ಜಿಮ್ ನಲ್ಲಿ ಕಾಣಿಸಿರುವ ಈ ದೃಶ್ಯ ಇದೀಗ ಬಾರಿ ವೈರಲ್..! ವಿಡಿಯೋ ನೋಡಿ ನೀವೇ ಬೆರಗಾಗ್ತಿರ..!

Updated: Tuesday, January 26, 2021, 10:31 [IST]

ಹೌದು ಇಂದಿನ ಕೆಲ ಯುವಕರು ಮತ್ತು ಯುವತಿಯರು ನೋಡುಗರಿಗೆ ತಾವು ತುಂಬಾ ಚೆನ್ನಾಗಿ ಕಾಣಿಸಬೇಕು ಎನ್ನುವ ಸಲುವಾಗಿ ಏನೇನೋ ಸರ್ಕಸ್ ಮಾಡುತ್ತಾರೆ, ತಮ್ಮ ದೇಹವನ್ನು ಕಾಪಾಡಿಕೊಳ್ಳಲು ಮುಂದಾಗುತ್ತಾರೆ. ಹೌದು ಕೆಲ ಯುವತಿಯರು ಮತ್ತು ಯುವಕರು ತಮ್ಮ ದೇಹ ಸಕ್ಕತಾಗಿ ಕಾಣಲಿ, ಮತ್ತು ಫಿಟ್ನೆಸ್ ಮೆಂಟೇನ್ ಮಾಡುವ ಎಂದು, ಹಾಗೆ ಸುಂದರವಾಗಿ ಕಾಣುಲು ಜಿಮ್ ಮೊರೆ ಹೋಗುತ್ತಾರೆ. ಇನ್ನು ಕೆಲವರು ಸಣ್ಣಪುಟ್ಟ ವಸ್ತುಗಳನ್ನು ಉಪಯೋಗಿಸಿಕೊಂಡು, ಮನೆಯಲ್ಲಿಯೇ ಯೋಗ ವರ್ಕೌಟ್ ಮಾಡುತ್ತಾರೆ. ಇದೀಗ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಒಂದು ವಿಡಿಯೋ ಕಂಡುಬಂದಿದೆ.

ವಿಡಿಯೋ ತುಂಬಾ ಸಕ್ಕತ್ತಾಗಿದೆ, ಮತ್ತು ತುಂಬಾ ಫನ್ನಿ ಯಾಗಿದೆ ಕೂಡ. ನಮ್ಮ ಹುಡುಗರಂತೂ ಕೇಳಲೇಬೇಡಿ, ಜಿಮ್ ಆಗಲಿ, ಆಸ್ಪತ್ರೆಯಾಗಲಿ, ಅಥವಾ ಯಾವುದೇ ಬಸ್ಟಾಂಡ್ ಕೂಡ ಆಗಲಿ, ಆದರೆ ಹುಡುಗಿಯರು ಎದುರು ಬಂದರೆ, ಹುಡುಗಿಯರನ್ನು ನೋಡುವುದನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡಿ ಕೊಳ್ಳುವುದಿಲ್ಲ.  ಜಿಮ್ ಸೆಂಟರ್ ನಲ್ಲಿ, ಕೆಲ ಯುವಕರು ಯುವತಿಯರು ಅಲ್ಲಿಯ ಜನರ ಕಣ್ಣಿಗೆ ಯಾವ ರೀತಿ ಕಾಣುತ್ತಾರೆ, ಮತ್ತು ಕೆಲವೊಂದು ಬಾರಿ ಹಾಸ್ಯಬರಿತ ವಾತಾವರಣವನ್ನು ಸೃಷ್ಟಿ ಮಾಡಿ ನಗೆಗಿಡಾಗುತ್ತಾರೆ.

ಹೌದು ನೀವು ಕೂಡ ಆ ಫನ್ನಿ ಮೊಮೆಂಟ್ ಗಳನ್ನು ನೋಡಬೇಕಾದಲ್ಲಿ, ಇಲ್ಲಿರುವ ಕನ್ನಡ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ತುಂಬಾ ಇಷ್ಟವಾಗುತ್ತದೆ. ವಿಡಿಯೋ ನೋಡಿದ ಮೇಲೆ ಶೇರ್ ಮಾಡಿ, ವಿಡಿಯೋ ಬಗ್ಗೆ ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...