನಾ ವೈರಸ್‌ನ ಪಿಹೆಚ್ 5.5 ರಿಂದ 8.5 ರವರೆಗೆ ಇರುತ್ತದೆ. 

ಕೋರೋನಾ ವೈರಸ್ ಅನ್ನು ಸೋಲಿಸಲು, ನಾವು ಮಾಡಬೇಕಾಗಿರುವುದು ವೈರಸ್‌ನ ಪಿಹೆಚ್ ಮಟ್ಟಕ್ಕಿಂತ ಹೆಚ್ಚಿನ ಕ್ಷಾರೀಯ ಆಹಾರವನ್ನು ಸೇವಿಸುವುದು.  

Advertisement

ಅವುಗಳಲ್ಲಿ ಕೆಲವು:
  ನಿಂಬೆ - 9.9 ಪಿಹೆಚ್
  ಆವಕಾಡೊಸ್ - 15.6 ಪಿಎಚ್‌ಡಿ
  ಬೆಳ್ಳುಳ್ಳಿ - 13.2 ಪಿಹೆಚ್
  ಮಾವು - 8.7 ಪಿಹೆಚ್
  ಟ್ಯಾಂಗರಿನ್ - 8.5 ಪಿಹೆಚ್
  ಅನಾನಸ್ - 12.7 ಪಿಹೆಚ್
  ದಂಡೇಲಿಯನ್ - 22.7 ಪಿಎಚ್‌
  ಕಿತ್ತಳೆ - 9.2 ಪಿಹೆಚ್

ನೀವು ಕೋರೋನಾ ವೈರಸ್ ಹೊಂದಿದ್ದೀರಿ ಎಂದು  ಹೇಗೆ ತಿಳಿಯುವುದು?  

Advertisement

  1. ಗಂಟಲು ತುರಿಕೆ
  2. ಗಂಟಲು ಒಣಗಲು
  3. ನಿರಂತರ ಒಣ ಕೆಮ್ಮು
  4. ಚಳಿ,ಜ್ವರ
  5. ಉಸಿರಾಟದ ತೊಂದರೆ
  6. ವಾಸನೆ ಮತ್ತು ರುಚಿಯ ನಷ್ಟ

ಇವುಗಳಲ್ಲಿ ಯಾವುದನ್ನಾದರೂ ನೀವು ಗಮನಿಸಿದರೆ,ತಕ್ಷಣ ಅವುಗಳನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಿ.

ಸಾಂದರ್ಭಿಕವಾಗಿ ನಿಂಬೆ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯಿರಿ ....

ಈ ಮಾಹಿತಿಯನ್ನು ನಿಮಗಾಗಿ ಸಂಗ್ರಹಿಸಬೇಡಿ. ನಿಮ್ಮ ಎಲ್ಲಾ ಕುಟುಂಬ ಮತ್ತು ಸ್ನೇಹಿತರೊಂದಿಗೆ ನೀವು ಎಷ್ಟು ಸಾಧ್ಯವೋ ಅಷ್ಟು ಹಂಚಿಕೊಳ್ಳಿ ... 

ಸಾರ್ವಜನಿಕ ಹಿತದೃಷ್ಟಿಯಿಂದ ಮನೆಯಲ್ಲಿರಿ,ಸುರಕ್ಷಿತವಾಗಿರಿ

ಮುನ್ನೆಚ್ಚರಿಕೆ ವಹಿಸಿ ಭಯ ತೊಲಗಿಸಿ ಮೇಲಿನ ಎಲ್ಲಾ ಮಾಹಿತಿ ನಮಗೆ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದ್ದು, ಆದಷ್ಟು ಈ ಮಾಹಿತಿಯನ್ನು ಎಲ್ಲರೂ ಹೆಚ್ಚು ಹೆಚ್ಚು ಶೇರ್ ಮಾಡಿ ಇನ್ನೊಬ್ಬರ ಪ್ರಾಣ ಉಳಿಸುವ ಕೆಲಸಕ್ಕೆ ಕೈ ಜೋಡಿಸಿ ಧನ್ಯವಾದಗಳು...