ಈ ರೀತಿಯ ಡಯೆಟ್ ಮಾಡಿದ್ರೆ ಸಾವು ಸಂಭವಿಸ ಬಹುದು ಅಂತೆ..! ಯಾವ ಡಯೆಟ್ ಗೊತ್ತಾ?

Updated: Tuesday, October 6, 2020, 19:57 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಇಂದಿನ ದಿನಮಾನಗಳಲ್ಲಿ ,ಈಗಿನ ಯುವಜನತೆಯ ಯುವಕ-ಯುವತಿಯರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುತ್ತಾರೆ. ಮತ್ತು ಹೆಚ್ಚಿನ ಮಟ್ಟದಲ್ಲಿ ಸಿನಿಮಾರಂಗದ ಕೆಲ ಕಲಾವಿದರು ಕೂಡಾ ತಮ್ಮ ಆರೋಗ್ಯದ ಕಡೆ ಮತ್ತು ಫಿಟ್ ಆಗಿರುವುದರ ಬಗ್ಗೆಯೂ ಕೂಡ ಹೆಚ್ಚು ಗಮನ ಕೊಡುತ್ತಾರೆ. ಡಯಟ್ ಮಾಡುತ್ತಾ ದೇಹದ ಕಡೆ ಹೆಚ್ಚು ಆಸಕ್ತಿ ವಹಿಸುತ್ತಾರೆ. ಅಂದಹಾಗೆ ಆರೋಗ್ಯದ ಕಡೆ ಗಮನ ಕೊಡಲಿ ತಪ್ಪಿಲ್ಲ ,ಆದ್ರೆ ಇಂಥಾ ಕೆಲ ಡಯಟ್ ಗಳಿಗೆ ಕೈ ಹಾಕಬಾರದು.  

Advertisement

ಮಾಧ್ಯಮ ಮೂಲಕ ವೈದ್ಯಕೀಯ ಪ್ರಕಾರವಾಗಿ ಈಗ ಕೇಳಿ ಬಂದಿರುವ ಹಾಗೆ ,ಎಂದಿಗೂ ಕೀಟೋ ಡಯಟ್ ಮಾತ್ರ ಮಾಡಬಾರದಂತೆ. ಹೌದು ಕೀಟೋ ಡಯಟ್ ಮಾಡಿದ್ದಲ್ಲಿ ಸಾವು  ಸಂಭವಿಸ ಬಹುದು  ಅಂತೆ ಎಂದು ಕೇಳಿಬಂದಿದೆ. ಈ ರೀತಿಯ ಡಯಟ್ ನಲ್ಲಿ ಅನ್ನ ಒಳ್ಳೆಯ ಪೌಷ್ಟಿಕ ಆಹಾರ ತಿನ್ನದೆ ಕೇವಲ ಚಿಕ್ಕನ್ ,ಸೊಪ್ಪು ತಿನ್ನುತ್ತಾ ಡಯಟ್ ಮಾಡುತ್ತಾರೆ. ಈ ರೀತಿ ನೀವು ಹೆಚ್ಚು ದಿನಗಳವರೆಗೆ ಮಾಡುತ್ತಾ ಹೋದಲ್ಲಿ ನಿಮ್ಮ ಲಿವರ್ ಫೇಲ್ಯೂರ ಆಗುವ ಸಾಧ್ಯತೆ ಇರುತ್ತದೆ ಎಂದು ತಿಳಿದುಬಂದಿದೆ. ಅಂದಹಾಗೆ ಮೊನ್ನೆಯಷ್ಟೇ ಬೆಂಗಾಳಿ ನಟಿ ಮಿಸ್ತಿ ಮುಖರ್ಜಿ ಅವರು ಕೂಡ ಬೆಂಗಳೂರಿನಲ್ಲಿ ಇದೆ ಕೀಟೋ ಡಯೆಟ್ ಮಾಡಿ, ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದರು   

Advertisement

ಜೊತೆಗೆ ನಿಮ್ಮ ತೂಕದಲ್ಲಿ ಏರುಪೇರಾಗಿ ನಿಮ್ಮ ಜೀವಕ್ಕೆ ಕುತ್ತು ಬರುವ ಡಯಟ್ ಇದು ಎಂದು ಹೇಳಲಾಗುತ್ತಿದೆ. ಮೇಲಿನ ಮಾಹಿತಿ ನಮಗೆ ವೈದ್ಯಕೀಯ ಮೂಲಗಳ ಪ್ರಕಾರ ತಿಳಿದುಬಂದಿದ್ದು, ನೀವು ಕೂಡ ಈ ಡಯಟ್ ಮಾಡುವ ಚಿಂತನೆಯಲ್ಲಿದ್ದರೆ ಇಂದೇ ಇದನ್ನು ಬಿಟ್ಟುಬಿಡಿ. ಇಲ್ಲವಾದಲ್ಲಿ ನಿಮ್ಮ ಸಾವು ತುಂಬಾ ಹತ್ತಿರವಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಅಂದಹಾಗೆ ಮೊನ್ನೆಯಷ್ಟೇ ಬೆಂಗಾಳಿ ನಟಿ ಮಿಸ್ತಿ ಮುಖರ್ಜಿ ಅವರು ಕೂಡ ಬೆಂಗಳೂರಿನಲ್ಲಿ ಇದೆ ಕೀಟೋ ಡಯೆಟ್ ಮಾಡಿ, ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದರು. ಈ ಮಾಹಿತಿ ನಮಗೆ ಮಾಧ್ಯಮ ಮೂಲಕ ತಿಳಿದುಬಂದಿದ್ದು ,ಇದರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ, ಮತ್ತು ಹೆಚ್ಚಿನ ಮಟ್ಟದಲ್ಲಿ ಶೇರ್ ಮಾಡಿ ಧನ್ಯವಾದಗಳು..