ಮುಖದ ಮೇಲೆ ಬಂಗು ಇರುವವರು ಈ ಮಾಹಿತಿ ಓದಿ

Updated: Wednesday, August 19, 2020, 10:48 [IST]

ದೈವಜ್ಞ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಮುಖದ ಮೇಲೆ ಬಂಗು ಇರುವವರು ಈ ಮಾಹಿತಿ ಓದಿ

ಇವತ್ತಿನ ವಿಶೇಷವಾದ ಸಂಚಿಕೆ ಏನು ಅಂದರೆ ನಿಮ್ಮ ಮುಖದ ಮೇಲೆ ಬಂಗು ಬರುವುದರಿಂದ ಆಗುವಂತಹ ಸಮಸ್ಯೆ ಏನು ಅಂತ ಹೇಳಲಿಕ್ಕೆ ಯಾವ ಉದ್ದೇಶಕ್ಕಾಗಿ ಅದು ಬರುತ್ತೆ ಯಾಕಾಗಿ ಬರುತ್ತೆ ಅದು ಬರುವುದರಿಂದ ಒಳ್ಳೆಯದ ಅಥವಾ ಕೆಟ್ಟದ್ದ ಅಥವಾಯಾವ ಅಂಶದಿಂದ ನಮ್ಮ ಜೀವನಕ್ಕೆ ಅದು ಬರುತ್ತದೆ ಎಂಬುದನ್ನು ತಿಳ್ಕೊಳ್ಳಿ. 

Advertisement


ತುಂಬಾ ಜನ ಇದನ್ನು ಅನುಭವಿಸುತ್ತಿರುತ್ತಾರೆ ಹೆಚ್ಚಾಗಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮುಖದ ಮೇಲೆ ಇದು ಬಹಳ ಬೇಗ ಇದು ಕಾಣುತ್ತದೆ
ಏಕೆಂದರೆ ಹೆಣ್ಣು ಜ್ಯೋತಿಸ್ವರೂಪ ಹಾಗಾಗಿ ಸದಾ ಮನೆಯಲ್ಲಿ ಇರುವಂತದ್ದು ಹೆಣ್ಣಾ ಆಗಿರುವುದರಿಂದ

ಹೆಣ್ಣುಮಕ್ಕಳೇ ಮನೆಯಲ್ಲಿ ಇರುವುದರಿಂದ ಅವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆಏಕೆ ಹೆಚ್ಚಿನ ಪ್ರಭಾವ ಬೀರುತ್ತೆ ಅಂದರೆ ಯಾವುದೇ ಒಂದು ಮನೆಯ ಮೇಲೆ ವಾಮಾಚಾರ ಮಾಟ ಮಂತ್ರ ದುಷ್ಟಶಕ್ತಿಯ ಕಾಳಗ ಅಥವಾ ಜನರ ದೃಷ್ಟಿ ಇತ್ಯಾದಿಗಳಆ ಮನೆಗಳ ಮೇಲೆ ಹೆಚ್ಚಾಗುತ್ತಿದ್ದ ಹಾಗೆಯೇ ಆ ಮನೆಯ ವಾತಾವರಣ ಬದಲಾಗುತ್ತಾ ಹೋಗುತ್ತೆ ಏನು ಬದಲಾಗುತ್ತೆ ಮನೆಯಲ್ಲಿ ಸರಿಯಾದ ಸಮಯದಲ್ಲಿ ಪೂಜೆ-ಪುನಸ್ಕಾರಗಳು  ನಡಿಯೋದಿಲ್ಲ ದರಿದ್ರತನ ಹೆಚ್ಚಾಗುತ್ತೆ ಗೊಂದಲ ಹೆಚ್ಚಾಗುತ್ತೆ ಮತ್ತೆ ಆ ಮನೆಯಲ್ಲಿ ಇರುವಂಥದ್ದು ಗೃಹಿಣಿ  ಮುಖದ ಮೇಲೆ ಇರುವಂತಹ  ಕಳೆ, ತೇಜಸ್ಸು, ನಗು, ಚೈತನ್ಯ ಆ ಒಂದುಅಂಶವನ್ನು ಅವರಲ್ಲಿ ಇರೋದಿಲ್ಲ ಸದಾ ಅವರಿಗೆ ಆರೋಗ್ಯ ನಾಶ ಆಗಲಿಕ್ಕೆ ಪ್ರಾರಂಭಿಸುತ್ತದೆ ಮಂಕಾಗಿ, ಮೌನವಾಗಿ ಕೂರಲಿಕ್ಕೆ   ಮನಸ್ಸಾಗುತ್ತದೆ ಒಬ್ಬರೇ ಡಿಪ್ರೆಷನ್ ಹೋಗಲಿಕ್ಕೆ ಮನೋಭಾವ ಬಂದುಬಿಡುತ್ತೆ ಇದಕ್ಕೆಲ್ಲ ಬರಲಿಕ್ಕೆ ಮೂಲಕಾರಣ ಆ ಮನೆಯಲ್ಲಿ ಇರುವಂತಹ ವಾಮಾಚಾರ, ತಾಂತ್ರಿಕ ಪೂಜೆ , ದುಷ್ಟಶಕ್ತಿ ,ಜನಗಳ ದೃಷ್ಟಿಯಿಂದ ಮಾತ್ರ ಸಾಧ್ಯ ಅದು ನಿಮಗೆ ತೋರುತ್ತೆ ನಿಮಗೆ ವಾಮಾಚಾರ ಆಗಿದ್ದರೆ ನಿಮ್ಮ ಮುಖದಲ್ಲಿ ಅದು ತೋರುತ್ತೆ ಒಂದು ಕೆನ್ನೆಯ ಮೇಲ್ಭಾಗ ಅಥವಾ ಮೂಗಿನ ಭಾಗ ಅಥವಾ ಹಣೆಯ ಭಾಗ ಇಂತಹ ಭಾಗಗಳಲ್ಲಿ ಅದು ದರಿದ್ರತನ ಎದ್ದು ನಿಮಗೆ ತೋರಿಸುತ್ತದೆನಾವು ಈ ವಾಮಾಚಾರವನ್ನು ಶಾಸ್ತ್ರದ ಮೂಲಕವಾಗಿ  ಅಥರ್ವಣ ವೇದದಲ್ಲಿ  ಇರುವಂತಹದ್ದು ಏನು ಅಂದರೆನಿಮ್ಮ ಮುಖ ಶವದ ಲಕ್ಷಣ ವಾಗುತ್ತಿದೆ ಎಂಬಂತಹ ಅರ್ಥವನ್ನು ತೋರಿಸುತ್ತದೆ ಹಾಗಾಗಿ  ಓದುಗರೇ
ನಿಮ್ಮಲ್ಲಿ ಇಂತಹ ಸಮಸ್ಯೆಗಳು ಆಗುತ್ತಿದ್ದರೆ ಇದರಿಂದ ಗಂಡ-ಹೆಂಡತಿ,ಮನೆ-ಮಕ್ಕಳು ,ಜೀವನ ,ಸಮೃದ್ಧಿ ಇವೆಲ್ಲ ನಾಶ ಅಂತ್ಯಕ್ಕೆ ಬರುತ್ತದೆ ಜೊತೆಗೆ ಗಂಡ ಹೆಂಡತಿಯಲ್ಲಿ ಬಹಳಷ್ಟು ಭಿನ್ನಾಭಿಪ್ರಾಯ ಹುಟ್ಟುತ್ತದೆ ಒಬ್ಬರಿಗೋಬ್ಬರಿಗೆ ಮನಸ್ತಾಪ ಹೆಚ್ಚಾಗುತ್ತೆ ಗಂಡನ ಮೇಲೆ ಹೆಂಡತಿಗೆ, ಹೆಂಡತಿಯ ಮೇಲೆ ಗಂಡನಿಗೆ
ಕಿರಿಕಿರಿ ಗೊಂದಲ ಸಮಸ್ಯೆಗಳೆಲ್ಲವೂ ಆಗುತ್ತೇ. 

