ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಶ್ರೀ ಶ್ರೀ ತತ್ವ ನಾಡಿ ಚಿಕಿತ್ಸೆ ನಡೆಯಲಿದೆ.! ಎಲ್ಲಿ ಯಾವಾಗ ಗೊತ್ತಾ..?

Updated: Wednesday, December 23, 2020, 15:58 [IST]

ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಶ್ರೀ ಶ್ರೀ ತತ್ವ ನಾಡಿ ಚಿಕಿತ್ಸೆ ನಡೆಯಲಿದೆ.! ಎಲ್ಲಿ ಯಾವಾಗ ಗೊತ್ತಾ..?

ಹೌದು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಪ್ರತಿದಿನವೂ ಕೂಡ, ಬೇರೆಬೇರೆ ಮನೆಗಳ ಜನರಿಗೆ ಏನಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ. ಹೆಚ್ಚಾಗಿ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳು ಬರುವುದು ಸಹಜ, ಅದಕ್ಕಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಕೆಲ ಮಹಿಳೆಯರು ಎಡವಿ ಬಿಡುತ್ತಾರೆ, ಸರಿಯಾದ ಸಮಯಕ್ಕೆ ಸಿಗುವ ಚಿಕಿತ್ಸೆಯನ್ನು ವಿಳಾಸ ತಿಳಿಯದೆ, ಸರಿಯಾದ ವೈದ್ಯರ ಸಲಹೆ ಪಡೆಯದೆ ತಮ್ಮ ಆರೋಗ್ಯಕ್ಕೆ ತಾವೇ ವಿಲನ್ ಆಗಿ ಬಿಡುತ್ತಾರೆ. ಆ ರೀತಿ ಇನ್ನುಮುಂದೆ ಆಗಬಾರದು ಎಂದರೆ, ಈ ಕೆಳಗಿನ ಮಾಹಿತಿಯನ್ನು ಪೂರ್ತಿ ಓದಿ, ಬಳಿಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.. 

ಶ್ರೀ ಶ್ರೀ ತತ್ವ ನಾಡಿ ಪರೀಕ್ಷೆ , ಇದೆ 26/12/2020, ನಮ್ಮ ಬೆಂಗಳೂರಿನ ಕಬ್ಬನ್ ಪೇಟೆಯಲ್ಲಿ ನಡೆಯಲಿದೆ. ನಮ್ಮ ವೈದ್ಯರು ನಿಮ್ಮ ಎಲ್ಲ ಕಾಯಿಲೆಗಳನ್ನು ಪರಿಹರಿಸುತ್ತಾರೆ. ಮತ್ತು ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆ ಕೂಡ ನೀಡಿ, ನಿಮ್ಮ ಸಮಸ್ಯೆಯನ್ನು ದೂರ ಮಾಡುತ್ತರಂತೆ ಸ್ನೇಹಿತರೆ. ನಮ್ಮ ಕೆಲವು ವಿಶೇಷತೆಗಳು ಕೆಳಗಿನ ಕಾಯಿಲೆಗಳನ್ನು ಪರಿಹರಿಸುವುದನ್ನು ಒಳಗೊಂಡಿದೆ.
🔻 ಪಿಸಿಒಡಿ / ಪಿಸಿಓಎಸ್
🔻 ಅನಿಯಮಿತ ಮುಟ್ಟಿನ ಸಮಸ್ಯೆ
🔻 ಥೈರಾಯ್ಡ್
🔻 ಬಂಜೆತನ
🔻 ತೂಕ ಇಳಿಕೆ / ತೂಕ ಗಳಿಕೆ
🔻 ಹೆಚ್ಚುವರಿ ಕೂದಲು ಬೆಳವಣಿಗೆ
🔻 ರಕ್ತಹೀನತೆ
🔻 ಫೈಬ್ರಾಯ್ಡ್‌ಗಳು
🔻 ಕೂದಲು ಉದುರುವುದು
🔻 ನೋವು
🔻 ಮುಟ್ಟು ನಿಲ್ಲುತ್ತಿರುವ ಲಕ್ಷಣಗಳು
🔻 ಖಿನ್ನತೆ ಮನೋರೋಗ, ಆತಂಕ, ವ್ಯಾಕುಲತೆ 

ಶ್ರೀ ಶ್ರೀ ತತ್ವನಾಡಿ ಪರೀಕ್ಷೆಯ ಮೂಲಕ ಸಂಪೂರ್ಣ ಗುಣಮುಖವಾಗುತ್ತದೆ ದಿನಾಂಕ: 26-12-2020
ಶನಿವಾರದಂದು, ಸಮಯ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಳಾಸ- 🏠- No.32, 13th Cross, Next to " Chikkanna Tiffan Room", Cubbonpet , Bangalore-02*

ಪೂರ್ವ ನೇಮಕಾತಿಗಳೊಂದಿಗೆ ಮಾತ್ರ ಸಮಾಲೋಚನೆ

ಮೊಬೈಲ್ ನಂಬರ 📞📞 8310972146  / 8618570223