ಯಾರಾದರೂ ನಿಮ್ಮನ್ನು ಲವ್ ಮಾಡ್ತಿದ್ರೆ ತಿಳಿದುಕೊಳ್ಳುವುದು ಹೇಗೆ?

ಪ್ರೀತಿಯಲ್ಲಿ ಬೀಳುವುದು ತುಂಬಾ ಸುಲಭ ಆದರೆ ಕಾರಣವಿಲ್ಲದೆ ಯಾರು ಕೂಡ ಪ್ರೀತಿಯಲ್ಲಿ ಬೀಳುವುದಿಲ್ಲ ಒಂದು ಸುಂದರವಾದ ಅನುಭವ ಆದರೆ ಪ್ರತಿಯೊಬ್ಬರಿಗೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ ಎಲ್ಲಿ ಹೊಂದಿರುವ ಸಂಬಂಧವನ್ನು ಕಳೆದುಕೊಳ್ಳುತ್ತೇವೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ ಹೀಗಾಗಿ ಅನೇಕ ಮಂದಿ ಪ್ರೀತಿಯ ಭಾವನೆಗಳನ್ನು ಹೊಂದಿದ್ದರು ಅವುಗಳನ್ನು ತಮ್ಮಲ್ಲಿಯೇ ಮರೆಮಾಚುತ್ತಾರೆ ಆದರೆ ಮನಸ್ಸಿನ ಮಾತುಗಳು ಸಾರ್ವಕಾಲಿಕವಾಗಿ ವ್ಯಕ್ತವಾಗದಿದ್ದರು ಅವು ನಡವಳಿಕೆ ಮತ್ತು ದೇಹ ಭಾಷೆ ಮೂಲಕ ಹೊರಹೊಮ್ಮುತ್ತವೆ ಇದರ ಸಹಾಯದಿಂದ ಅವರು ನಿಮ್ಮನ್ನು ಪ್ರೀತಿಸುತ್ತಿದ್ದಾರ ಎಂದು ತಿಳಿದುಕೊಳ್ಳಬಹುದು ಆದರೆ ಸಂಪೂರ್ಣವಾಗಿ ಅದೇ
ನಿಜ ಎಂದು ಹೇಳಲಾಗುವುದಿಲ್ಲ ಕೆಲವು ದಿನಗಳಿಂದ ದೀರ್ಘವಾಗಿ ನಿಮ್ಮ ಸ್ನೇಹಿತ ಹಿತೈಶಿ ಅಥವಾ ಸಹೋದ್ಯೋಗಿ ಮಾತನಾಡುತ್ತಿದ್ದಾರೆ ಕೆಲವು ದಿನಗಳಿಂದ ದೀರ್ಘವಾಗಿ ನಿಮ್ಮ ಸ್ನೇಹಿತ ಹಿತೈಶಿ ಅಥವಾ ಸಹೋದ್ಯೋಗಿ ಮಾತನಾಡುತ್ತಿದ್ದಾರೆ ಅವರು ನಿಮ್ಮನ್ನು ಪ್ರೀತಿಯಲ್ಲಿದ್ದಾರೆ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಅನೇಕ ಸ್ನೇಹಿತರು ಒಟ್ಟಿಗೆ ಎಲ್ಲೋ ಹೋಗಿದ್ದಾರೆ ಎಂದು ಭಾವಿಸೋಣ ಈ ವೇಳೆ ನಿಮ್ಮ ಸ್ನೇಹಿತ ನೀವು ಅವರತ್ತ ನೋಡಲೆಂದೇ ಪ್ರಯತ್ನಿಸುತ್ತಿದ್ದರೆ ಮತ್ತು ವಿವಿಧ ಕಾರಣಗಳಿಗಾಗಿ ನಿಮ್ಮನ್ನು ನೋಡುತ್ತಿದೆ ಅವರು ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಅರ್ಥಮಾಡಿಕೊಳ್ಳಿ ನೀವು ಆನ್ಲೈನ್ ನಲ್ಲಿ
ಸಂದೇಶವನ್ನು ಕಳುಹಿಸಿದಾಗ ಅವನು ಯಾವಾಗ ಉತ್ತರಿಸುತ್ತಾನೆ ಎಂಬುದು ಗಮನಿಸಬೇಕಾದ ಸಂಗತಿ ಅವನು ಯಾವಾಗಲೂ ನಿಮ್ಮ ಸಂದೇಶಗಳಿಗೆ ತ್ವರಿತವಾಗಿ ಪ್ರತ್ಯುತ್ತರಿಸಿದರೆ ಅವನು ನಿಮ್ಮತ್ತ ಸ್ವಲ್ಪವಾದರೂ ಆಕರ್ಷಿತನಾಗಿರುತ್ತಾನೆ ಎಂದರ್ಥ ಸಂಬಂಧಕ್ಕೆ ಪ್ರಾಮುಖ್ಯತೆ ನೀಡುವುದು ಸಮಯವನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವುದರಲ್ಲಿಯೇ ನಿಮಗೆ ತಿಳಿಯುತ್ತದೆ ನಿಮ್ಮೊಂದಿಗೆ ಮಾತನಾಡುವಾಗ ಅವರ ಧ್ವನಿ ನಡುಗುತ್ತಿದ್ಯಾ ಎಂಬುವುದನ್ನು ಗಮನಿಸಿ ನೀವು ಇತರರೊಂದಿಗೆ ನೇರವಾಗಿ ಮಾತನಾಡಿದರು ಅವರು ನಿಮ್ಮ ಮುಂದೆ ಮಾತನಾಡುವಾಗ ಅವರ ಧ್ವನಿ ನಡುಗುತ್ತಿದ್ದರೆ ಬಹುಶಃ ಅವರು ನಿಮ್ಮನ್ನು ಅವರ ಹೃದಯದಲ್ಲಿ ಇಟ್ಟುಕೊಂಡು ಇಷ್ಟಪಡುತ್ತಾರೆ ಎಂದು ನಿಮಗೆ ಅರ್ಥವಾಗುತ್ತದೆ
ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .