ರೂಮ್ನಲ್ಲಿ ಮೊದಲ ರಾತ್ರಿಯ ದಿನ ವದು ತನ್ನ ಪತಿಗಾಗಿ ಕಾಯುತ್ತಿದ್ದಾಗ ಪತಿ ಮಾಡಿದ್ದೇನು ನೋಡಿ ! ವದು ಶಾಕ್ ?

ಹನಿಮೂನ್ಗೆ ಹೋದ ಅನೇಕ ಜೋಡಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದನ್ನು ನೋಡಿದ ನೆಟ್ಟಿಗರು ನಾನಾ ಕಮೆಂಟ್ ಮಾಡೋದು ಕಾಮನ್. ಇತ್ತೀಚಿನ ದಿನಗಳಲ್ಲಿ ಅಂತಹ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದನ್ನು ಅನೇಕ ಜನರು ಲೈಕ್ ಮಾಡಿದ್ದಾರೆ.ಮದುವೆಯ ನಂತರ, ಅಂಜಲಿ ಮತ್ತು ಚಂದನ್ ಎಂಬ ಜೋಡಿ ಹನಿಮೂನ್ಗೆ ಮನಾಲಿಗೆ ಹೋಗುತ್ತಾರೆ. ಅಲ್ಲಿಗೆ ತಲುಪಿದ ನಂತರ, ಇಬ್ಬರೂ ಒಂದು ಐಷಾರಾಮಿ ಹೋಟೆಲ್ನಲ್ಲಿ ರೂಮ್ ತೆಗೆದುಕೊಂಡಿದ್ದಾರೆ. ಹನಿಮೂನ್ ಪ್ಲಾನ್ ಪ್ರಕಾರ, ಅವರ ರೂಮ್ ಹಾಗೂ ಬೆಡ್ ಅನ್ನು ಹೋಟೆಲ್ ಸಿಬ್ಬಂದಿ ಸಿಂಗಾರಗೊಳಿಸಿದ್ರು.
ಹಾಸಿಗೆಯ ಮೇಲೆ ಬಿಳಿ ಬೆಡ್ ಶೀಟ್ ಮತ್ತು ಅದರ ಮೇಲೆ ಕೆಂಪು ಗುಲಾಬಿಗಳು ಮತ್ತು ಕೆಲವು ಹಳದಿ ಹೂವುಗಳನ್ನು ಬಳಸಿ, ರೂಮ್ಗೆ ಚೆಂದದ ಲುಕ್ ಕೊಟ್ಟಿದ್ರು. ಅಲ್ಲದೆ, ಹಾಸಿಗೆಯ ಮೇಲೆ ಹೂವುಗಳಿಂದ ಹಾರ್ಟ್ ಮೂಡಿಸಿ ಸುತ್ತಲೂ ಹೂವುಗಳನ್ನು ಹರಡಿದ್ರು. ರೂಮ್ ಕೂಡ ತುಂಬಾ ರೊಮ್ಯಾಂಟಿಕ್ ಆಗಿ ಕಾಣುತ್ತಿತ್ತು. ಹಾಸಿಗೆ ಮೇಲೆ ನವವಧು ಕೂಡ ಬ್ಯೂಟಿಫುಲ್ ಆಗಿ ಕಾಣ್ತಿದ್ದಳು.ಹಾಸಿಗೆಯ ಮೇಲೆ ನವವಿವಾಹಿತ ವಧು ರೆಡ್ ಡ್ರೆಸ್ ಧರಿಸಿ ಕುಳಿತು ತನ್ನ ಗಂಡನಿಗಾಗಿ ಕಾಯುತ್ತಿದ್ದಳು. ಪತಿ ಬರ್ತಿದ್ದಂತೆ ಅವನು ಕೊಟ್ಟ ಸ್ಪೆಷಲ್ ಗಿಫ್ಟ್ ನೋಡಿ ಹೆಂಡತಿ ದಿಲ್ ಖುಷ್ ಆಗಿತ್ತು. ಆತ ತನ್ನ ಸಂಗಾತಿಗೆ ಪ್ರೀತಿಯಿಂದ ಐಫೋನ್ ಅನ್ನು ಉಡುಗೊರೆಯಾಗಿ ನೀಡುತ್ತಾನೆ. ಐಫೋನ್ ನೋಡಿದ ನಂತರ ಆತನ ಪತ್ನಿ ತುಂಬಾ ಖುಷಿಯಲ್ಲೇ ತನ್ನ ಪತಿಗೆ ಧನ್ಯವಾದ ಹೇಳುತ್ತಾಳೆ.