14 ರ ಹುಡುಗನ ಅತಿಯಾದ ಪ್ರೀತಿಗೆ 40 ರ ಆಂಟಿಗೆ ಆಗಿದ್ದೇನು ಗೊತ್ತಾ..? ವಿಡಿಯೋ ವೈರಲ್

14 ರ ಹುಡುಗನ ಅತಿಯಾದ ಪ್ರೀತಿಗೆ 40 ರ ಆಂಟಿಗೆ ಆಗಿದ್ದೇನು ಗೊತ್ತಾ..? ವಿಡಿಯೋ ವೈರಲ್

ಇವತ್ತಿನ ದಿನಮಾನದಲ್ಲಿ ನಾವು ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕು. ಯಾಕೆಂದರೆ ನಮಗೆ ಗೊತ್ತಿಲ್ಲದ ಮತ್ತು ನಮಗೆ ಅರಿವಿಲ್ಲದ ಕೆಲವು ವಿಚಾರಗಳು ನಮ್ಮನ್ನು ಕೂಡ ಬೆರಗುಗೊಳಿಸುವಂತವೆ ಇರುತ್ತವೆ. ಯಾವ ಯಾವ ವಯಸ್ಸಿನಲ್ಲಿ ಇತ್ತೀಚಿನ ಹುಡುಗ ಹುಡುಗಿಯರು ಯಾವ ರೀತಿ ಹಾಳಾಗುತ್ತಿದ್ದಾರೆ ಎಂಬುದಾಗಿಯೂ ಕೂಡ ಕೊಂಚ ಕೊಂಚ ಸಿನಿಮಾಗಳ ಮೂಲಕ ಗೊತ್ತಾಗುತ್ತಿದೆ. ಹಾಗೆ ನಮ್ಮ ಸುತ್ತ ಮುತ್ತಲು ಕೂಡ ಕಂಡು ಬಂದಿದೆ. ಹೌದು ಕಾ+ಮಕ್ಕೆ ಯಾರು ಕೂಡ ದೊಡ್ಡವರು ಅಲ್ಲ..ಅದರ ಮುಂದೆ ಒಂದಲ್ಲ ಒಂದು ರೀತಿ ಪರಿಸ್ಥಿತಿಗೆ ತಕ್ಕಂತೆ ತಪ್ಪಲದಿದ್ದರೂ ಕೂಡ ತಪ್ಪಿಗೆ ಸಿಕ್ಕಿಕೊಳ್ಳಬೇಕಾಗುತ್ತದೆ.

ಈ ಕಾ+ಮುಕ್ಕೆ ಕಣ್ಣಿಲ್ಲ ಅಂತಾರೆ, ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಯಾವುದು, ಹಾಗೆ ಆಕರ್ಷಣೆ ಯಾವುದು? ಎಲ್ಲವೂ ಕೂಡ ಹಂತ ಹಂತವಾಗಿ ಕೆಲವರಿಗೆ ತುಂಬಾನೇ ದೊಡ್ಡದಾಗಿ ಅನುಭವ ಆಗಿರುತ್ತದೆ. ಹೌದು ಅಂತಹ ಒಂದು ಸ್ಟೋರಿ ಇದೀಗ ನಿಮ್ಮ ಮುಂದೆ. 2000 ಇಸ್ವಿಯಲ್ಲಿ ಇಂಗ್ಲೀಷ್ ನಲ್ಲಿ ಮಲಿನ ಎನ್ನುವ ಒಂದು ಚಿತ್ರ ಬಿಡುಗಡೆಯಾಗಿತ್ತು. ಎಷ್ಟರಮಟ್ಟಿಗೆ ಈ ಸಿನಿಮಾ ಸಾಕಷ್ಟು ಹುಡುಗರಿಗೆ ಇಂದಿಗೂ ತಲೆ ಕೆಡಿಸಿದ ಸಿನಿಮಾ. ಅಂದರೆ ನಿಜಕ್ಕೂ ಈ ಸಿನಿಮಾದಲ್ಲಿ ಅಂತದ್ದೇನಿದೆ, ಆ ಹುಡುಗನ ಪಾತ್ರದಲ್ಲಿ ಕಾಣಿಸಿದ 14 ವರ್ಷದ ಹುಡುಗ, ಅತ್ತ 40 ರ ಸುಂದರ ಮಹಿಳೆಯ ಜೊತೆ ಏನು ಮಾಡುತ್ತಾನೆ, ಆತ ಅಸಲಿಗೆ ಆಕೆಯನ್ನು ಪ್ರೀತಿ ಮಾಡುತ್ತಿದ್ದಾನೆಯೆ ಅಥವಾ ಬೇರೆ ರೀತಿ ಆಕೆಯನ್ನು ಮೋಹಿಸುತ್ತಿದ್ದನೋ ಎಂಬುದಾಗಿ ಸಾಕಷ್ಟು ಜನರಿಗೆ ಪ್ರಶ್ನೆಯಾಗಿ ಉಳಿದಿದೆ.  

ಅದರ ಸಂಕ್ಷಿಪ್ತ ಮಾಹಿತಿಯನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಒಮ್ಮೆ ವಿಡಿಯೋ ನೋಡಿ.. ಮಲಿನ ಚಿತ್ರದಲ್ಲಿರುವ ಪೂರ್ತಿ ಕಥಾ ಅಂಶವನ್ನು ಸಂಕ್ಷಿಪ್ತವಾಗಿ ತೋರಿಸಲಾಗಿದೆ..ನಿಜಕ್ಕೂ ಹದಿನಾಲ್ಕು ವರ್ಷದ ಹುಡುಗನ ಆ ಪ್ರೀತಿ ಎಷ್ಟರಮಟ್ಟಿಗೆ ಇತ್ತು, ಹಾಗೆ ಅದು 40 ರ ವಯಸ್ಸಿನ ಆಂಟಿ ಮೇಲೆ ಬರಲು ಕಾರಣ ಏನಿತ್ತು, ಹಾಗೆ ಹೇಗಿತ್ತು ಎಂಬುದಾಗಿ ನಿಮಗೂ ಒಂದು ಕ್ಲಾರಿಟಿ ಸಿಗುತ್ತೆ.. ನಿಜಕ್ಕೂ ರೆನಾಟೋ ಪಾತ್ರದಲ್ಲಿ ಕಾಣಿಸಿದ ಈ ಹುಡುಗ ಮಲಿನ ಪಾತ್ರದಲ್ಲಿ ಕಾಣಿಸಿದ ಸಿನಿಮಾದ ನಾಯಕಿ ಹೇಗೆ ಈ ಚಿತ್ರದಲ್ಲಿ ಕಾಣಿಸಿದ್ದಾರೆ ಒಮ್ಮೆ ನೋಡಿ. ಅದ್ಭುತವಾಗಿದೆ ಈ ಕಥೆ ಎಂದು ಹೇಳಬಹುದು.. ವಿಡಿಯೋ ನೋಡಿ, ವಿಡಿಯೋ ಇಷ್ಟವಾದರೆ ಶೇರ್ ಮಾಡಿ, ಧನ್ಯವಾದಗಳು...

( video credit : Mov I eyes )