ನಿಮ್ಮ ಎಕ್ಸ್ ಜೊತೆ ನಿಮಗೆ ಬ್ರೇಕ್ ಅಪ್ ಆಗಿದ್ಯಾ ಅವರನ್ನ ಹೇಗೆ ಮತ್ತೆ ಪಡೆದು ಕೊಳ್ಳ ಬೇಕು ನೋಡಿ

ನಿಮ್ಮ ಎಕ್ಸ್ ಜೊತೆ ನಿಮಗೆ ಬ್ರೇಕ್ ಅಪ್ ಆಗಿದ್ಯಾ ಅವರನ್ನ ಹೇಗೆ   ಮತ್ತೆ ಪಡೆದು ಕೊಳ್ಳ ಬೇಕು ನೋಡಿ

ರೀಸೆಂಟ್ ಆಗಿ ನಿಮ್ಮ ಎಕ್ಸ್ ಜೊತೆ ನಿಮಗೆ ಬ್ರೇಕ್ ಅಪ್ ಆಗಿದ್ಯಾ ಅವರನ್ನ ಮತ್ತೆ ವಾಪಸ್ ಪಡಿಬೇಕು ಅಂತ ಅಪೇಕ್ಷೆ ಮಾಡ್ತಾ ಇದ್ದೀರಾ ಹಾಗಿದ್ರೆ ಅವರನ್ನ ವಾಪಸ್ ಹೇಗೆ ಪಡೆಯುವುದು ಅನ್ನೋದರ ಬಗ್ಗೆ ಇವತ್ತಿನ ಟಾಪಿಕ್ ಅಲ್ಲಿ ಒಂದು ಸಣ್ಣ ಟ್ರಿಕ್ ಅನ್ನ ಹೇಳಿಕೊಡ್ತೀನಿ ಆ ಟ್ರಿಕ್ ಏನಪ್ಪಾ ಅಂತ ಹೇಳಿದ್ರೆ ನೋ ಕಾಂಟ್ಯಾಕ್ಟ್ ಮೆಥಡ್ ಅಂತ ಹೇಳಿದ್ರೆ ನೀವು ಎಷ್ಟೋ ಸತಿ ನಾವು ಏನು ಮಾಡ್ತೀವಿ ಯಾರಾದ್ರೂ ನಮ್ಮನ್ನ ಬಿಟ್ಟು ಹೋಗ್ತಿದ್ದಾರೆ ಅಥವಾ ಒಂದು ಬ್ರೇಕ್ ಅಪ್ ಆದಾಗ ಏನ್ ಮಾಡ್ತೀವಿ ಅಪ್ಪ ಅಂತ ಹೇಳಿದ್ರೆ ಅವರನ್ನ ಪದೇ ಪದೇ ಕಾಂಟ್ಯಾಕ್ಟ್ ಮಾಡೋದು ಅಥವಾ ಅವರು ಬ್ಲಾಕ್ ಮಾಡಿದ್ರೆ ಬೇರೆ ನಂಬರ್ ಇಂದ ಟ್ರೈ ಮಾಡೋದು ಹೀಗೆಲ್ಲ ಮಾಡಿ ಅವರನ್ನ ಹಿಂಸೆ ಮಾಡಿ


ಇನ್ನು ನಮ್ಮಿಂದ ದೂರನ ಕಳಿಸ್ತಾ ಇರ್ತೀವಿ ನೋಡಿ ಒಂದು ಹೇಳ್ತೀನಿ ಯಾವತ್ತೂ ಒಂದನ್ನ ಮಾತ್ರ ಭಿಕ್ಷೆ ಬೇಡಿ ತಗೊಳ್ಳೋಕೆ ಆಗದೆ ಇರೋದು ಏನಪ್ಪಾ ಅಂತ ಹೇಳಿದ್ರೆ ಪ್ರೀತಿ ಹಾಗೂ ನೀವು ಬೇಲಾಡಿ ಅದನ್ನ ತಗೊಂಡ್ರೆ ಅದು ನಿಮ್ಮ ರೀತಿಯಲ್ಲಿ ಇರಲ್ಲ ನೀವಿನ್ನು ನಿಮ್ಮ ಮನಸ್ಸಿಗೆ ದುಃಖ ಮಾಡ್ಕೋತಾ ಹೋಗ್ತೀರಾ ಆದರೆ ಈ ನೋ ಕಾಂಟ್ಯಾಕ್ಟ್ ರೂಲ್ ಇಂದ ಹೇಗೆ ನಿಮ್ಮ ಎಕ್ಸ್ ಅನ್ನ ಪಡಿಬಹುದು ಅಂತ ಹೇಳಿದ್ರೆ ನೋಡಿ ಒಬ್ಬರು ನಮ್ಮೊಟ್ಟಿಗೆ ಸುಮಾರು ವರ್ಷ ಟೈಮ್ ಕಳೆದಿರುತ್ತಾರೆ ಸುಮಾರು ತಿಂಗಳು ನಮ್ಮ ಜೊತೆ ಇರ್ತಾರೆ ಇದ್ದಕ್ಕಿದ್ದಂಗೆ ಒಂದು ಸ್ವಲ್ಪ ಮನಸ್ತಾಪ ಬರುತ್ತೆ ಅಥವಾ ಇಲ್ಲದಿದ್ರೆ ಯಾವುದೋ ಒಂದು ಕಾರಣಕ್ಕೆ ನಮ್ಮನ್ನ ಎಲ್ಲಾ ಕಡೆ ಬ್ಲಾಕ್ ಮಾಡಿರ್ತಾರೆ ಅಥವಾ ಮಾತಾಡಕ್ಕೆ ಇರಲ್ಲ

ನೋ ಕಾಂಟ್ಯಾಕ್ಟ್ ಏನೋ ಒಂದು ಮೆಸೇಜ್ ಮಾಡ್ತಾ ಇರಲ್ಲ ಎಲ್ಲಾ ಕಡೆ ಬ್ಲಾಕ್ ಮಾಡಿರ್ತಾರೆ ಅಪ್ಪ ಅಂತ ಹೇಳಿದ್ರೆ ಅವರಿಗೆ ನಮ್ಮಿಂದ ಒಂದು ಸ್ಪೇಸ್ ಬೇಕು ಅಂತ ಅರ್ಥ ನಾವು ಯಾವಾಗ ಸ್ಪೇಸ್ ಅನ್ನ ಕೊಡ್ತೀವಿ ಒಂದು ರಿಲೇಷನ್ಶಿಪ್ ಯಾವಾಗ ಬ್ರೇಕ್ ಅಪ್ ಆಗುತ್ತೆ ಅಂತ ಹೇಳಿದ್ರೆ ಅಲ್ಲಿ ತುಂಬಾ ಹೀಟೆಡ್ ಸಿಚುಯೇಷನ್ ಕ್ರಿಯೇಟ್ ಆದಾಗ ನಾವು ಯಾವಾಗ ಅವರನ್ನ ಭೇಟಿ ಮಾಡದೆ ಇರ್ತೀವೋ ಆಗ ಆ ಒಂದು ಕೂಲಿಂಗ್ ಪಿರಿಯಡ್ ಸ್ಟಾರ್ಟ್ ಆಗುತ್ತೆ ಆಗ ಅವರಿಗೆ ಕೂಡ ನಿಮ್ಮನ್ನ ಮಿಸ್ ಮಾಡ್ಕೊಂಡಾಗ ಯಾಕಂತ ಹೇಳಿದ್ರೆ ಅವರು ಕೂಡ ಮನುಷ್ಯರೇ ಅವರಲ್ಲೂ ಕೂಡ ಎಮೋಷನ್ಸ್ ಇರುತ್ತೆ ಯಾವಾಗ ನೀವು ಹೇಗೆ ಅವರನ್ನ ಮಿಸ್ ಮಾಡ್ಕೋತಾ ಇರ್ತೀರೋ ಖಂಡಿತವಾಗ್ಲೂ ಮಿಸ್ ಮಾಡ್ಕೋತಿರ್ತಾರೆ ಯಾರಿಗೆ ತಾನೇ ಇಷ್ಟ


ಅವರು ಏನು ಜೀವನದಲ್ಲಿ ಕಳೆದುಕೊಂಡಿದ್ದೀನಿ ಅನ್ನೋದನ್ನ ಅವರಿಗೆ ಅರಿವು ಮೂಡಿಸುತ್ತೆ ಆದ್ರೆ ಮತ್ತೆ ನೀವು ಒಂದು ಟಾಕ್ಸಿಕ್ ರಿಲೇಷನ್ಶಿಪ್ ಗೆ ವಾಪಸ್ ಹೋಗ್ತಿದ್ದೀರಾ ಅಂತ ಹೇಳಿದ್ರೆ ಯೋಚನೆ ಮಾಡಿ ಅವರು ನಿಮಗೆ ಮಾಡಿರ್ತಕ್ಕಂತಹ ಡಿಸ್ ರೆಸ್ಪೆಕ್ಟ್ ಆಗಿರಬಹುದು ಮೋಸ ಆಗಿರಬಹುದು ಸುಳ್ಳು ಆಗಿರಬಹುದು ಅದನ್ನೆಲ್ಲ ನೆನೆಸಿಕೊಳ್ಳಿ ಯಾಕಂದ್ರೆ ಅಂತ ಹೇಳಿದ್ರೆ ನಾನು ಯಾವಾಗ್ಲೂ ಹೇಳ್ತಾ ಇರ್ತೀನಿ ಪ್ರೀತಿ ಮತ್ತೆ ರೆಸ್ಪೆಕ್ಟ್ ಅನ್ನ ನೀವು ಯಾವುದು ಚೂಸ್ ಮಾಡ್ತೀರಾ ಅಂತ ಹೇಳಿದ್ರೆ ನಾನು ಫಸ್ಟ್ ರೆಸ್ಪೆಕ್ಟ್ ಅನ್ನ ಚೂಸ್ ಮಾಡ್ತೀನಿ ಯಾಕಂತ ಹೇಳಿದ್ರೆ ನಾನು ಯಾವಾಗ ರೆಸ್ಪೆಕ್ಟ್ ಎಕ್ಸ್ಪೆಕ್ಟ್ ಮಾಡ್ತೀನೋ ಅಥವಾ ವ್ಯಕ್ತಿ ನನ್ನನ್ನ ಮರ್ಯಾದೆ ಕೊಡ್ತಾ ಹೋಗ್ತಾನೋ ಆತ ನಾನು ಹೇಳೋ ಮಾತನ್ನ ಕೇಳ್ತಾನೆ ನನಗಾಗಿ ಟೈಮ್


ಅನ್ನ ಕೊಡ್ತಾನೆ ನನಗಾಗಿ ಎಫರ್ಟ್ ಅನ್ನ ಮಾಡ್ತಾನೆ ಅಂತ ರಿಲೇಷನ್ಶಿಪ್ ಅಲ್ಲಿ ನಾನು ಇರಲಿಕ್ಕೆ ಇಷ್ಟ ಪಡ್ತೀನಿ ಹೊರತು ಯಾರೋ ನನಗೆ ಪ್ರೀತಿ ಕೊಡ್ತಾರೆ ಅಂತ ಯಾಕಂತ ಹೇಳಿದ್ರೆ ಪ್ರೀತಿ ಅನ್ನೋದು ನಮ್ಮಲ್ಲಿ ಇರುತ್ತೆ ಅದನ್ನ ನಾವು ಬೇರೆ ವ್ಯಕ್ತಿಯಿಂದ ಪಡ್ಕೋಬೇಕು ಅಂತ ಇಲ್ಲ ಹಾಗಾಗಿ ಮತ್ತೆ ನಿಮ್ಮ ಎಕ್ಸ್ ಅನ್ನ ರೀಚ್ ಮಾಡಬೇಕು ಅಥವಾ ಅವರು ನಿಮ್ಮ ಹತ್ರ ವಾಪಸ್ ಬರಬೇಕು ಅಂತ ಹೇಳಿದ್ರೆ ಈ ನೋ ಕಾಂಟ್ಯಾಕ್ಟ್ ರೂಲ್ ಅನ್ನ ಫಾಲೋ ಮಾಡಿ ಮತ್ತೆ ನಿಮ್ಮ ಲೈಫ್ ಅಲ್ಲಿ ನೀವು ಬಿಸಿಯಾಗಿ ನೋಡಿ ಆ ವ್ಯಕ್ತಿ ಬರ್ತಾರೋ ಬಿಡ್ತಾರೋ ಹೌದು ಅವರ ಇಷ್ಟ ಆದ್ರೆ ನಿಮಗೆ ಜೀವನದಲ್ಲಿ ಏನನ್ನ ಮಾಡಬೇಕು ಏನನ್ನ ಗುರಿ ಇದೆಯೋ ಅದನ್ನ ಇಟ್ಕೊಂಡು ಹೋಗಿ ಪ್ರೀತಿ ರಿಲೇಷನ್ಶಿಪ್ ಒಂದೇ ಜೀವನ ಅಲ್ಲ 
ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ  ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .