ಕೊರೊನಕ್ಕಿಂತ ಭೀಕರ ರೋಗ ಬರಲಿದೆ ಎಂದ ಶ್ರೀಗಳು..! ರಾಜಕೀಯದಲ್ಲಿ ಬದಲಾವಣೆ
Updated: Monday, November 23, 2020, 21:20 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, ಕರೋನವೈರಸ್ ಎಂಬ ಸಾಂಕ್ರಾಮಿಕ ಕಾಯಿಲೆ ಇಡೀ ನಮ್ಮ ದೇಶಕ್ಕೆ ಬಂದು, ವರ್ಷವೇ ಕಳೆದು ಹೋಯಿತು. ಮತ್ತು ಈ ಮುಂಚೆ ಸರ್ಕಾರ ಕೂಡ ಕರೋನ ರೋಗದ ನಿಯಂತ್ರಣಕ್ಕೆ ಏನೆಲ್ಲ ಹರಸಾಹಸ ಮಾಡಿ, ಕೆಲ ಆದೇಶಗಳನ್ನು ಪಾಲಿಸುವಂತೆ ಜನರಿಗೆ ಹೇಳಿದರು ಪ್ರಯೋಜನವಾಗಿಲ್ಲ. ಇದರ ಜೊತೆಗೆ ಲಾಕ್ಡೌನ್ ಕೂಡ ಮಾಡಲಾಗಿತ್ತು. ಇದರ ನಡುವೆ ಕೆಲ ಸ್ವಾಮೀಜಿಗಳು ಕರೋನವೈರಸ್ ಕಾಯಿಲೆಯ ಹಿನ್ನೆಲೆಯಲ್ಲಿ ಅಲ್ಲಲ್ಲಿ ಭವಿಷ್ಯವನ್ನು ನುಡಿದಿದ್ದರು.
ಮತ್ತು ಇದೇ ನಿಟ್ಟಿನಲ್ಲಿ ಕೋಡಿಶ್ರೀಗಳು ಕೂಡ ಒಂದು ಬಾರಿ ಭವಿಷ್ಯವನ್ನು ನುಡಿದಿದ್ದರು. ಆದರೆ ಇಲ್ಲಿಯವರೆಗೆ ಯಾವ ಸ್ವಾಮೀಜಿಗಳು ಹೇಳಿದ ಹಾಗೆ ಈ ಕರೋನ ನಿಯಂತ್ರಣಕ್ಕೆ ಬಂದಿಲ್ಲ.ಮತ್ತದೇ ಸುದ್ದಿಯ ಹಿನ್ನೆಲೆಯಲ್ಲಿ ಕೋಡಿಮಠದ ಶ್ರೀಗಳು ಮತ್ತೊಮ್ಮೆ ಕರೋನಾ ವಿಷಯ ಪಕ್ಕಕ್ಕಿಟ್ಟು, ಇದಕ್ಕಿಂತ ಭೀಕರವಾದ ಇನ್ನೊಂದು ರೋಗ ಇಡೀ ದೇಶಕ್ಕೆ ಕಾಲಿಡಲಿದೆ, ಈ ಕಾಯಿಲೆ ಗಾಳಿಯ ಮುಖಾಂತರ ಬರುತ್ತದೆ ಎಂಬುದಾಗಿ ಕೋಡಿಮಠದ ಶ್ರೀಗಳು ಹೇಳಿದ್ದಾರೆ ಎನ್ನಲಾಗಿದೆ..
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 85489 98564.
ಹೌದು ಧಾರವಾಡದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಶ್ರೀಗಳು, ಕೊರನಾ ವೈರಸ್ ಗಿಂತ ಇನ್ನೊಂದು ದೊಡ್ಡ ಭೀಕರ ಕಾಯಿಲೆ, ಗಾಳಿಯ ಮುಖಾಂತರ ಬರಲಿದ್ದು, ಜೊತೆಗೆ ರಾಜ್ಯದ, ರಾಜಕೀಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಬದಲಾವಣೆಯಾಗಲಿದೆ. ರಾಜ್ಯದ ಮುಖ್ಯಮಂತ್ರಿಯ ವಿಚಾರವಾಗಿ ಮಾಧ್ಯಮ ಜೊತೆ ಮಾತನಾಡಿದ ಶ್ರೀಗಳು, ರಾಜಕೀಯದ ಬಗ್ಗೆ ಕೆಲವೊಂದು ಸುಳಿವುಗಳನ್ನು ನೀಡಿದರು ಎಂಬುದಾಗಿ ತಿಳಿದುಬಂದಿದೆ. ಹೌದು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಜೊತೆಗೆ ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು...