ಒಂದು ದಿನ ತಪ್ಪದೆ ನಾಯಿ ಮೂತ್ರ ಸೇವಿಸುತ್ತಿರುವ ಮಹಿಳೆ..! ಏನ್ ಎಲ್ಲ ಉಪಯೋಗ ಇದೆ ಕೇಳಿ ಶಾಕ್ ಆಗ್ತೀರಾ..?

Updated: Thursday, January 14, 2021, 08:41 [IST]

ಹೌದು ಪ್ರಪಂಚದಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮ ಮುಖ ಕಾಂತಿಯುತವಾಗಿ ಕಾಣಲಿ, ಮತ್ತು ತಮ್ಮ ತ್ವಚೆ ಮೃದುವಾಗಿರಲಿ ಎನ್ನುವ ಉದ್ದೇಶದಿಂದ, ಸಾಕಷ್ಟು ಕ್ರೀಮುಗಳನ್ನು ಬಳಸುವುದು, ಮುಖಕ್ಕೆ ನಾನಾ ರೀತಿಯ ಔಷಧಿಗಳನ್ನು ಬಳಸುವುದು, ಮತ್ತು ಆಯುರ್ವೇದಿಕ್ ಔಷಧಿಯನ್ನು ಬಳಸುವುದನ್ನು ಕೂಡ ನೋಡಿದ್ದೀರ.  ಹಾಗೇನೆ ಸೋಪ್ ಗಳ ಮೂಲಕವೂ ತಮ್ಮ ಮುಖದ ಮೇಲಿನ ಮೊಡವೆಗಳನ್ನು  ಮಾಯ ಮಾಡಿಕೊಂಡು ಕಾಂತಿಯುತವಾಗಿರಲಿ ಎಂದು, ತಮ್ಮ ತ್ವಚೆಯ ಬಗ್ಗೆ ಚಿಂತನೆ ಮಾಡುವವರನ್ನು ನೋಡಿದ್ದೀರ.  

ಆದರೆ ಇಲ್ಲೊಬ್ಬ ಮಹಿಳೆ ಪ್ರತಿದಿನವೂ ಇವರು ಶ್ವಾನದ ಮೂತ್ರವನ್ನು ಸೇವಿಸುತ್ತಾರಂತೆ, ಕಾರಣ ಕೂಡ ಅವಳೇ ಬಿಚ್ಚಿಟ್ಟಿದ್ದಾಳೆ. ನಾಯಿ ನಂಬಿಗಸ್ತ ಪ್ರಾಣಿ ಎನ್ನುವುದು ಇಡೀ ಪ್ರಪಂಚಕ್ಕೆ ಗೊತ್ತಿದೆ. ಹಾಗೆ ಗೂಗಲ್ ಗೂ ಗೊತ್ತು ಮನುಷ್ಯನಿಗೆ ಆತ್ಮೀಯವಾದದ್ದು ಎಂದರೆ ಅದು ನಾಯಿ ಮಾತ್ರ ಎಂದು. ಅದೇ ಹಿನ್ನೆಲೆಯಲ್ಲಿ ಇಲ್ಲಿನ ಯುನೈಟೆಡ್ ಸ್ಟೇಟ್ಸ್ ನ ಈ ಲೀನಾ ಎನ್ನುವ ಮಹಿಳೆ ಪ್ರತಿದಿನವೂ ನಾಯಿಯ ಮೂತ್ರವನ್ನು ಕುಡಿಯುತ್ತಾಳಂತೆ, ಕಾರಣ 'ಮೊದಲನೇ ಬಾರಿಗೆ ನಾನು ಶ್ವಾನದ ಮೂತ್ರವನ್ನು ಸೇವಿಸಿದಾಗ ತುಂಬ ವಿಚಿತ್ರವೆನಿಸಿತು, ಆದರೆ ಒಂದು ವಾರದ ಬಳಿಕ ನನ್ನ ಮುಖದ ಮೇಲಿದ್ದ ಮೊಡವೆಗಳು ಮಾಯವಾದವು.  

ಹಾಗೆ ನನ್ನ ತ್ವಚೆ ಕೂಡ ತುಂಬಾ ಬದಲಾವಣೆ ಕಾಣುತ್ತ, ಆಕರ್ಷಕವಾಗಿ ಕಾಣಲು ಪ್ರಾರಂಭಿಸಿತು. ನಾಯಿಯ ಮೂತ್ರದಲ್ಲಿ ವಿಟಮಿನ್ ಸಿ,ವಿಟಮಿನ್ ಇ ಇದೆ, ಕ್ಯಾನ್ಸರ್ ರೋಗವನ್ನು ತಡೆಯುವುದಕ್ಕೂ ಉಪಯುಕ್ತವಾಗಿದೆ, ಇನ್ನೂ ಅನೇಕ ರೋಗಗಳಿಗೆ ಇದು ಉಪಯುಕ್ತವಾಗಿದೆ. ಎಂದು ಪ್ರತಿದಿನ ಶ್ವಾನದ ಮೂತ್ರವನ್ನು ಸೇವಿಸುತ್ತೇನೆ' ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರ ತಿಳಿಸಿದ ಲೀನಾ ಅವರ ವಿಷಯ ಇದೀಗ ಹೆಚ್ಚು ಚರ್ಚೆಯಾಗುತ್ತಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು...