ಮದುವೆ ಆದ್ಮೇಲೆ ರೋಮ್ಯಾನ್ಸ್ ಕಮ್ಮಿ ಆಗಿದ್ಯಾ? ಪತ್ನಿಯನ್ನು ರೊಮ್ಯಾಂಟಿಕ್ ಮೂಡಿಗೆ ತರಲು ಗಂಡ ಏನು ಮಾಡಬೇಕು ಗೊತ್ತಾ ?

ಮದುವೆ ಆದ್ಮೇಲೆ ರೋಮ್ಯಾನ್ಸ್ ಕಮ್ಮಿ ಆಗಿದ್ಯಾ? ಪತ್ನಿಯನ್ನು ರೊಮ್ಯಾಂಟಿಕ್ ಮೂಡಿಗೆ ತರಲು ಗಂಡ ಏನು ಮಾಡಬೇಕು ಗೊತ್ತಾ ?

ಮಹಿಳೆಯನ್ನು ಮೂಡಿಗೆ ತರಲು ಸಂಗಾತಿ ಏನು ಮಾಡ ಬೇಕೆಂದು  ಪುರುಷರಿಗೆ ಈ ಬಗ್ಗೆ ಬಹಳ ತಪ್ಪು ತಿಳುವಳಿಕೆಗಳಿವೆ ನಿಮ್ಮ ಪತ್ನಿಯನ್ನು ಮೂಡಿಗೆ ಎಳೆಯಲು ನಿಮ್ಮ ಆರು ಪ್ಯಾಕ್ ಲುಕ್ಸ್  ಕೆಲಸ ಮಾಡುವುದಿಲ್ಲ ಬದಲಿಗೆ ಈ ವಿಷಯಗಳತ್ತ ಗಮನಹರಿಸಿ ಪುರುಷರಿಗೆ ಮಹಿಳೆಯನ್ನು ಆಕರ್ಷಿಸುವುದು ಮೆಚ್ಚಿಸುವುದು ಹೆಚ್ಚು ಆತ್ಮವಿಶ್ವಾಸ ಸಂತೋಷ ಕೊಡುವ ವಿಷಯವಾಗಿದೆ ಆದರೆ ಪ್ರಣಯ ಮತ್ತು ಲೈಂ  *ಗಿ * ಕ ಆಕರ್ಷಣೆ ಪ್ರತಿ ಹೆಣ್ಣಿಗೂ ವಿಭಿನ್ನ ವಾಗಿರುತ್ತದೆ ಆಕೆಗೆ ವಿಶೇಷ ಭಾವನೆ ಮೂಡಿಸಲು ಅವರೊಂದಿಗಿನ ಸಂಬಂಧದಲ್ಲಿ ನೀವು ಮಾಡಬಹುದಾದ ಕೆಲವು ಅತ್ಯುತ್ತಮ  ವಿಷಯಗಳು ಇಲ್ಲಿವೆ ಮಹಿಳೆಯನ್ನು ಮೂಡಿಗೆ ತರುವ ಗಂಡನ ನಡೆಗಳೇನು

ಇತ್ತೀಚೆಗೆ ಆನ್ಲೈನ್ ಪೇಜ್  ಒಂದು ಈ ಪ್ರಶ್ನೆ ಕೇಳಿತ್ತು ಇದಕ್ಕೆ ನೂರಾರು ಮಹಿಳೆಯರು ತರಹೇವಾರಿಯಾಗಿ ಉತ್ತರಿಸಿದ್ದರು ಆದರೆ ಯಾರೊಬ್ಬರು ಆರು ಪ್ಯಾಕ್ ಅಥವಾ ಆತನ ಲುಕ್ಸ್ ಬಗ್ಗೆ ಒಂದು ಮಾತು ಹೇಳಿರಲಿಲ್ಲ ಹಾಗಿದ್ದರೆ ಪತ್ನಿಯನ್ನು ರೊಮ್ಯಾಂಟಿಕ್ ಮೂಡಿಗೆ ತರಲು  ಏನು ಮಾಡಬೇಕು ಗೊತ್ತಾ . ಒಬ್ಬ ಮಹಿಳೆಗೆ ತನ್ನ ಗಂಡ ಕೆಲಸಕ್ಕೆ ಗಳಲ್ಲಿ ಸಹಾಯ ಮಾಡುತ್ತಾ ಪತ್ನಿಯ ಹೊರೆ ಕಡಿಮೆ ಮಾಡುವ ಮನಸ್ಥಿತಿ ಹೊಂದಿದ್ದರೆ ಸಾಕು ಆತ ಬಹಳ   ಹತ್ತಿರ ಎನಿಸುತ್ತಾನೆ 

ಮತ್ತೊಬ್ಬ ನೆಟ್ಟಿಗರ ಪ್ರಕಾರ ಆಕೆಗೆ ಪತಿಯಾದವನು ಕೆಲಸದಲ್ಲಿರುವಾಗ ಮಧ್ಯದಲ್ಲಿ ಬಂದು ಐ ಲವ್ ಯು ನೀನು ತುಂಬಾ ಚಂದ ಕಾಣುತ್ತಿದ್ದಿ ನೀನು ನನಗೆ ಸಿಕ್ಕಿದ್ದು ಅದೃಷ್ಟ ಮುಂತಾದ ನಿಜವಾದ ಮೆಚ್ಚುಗೆಗಳನ್ನು ಆಗಾಗ ವ್ಯಕ್ತಪಡಿಸಿದರೆ ಆಕೆ ಆತನಿಗೆ ಕಳೆದೆ ಹೋಗುತ್ತಾಳೆ 
 ಇನ್ನೊಬ್ಬ ಮಹಿಳೆ ಕೊಟ್ಟ ಉತ್ತರ ಹೀಗಿದೆ ಪತಿ ಪ್ರತಿದಿನ ಆಕೆಯೊಂದಿಗೆ ಮನಸ್ಸು ಬಿಚ್ಚಿ ಮಾತಾಡುತ್ತಿದ್ದರೆ ಕೇವಲ ಹಾಸಿಗೆಗೆ ಹೋಗುವಾಗಲ್ಲ ಎಲ್ಲಾ ಸಮಯವೂ ನೀನು ಅಗತ್ಯ ನೀನು ಇಷ್ಟ ಎಂಬ ಮನೋಭಾವ ತೋರಿಸುತ್ತಿರಬೇಕು ಯುವತಿಯೊಬ್ಬಳು ಹೇಳುವಂತೆ ಆತ ತಮ್ಮ ಸಂಬಂಧದ ಬಗ್ಗೆ ಆಗಾಗ ತನ್ನ ಸಂತೋಷ ವ್ಯಕ್ತಪಡಿಸಬೇಕು ತನ್ನ ತಂದೆ ತಾಯಿ ಕುಟುಂಬವನ್ನು ಚೆನ್ನಾಗಿ ನಡೆಸಿಕೊಳ್ಳಬೇಕು ಅವರ ಬಗ್ಗೆ ಒಳ್ಳೆಯ ಮಾತಾಡಬೇಕು ಅಷ್ಟಾದರೆ ಎಷ್ಟು ಬಾರಿ ಬೇಕಾದರೂ ಆತನ ತೋಳಲ್ಲಿ ಕಳೆದು ಹೋಗುವ ಬಯಕೆಯಾಗುತ್ತದೆ

 ಮತ್ತೊಂದು ಕಾಮೆಂಟ್ ಹೀಗಿದೆ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಸಹಾಯ ಮಾಡುವುದು ಆಗಾಗ ಬಂದು ಹಿಂದಿನಿಂದ ತ *ಬ್ಬು *ವುದು ಹಣೆ ಮೇಲೆ ಹೂ ಮುತ್ತು ಕೊಡುವುದು ಇವೆಲ್ಲವೂ ನಿಯಮಿತವಾಗಿದ್ದರೆ ಆತ ಬೇರೆ ತಂತ್ರಗಳ ಮೊರೆ ಹೋಗುವುದೇ ಬೇಡ ಈಗ ಗೊತ್ತಾಯ್ತಲ್ಲ ಮಹಿಳೆಯರನ್ನು ಟರ್ನ್ ಆನ್ ಮಾಡುವುದು ಏನಂತ ಅವರುಮಿ  *ಲನಕ್ಕೆ ಪೂರ್ವದಲ್ಲಿ ಮಾನಸಿಕ ಮಿ *ಲನ ಬಯಸುತ್ತಾರೆ ಆಕೆಯ ಭಾವನಾತ್ಮಕ ಅಗತ್ಯಗಳು ಪೂರೈಕೆಯಾದರೆ ಖಂಡಿತ ಆಕೆ ನಿಮ್ಮತ್ತ ಸೆಳೆಯಲ್ಪಡುತ್ತಾಳೆ