ಹೆಂಗಸರು ಈ ಗುಟ್ಟು ಗಂಡಸರಿಗೆ ಗೊತ್ತೇ ಇರುವುದಿಲ್ಲ!! ಕೇಳಿದರೆ ಶಾಕ್ ಆಗುತ್ತೀರಾ

ಹೆಂಗಸರು ಈ ಗುಟ್ಟು ಗಂಡಸರಿಗೆ ಗೊತ್ತೇ ಇರುವುದಿಲ್ಲ!! ಕೇಳಿದರೆ ಶಾಕ್ ಆಗುತ್ತೀರಾ

ಹೆಂಗಸರ ಮನಸ್ಸಿನ ಕೆಲವು ಗುಟ್ಟುಗಳನ್ನು ಗಂಡಸರು ಅಷ್ಟು ಸುಲಭವಾಗಿ ಅರಿಯುವುದಿಲ್ಲ. ಹೆಂಗಸರಿಗೆ ಗಂಡಸರಿಗಿಂತ ಹೆಚ್ಚು ಕಾಮದ ಆಸೆ ಇರುತ್ತದೆ, ಆದರೆ ಅದನ್ನು ನೇರವಾಗಿ ಹೇಳಿಕೊಳ್ಳಲು ಅವರು ಮುಜುಗರ ಪಡುತ್ತಾರೆ. ದೈಹಿಕ ಕ್ರಿಯೆ  ಮಾಡುವ ಆಸಕ್ತಿ ಬಂದಾಗ ಅವರು ಇನ್ಡೈರೆಕ್ಟ್ ಆಗಿ ಪ್ರವೋಕ್ ಮಾಡುವ ಪ್ರಯತ್ನ ಮಾಡುತ್ತಾರೆ.

ಒಬ್ಬ ಹೆಣ್ಣಿಗೆ ಹೊಗಳಿಕೆ ತುಂಬಾ ಇಷ್ಟ. ಯಾರಾದರೂ ಅವಳನ್ನು ಹೊಗಳಿದರೆ ಅವಳು ಖುಷಿ ಪಡುತ್ತಾಳೆ. ಆದರೆ ಅವಳ ಮುಂದೆ ಬೇರೆ ಹೆಣ್ಣಿನ ಬಗ್ಗೆ ಹೊಗಳುವುದು ಅವಳಿಗೆ ಇಷ್ಟವಿರುವುದಿಲ್ಲ. ಗಂಡಸರಿಗಿಂತ ಹೆಂಗಸರು ಹೆಚ್ಚು ಸಿಟ್ಟಿನ ಸ್ವಭಾವ ಹೊಂದಿರುತ್ತಾರೆ. ಸೇಡಿನ ವಿಷಯದಲ್ಲಿ ಬಂದರೆ ಅವರು ಹಿಂಜರಿಯುವುದಿಲ್ಲ.

ಹೆಂಗಸರು ಅಷ್ಟು ಸುಲಭವಾಗಿ ಯಾರನ್ನೂ ಮನಸಾರೆ ಪ್ರೀತಿಸುವುದಿಲ್ಲ. ಒಮ್ಮೆ ಪ್ರೀತಿಸಿದರೆ ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ದುಃಖದಲ್ಲಿದ್ದಾಗ ಅವರು ಕಣ್ಣೀರು ಸುರಿಸಲು ಬಯಸುತ್ತಾರೆ ಅಥವಾ ತಮ್ಮ ಪ್ರಿಯತಮನ ಹೆಗಲ ಮೇಲೆ ತಲೆಯಿಟ್ಟು ಅಳಲು ಬಯಸುತ್ತಾರೆ. ಕುಟುಂಬಕ್ಕೆ ಅವರು ಅತ್ಯಂತ ಪ್ರಾಮುಖ್ಯತೆ ನೀಡುತ್ತಾರೆ.

ಕಾಮದ ಆಸೆ ಇದ್ದರೂ ಹೇಳಿಕೊಳ್ಳಲು ನಾಚಿಕೆ ಪಡುತ್ತಾರೆ. ದುಃಖದಲ್ಲಿದ್ದಾಗ ಒಂಟಿತನಕ್ಕಿಂತ ಯಾರಾದರೂ ಸಂತೈಸಬೇಕೆಂದು ಬಯಸುತ್ತಾರೆ. ಅವರನ್ನು ಇಗ್ನೋರ್ ಮಾಡುವವರ ಮೇಲೆ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಬೇರೆ ಹೆಂಗಸರು ಚೆನ್ನಾಗಿ ಕಾಣುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.

ಹೆಂಗಸರು ಹಣಕ್ಕಾಗಿ ಪ್ರೀತಿಸುವುದಿಲ್ಲ. ಹಾಗೆ ಪ್ರೀತಿಸಿದರೆ ಅದು ನಿಜವಾದ ಪ್ರೀತಿಯಲ್ಲ. ಪ್ರೀತಿಯ ವಿಷಯದಲ್ಲಿ ಅವರು ಸ್ನೇಹಿತರ ಅಭಿಪ್ರಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ನೀವು ಮಾಡುವ ತಮಾಷೆಗೆ ಹೆಂಗಸು ನಗಿದರೆ ಅದು ಅವಳಿಗೆ ನಿಮ್ಮ ಮೇಲೆ ಪ್ರೀತಿ ಇದೆ ಎಂಬುದರ ಸೂಚನೆ.

ಹೆಂಗಸರು ಹುಡುಗರಿಗಿಂತ ಹೆಚ್ಚು ಮಾತನಾಡುತ್ತಾರೆ. ಒಬ್ಬ ಹೆಂಗಸು ಬೇರೆ ಹೆಂಗಸಿನೊಂದಿಗೆ ಅಷ್ಟು ಸುಲಭವಾಗಿ ಗೆಳತನ ಬೆಳೆಸುವುದಿಲ್ಲ. ಒಂದು ರಿಸರ್ಚ್ ಪ್ರಕಾರ ಹೆಂಗಸರೇ ಹೆಂಗಸಿನ ಶತ್ರು ಆಗುತ್ತಾರೆ.

ಹೆಂಗಸರು ತುಂಬಾ ಬಟ್ಟೆಗಳಿದ್ದರೂ “ಹಾಕಿಕೊಳ್ಳಲು ಬಟ್ಟೆಯೇ ಇಲ್ಲ” ಎಂದು ಕೊರಗುತ್ತಾರೆ. ಅವರ ಮುಂದೆ ಬೇರೆ ಹುಡುಗಿಯನ್ನು ಹೊಗಳಿದರೆ ಇಷ್ಟಪಡುವುದಿಲ್ಲ. ಒಬ್ಬ ಮಹಿಳೆ “ನಿಜ ಹೇಳಿ” ಎಂದರೆ ಅವಳಿಗೆ ಆಗಲೇ ನಿಜ ಗೊತ್ತಿರುತ್ತದೆ. ಗಡ್ಡ ಮೀಸೆ ಇರುವ ಗಂಡಸರನ್ನು ಅವರು ಹೆಚ್ಚು ಇಷ್ಟ ಪಡುತ್ತಾರೆ.

ಶಾಪಿಂಗ್ ಮಾಡುವಾಗ ಹೆಂಗಸರು ಹುಡುಗರಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ.