ಪ್ರತಿ ನಿತ್ಯ ಕತ್ತೆ ಹಾಲನ್ನು ಕುಡಿದರೆ ಈ ರೋಗಗಳು ನಿಮ್ಮ ಹತ್ತಿರ ಕೂಡ ಬರುವುದಿಲ್ಲ! ಯಾವುದು ಗೊತ್ತಾ?

Updated: Monday, January 4, 2021, 08:53 [IST]

ಕತ್ತೆ, ಈ ಪದವನ್ನು ನಾವು ಹೆಚ್ಚಾಗಿ ಬೈ’ಯಲು ಬಳಸುತ್ತೇವೆ, ಬಹಳ ಸೋ’ಮಾರಿಯದ ವ್ಯಕ್ತಿಗೆ ‘ಕ’ತ್ತೆ ಥರ ಇರಬೇಡ’ ಎನ್ನುತ್ತೇವೆ. ಇದಕ್ಕೆ ಕಾರಣ ಕತ್ತಯ ಸೋ’ಮಾರಿತನ. ಆದರೆ ಕತ್ತೆ ಭಾರ ಹೊರಲು ಸರಿಯಾದುದು ಎಂಬ ಕಾರಣಕ್ಕೆ ಅಗಸರ ಬಳಿ ಕತ್ತೆ ಯಾವಾಗಲೂ ಇರುತ್ತಿತ್ತು. ಆದರೆ, ಕತ್ತೆಯಿಂದ ಇರುವ ಪ್ರಯೋಜನ ಇಷ್ಟೆ ಅಲ್ಲ. ಅದರಲ್ಲೂ ಕ’ತ್ತೆಯ ಹಾಲಿನಿಂದ ಸಾಕಷ್ಟು ಪ್ರಯೋಜನಗಳಿವೆ. ಕ’ತ್ತೆಯ ಹಾಲಿನ ಮಹತ್ವವನ್ನು ತಿಳಿದರೆ ನೀವು ಬಹಳ ಆಶ್ಚರ್ಯ ಪಡುತ್ತೀರಿ.

ಹ’ಸುವಿನ ಹಾಲಿಗಿಂತಲೂ ಕ’ತ್ತೆಯ ಹಾಲು ಹೆಚ್ಚು ಪ್ರಯೋಜನಕಾರಿ ಎಂದು ಹೇಳಿದರೆ ನೀವು ನಂಬುತ್ತೀರಾ.. ಸಂಶೋಧನೆಗಳ ಪ್ರಕಾರ, ಹ’ಸುವಿನ ಹಾಲಿನಲ್ಲಿರುವ ಕೊ’ಬ್ಬಿನ ಅಂಶಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಕ’ತ್ತೆ ಹಾಲಿನಲ್ಲಿ ಇರುತ್ತದೆ. ತಾ’ಯಿಯ ಎ’ದೆ’ಹಾಲಿನಲ್ಲಿ ಇರುವಷ್ಟು ಪ್ರಮಾಣದಲ್ಲಿ ವಿಟಮಿನ್, ಫ್ಯಾಟಿ ಆಸಿ’ಡ್ ಅಂಶಗಳು ಕ’ತ್ತೆ ಹಾಲಿನಲ್ಲಿದೆ. ಕ’ತ್ತೆಯ ಹಾಲು ಹ’ಸುವಿನ ಹಾಲಿಗಿಂತ ಬಹಳ ಬೇಗ ಜೀರ್ಣವಾಗುತ್ತದೆ. ಕ’ತ್ತೆಯ ಹಾಲಿನಲ್ಲಿ ಹ’ಸುವಿನ ಹಾಲಿನಂತೆ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ1 , ವಿಟಮಿನ್ ಬಿ2, ವಿಟಮಿನ್ ಬಿ6, ವಿಟಮಿನ್ ಡಿ ಮತ್ತು ವಿಟಮಿನ್ ಇ ಅಂಶಗಳು ಹೆಚ್ಚಾಗಿವೆ. ಇದರಿಂದ ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಕಂಡು ಬರುವ ಚರ್ಮದ ಮೇಲಿನ ಇ’ಸುಬು ಮತ್ತು ಇತರೆ ಚರ್ಮದ ಅ’ಲರ್ಜಿ ಮತ್ತು ಸ’ಮಸ್ಯೆಗಳು ವಾ’ಸಿಯಾಗುತ್ತದೆ.

ಕ’ತ್ತೆ ಹಾಲನ್ನು ಮ’ಕ್ಕಳಿಗೆ ಕು’ಡಿಸುತ್ತಾರೆ, ಹ’ಸುವಿನ ಹಾಲಿಗಿಂತ ಹೆಚ್ಚು ಸಾಂದ್ರತೆ ಕ’ತ್ತೆಯ ಹಾಲಿನಲ್ಲಿ ಇರುವುದರಿಂದ, ಮ’ಕ್ಕಳಲ್ಲಿ ಜೀ’ರ್ಣಾಂಗಗಳು ಸರಿಯಾಗಿ ಹೊಂದಿಕೊಳ್ಳುತ್ತವೆ. ಜೊತೆಗೆ 8 ರಿಂದ 10 ವ’ರ್ಷದ ಮ’ಕ್ಕಳಿಗೂ ಸಹ ಕ’ತ್ತೆ ಹಾಲನ್ನು ಕು’ಡಿಸುತ್ತಾರೆ, ಇದರಿಂದ ಮಕ್ಕಳ ರೋ’ಗ ನಿರೋ’ಧಕ ಶ’ಕ್ತಿ ಹೆಚ್ಚುತ್ತದೆ, ಜೊತೆಗೆ ಕೆಮ್ಮು, ಹೊಟ್ಟೆಯ ಸ’ಮಸ್ಯೆ ಮತ್ತು ಚರ್ಮದ ಸಮ’ಸ್ಯೆ ಇದ್ದರೆ ಕಡಿಮೆಯಾಗುತ್ತದೆ. ವರ್ಷಕ್ಕೆ ಒಮ್ಮೆಯಾದರೂ ಕ’ತ್ತೆ ಹಾಲನ್ನು ಮಕ್ಕಳಿಗೆ ಕೊಡುತ್ತಾರೆ. ಆದರೆ ಹ’ಸುವಿನ ಹಾಲಿಗಿಂತ ಕ’ತ್ತೆ ಹಾಲು ದುಬಾರಿಯಾಗಿರುತ್ತದೆ.

 

ಕ’ತ್ತೆ ಹಾಲಿನಿಂದ ಇನ್ನು ಹಲವಾರು ರೀತಿಯ ಪ್ರಯೋಜನಗಳಿವೆ, ಹಾಲಿನಲ್ಲಿ ವಿಟಮಿನ್ ಅಂಶಗಳು, ಆo’ಟಿ ಆ’ಕ್ಸಿ’ಡೆಂಟ್ ಅಂಶಗಳು ಇರುವ ಕಾರಣ, ಚರ್ಮ ಸು’ಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ. ಪ್ರಾಚೀನ ಕಾಲದಿಂದಲೂ ರಾಣಿಯರು ತಮ್ಮ ಸೌಂ’ದರ್ಯವನ್ನು ಕಾಪಾಡಿಕೊಳ್ಳಲು ಕ’ತ್ತೆ ಹಾಲಿನಲ್ಲಿ ಸ್ನಾ’ನ ಮಾಡುತ್ತಿದ್ದರಂತೆ. ಈಗಿನ ಜೆ’ನೆರೇಷನ್ ನ ಕ್ಲಿ’ಯೋ ಪಾತ್ರ ಸಹ ಕ’ತ್ತೆ ಹಾಲಿನಲ್ಲಿ ಸ್ನಾ’ನ ಮಾಡುತ್ತಿದ್ದರಿಂದಲೇ ಆಕೆಯ ಸೌಂದರ್ಯ ಇನ್ನೊಬ್ಬರು ಅಸೂ’ಯೆ ಪಡುವ ಹಾಗಿತ್ತು ಎನ್ನಲಾಗಿದೆ. ಜೊತೆಗೆ ಕ’ತ್ತೆ ಹಾಲನ್ನು ಕಾ’ಸ್ಮೆಟಿಕ್ಸ್ ತಯಾರಿಸಲು ಬಳಸಲಾಗುತ್ತದೆ, ಸನ್ ಸ್ಕ್ರೀನ್ ಲೋಷನ್, ಬ್ಯೂಟಿ ಕ್ರೀಮ್ ಹಾಗೂ ಇನ್ನಿತರ ಕಾಸ್ಮೆಟಿಕ್ಸ್ ಅನ್ನು ತಯಾರಿಸಲು ಬಳಸಲಾಗುತ್ತದೆ.