Advertisement

ಏಕೆ ಇವೆಲ್ಲವೂ ಹೆಣ್ಣುಮಕ್ಕಳಿಗೆ ಏಕೆ ತೋರುತ್ತದೆ ಎಂಬಂತಹ ಒಂದು ಪ್ರಶ್ನೆ ಮೂಡುತ್ತೆ ಏಕೆಂದರೆ ಸದಾ ಹೆಣ್ಣುಮಕ್ಕಳು ಮನೆಯಲ್ಲಿ ಇರುವಂತಹದು ಹೊರಗಡೆ  ದುಡಿಮೆಗಾಗಿ  ಗಂಡು ಹೋಗಲೇಬೇಕು ಹಾಗಾಗಿ ಹೆಣ್ಣು ಮಕ್ಕಳಲ್ಲಿ ದೈವಿಯ  ಅಂಶ ಹೆಚ್ಚಾಗಿರುವುದರಿಂದ ಅವರಿಗೆ ಹೆಚ್ಚು ಕಾಡುತ್ತೆ
ಇಂತಹ ಸಮಸ್ಯೆಗಳಿಂದ ನೀವುಗಳು ಏನಾದರೂ ನೊಂದಿದ್ದರು ಇಂತಹ ಪರಿಹಾರ ಕಾಣದೆ ಹತ್ತು-ಹಲವು ಜ್ಯೋತಿಷ್ಯರ ಬಳಿ ದೇವಸ್ಥಾನಗಳಿಗೆ ಸುತ್ತಿ ಪರಿಹಾರ ಕಾಣದೆ ನೊಂದಿದ್ದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಧೈರ್ಯವಾಗಿರಿ ಇದಕ್ಕೆಲ್ಲಾ ಪರಿಹಾರ ಮಾರ್ಗಗಳಿವೆ ಇಂತಹ ಸಮಸ್ಯೆಗಳಿಗೆ ತಾವು ಕರೆಮಾಡಿ ಸಹ ತಿಳಿದುಕೊಳ್ಳಿ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 8548998564. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪಂಡಿತ್ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ 8548998564.
ಶ್ರೀ ಕಟೀಲು ದುರ್ಗಪರಮೇಶ್ವರೀ ದೇವಿಯ ದೈವರಾಧಕರು.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸರ್ವಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೇ ಕರೆ ಮಾಡಿ 8548998564