ರಾತ್ರಿ 2 ನಿಮಿಷ ಇದನ್ನ ನಿಮ್ಮ ಮುಖಕ್ಕೆ ಹಚ್ಚಿದರೆ ಸಾಕು, ಬೆಳಿಗ್ಗೆ ನಿಮ್ಮ ಮುಖ ಬೆಳ್ಳಗಾಗಿರುತ್ತೆ..! ವಿಡಿಯೋ ನೋಡಿ

Updated: Friday, November 27, 2020, 19:28 [IST]

ಹೌದು ಸಾಕಷ್ಟು ಜನರೂ ತಮ್ಮ ಆತ್ಮೀಯರ ಎದುರು, ತಮ್ಮ ಸ್ನೇಹಿತರ ಎದುರು, ಮತ್ತು ತಮ್ಮ ಬಂಧುಗಳ ಎದುರು, ಮತ್ತು ಊರಿನ ಜನರ ಎದುರು, ನೋಡಲು  ತುಂಬಾ ಚೆನ್ನಾಗಿ ಕಾಣಬೇಕು, ಮುಖ ಸುಂದರವಾಗಿ,  ಕಾಣುತ್ತಿರಬೇಕು ಎಂಬುದಾಗಿ ಇಷ್ಟಪಡುತ್ತಾರೆ. ಹೌದು ಸ್ನೇಹಿತರೆ ಹಾಗಾಗಿ ನಾವು ಈ ಲೇಖನದ ಮೂಲಕ ನಿಮಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲು ಬಂದಿದ್ದೇವೆ. ಹೌದು ಕೆಲವರಿಗೆ ಕಪ್ಪು ಬಣ್ಣ ಕಇಷ್ಟವಾಗುವುದಿಲ್ಲ. ಅಂದಹಾಗೆ ಅವರು ನಾನು ಕಪ್ಪಾಗಿದ್ದರೆಜ್ ನನ್ನನ್ನು ಯಾರು ಇಷ್ಟಪಡುವುದಿಲ್ಲ ಮತ್ತು ಕಪ್ಪಾಗಿದ್ದರೆ ಯಾವ ಹುಡುಗಿ ನನಗೆ ಮನಸ್ಸು ನೀಡಲು ಮುಂದೆ ಬರುವುದಿಲ್ಲ.  

Advertisement

ಹೀಗೆ ನಾನಾ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡು ಕೆಲ ಜನರು ಆಲೋಚಿಸುತ್ತಾರೆ. ಹಾಗಾಗಿ ಕಪ್ಪು ಬಣ್ಣಗಳ ಬಗ್ಗೆ ನಿರಾಸೆ ಬೇಡ, ಕಪ್ಪುಬಣ್ಣದ ಮುಂದೆ ಯಾವ ಬಣ್ಣಗಳು ಇಲ್ಲ, ಕಪ್ಪು ಬಣ್ಣದಷ್ಟು ಶ್ರೇಷ್ಠತೆ ಬೇರೆ ಬಣ್ಣ ಹೊಂದಿಲ್ಲ. ಹೌದು ಜೀವನದಲ್ಲಿ ತಮ್ಮ ದೇಹದ ಮುಖ ನೋಡಲು ತುಂಬ ಸುಂದರವಾಗಿರಬೇಕು, ಎಂಬುದಾಗಿ ಸಾಕಷ್ಟು ಜನ ಎಂದುಕೊಂಡಿರುತ್ತಾರೆ. ಅಂಥವರು, ರಾತ್ರಿ ಎರಡು ನಿಮಿಷ ಇದನ್ನು ಮುಖಕ್ಕೆ ಹಚ್ಚಿ ಬೆಳಗ್ಗೆ ಎದ್ದು ನೋಡಿದಾಗ, ನಿಮ್ಮ ಮುಖದಲ್ಲಿರುವ ರಫ್ ತ್ವಚೆ ಮತ್ತು ಸಣ್ಣಪುಟ್ಟ ಗುಳ್ಳೆಗಳು ಇವೆಲ್ಲವೂ ಮಾಯವಾಗಿ ನಿಮ್ಮ ಮುಖ ಬೆಳ್ಳನೆ ಆಗಿರುತ್ತದಂತೆ.   

Advertisement

ಅಂತಹ ರೆಸಿಪಿಯನ್ನು ಇಲ್ಲೊಂದು ವಿಡಿಯೋ ಮೂಲಕ ನಾವು ನಿಮಗೆ ತಿಳಿಸಿದ್ದೇವೆ, ಹೌದು ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ವಿಡಿಯೋ ನೋಡಿದ ಬಳಿಕ,ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ಗೆ ಕಮೆಂಟ್ ಮಾಡಿ ತಿಳಿಸಿ.ಜೊತೆಗೆ ಶೇರ್ ಕೂಡ ಮಾಡಿ. ಧನ್ಯವಾದಗಳು.....