ಗಂಡಸರು ಪತ್ನಿಗಾಗಿ ನಾಚಿಕೊಳ್ಳದೆ ಈ ಕೆಲಸಗಳನ್ನು ಮಾಡಲೇಬೇಕು !!

ಗಂಡಸರು ಪತ್ನಿಗಾಗಿ ನಾಚಿಕೊಳ್ಳದೆ  ಈ ಕೆಲಸಗಳನ್ನು ಮಾಡಲೇಬೇಕು !!


ಒಂದು ಹೆಣ್ಣು ತನ್ನ ಗಂಡನ ಬಳಿ ಬಯಸುವುದು ಬರಿ ಇಷ್ಟೇ ಒಂದು ಅನ್ಯರ ಮುಂದೆ ಹಿಂದೆ ಮುಂದೆ ನೋಡದೆ ಬೆಯಬಾರದು 

ಎರಡು ಹೆಂಡತಿಯ ಬಳಿ ಬೇರೆ ಹೆಣ್ಣಿನ ಬಗ್ಗೆ ಹೊಗಳಬಾರದು 

ಮೂರು ಪತಿಯಾದವನು ಪತ್ನಿಗೆ  ದೈಹಿಕ   ಕ್ರಿಯೆಯಲ್ಲಿ ಸಂಪೂರ್ಣ ತೃಪ್ತಿ ಕೊಡಬೇಕು ಎಷ್ಟು ತೃಪ್ತಿ ಅಂದರೆ ಅವಳು ಬೇರೆ ಪುರುಷನ ಕಡೆ ತಲೆ ಎತ್ತಿ ನೋಡದಂತೆ ಹೌದು ಸ್ನೇಹಿತರೆ ಕೆಲವು ಮಹಿಳೆಯರಿಗೆ ಸೆ   *ಕ್ಸ್ ಲೈಫ್ ಅನ್ನೋದು ತುಂಬಾ ಇಂಪಾರ್ಟೆಂಟ್ ಆಗಿರುತ್ತೆ ಅವಳು ಅದನ್ನು ನಿಮ್ಮ ಹತ್ತಿರ ಹೇಳಿಕೊಳ್ಳಲು ಮೋಜುಗರ ಪಡಬಹುದು ಆದರೆ ಅವಳದು ಕೆಲವೊಂದು ಬಯಕೆಗಳು ಇರುತ್ತವೆ ಮಹಿಳೆಯರಿಗೆ  ದೈಹಿಕ  ಆಸಕ್ತಿ ಹೆಚ್ಚಾದಾಗ ಗಂಡ ಅದನ್ನು ನಿರ್ಲಕ್ಷಿಸಿದ್ದರೆ ಅವಳು ಬೇರೆ ದಾರಿ ಹುಡುಕಲು

ಪ್ರಯತ್ನಿಸುತ್ತಾಳೆ ಕೆಲವೊಮ್ಮೆ ಗಂಡ ಮನೆಯಲ್ಲಿ ಇರುವುದಿಲ್ಲ ಆಫೀಸ್ ಕೆಲಸ ಇನ್ನಿತರ ಕೆಲಸ ಅಂತ ಹೊರಗಡೆನೆ ಇರುತ್ತಾರೆ ಆಗ ಅವರು ಅಡ್ಡ ದಾರಿ ಹುಡುಕುತ್ತಾರೆ ಆದರೆ ಬೇರೆ ಪುರುಷನ ಜೊತೆ ಅಕ್ರಮ ಸಂಬಂಧ ಬೆಳೆಸುವುದು ತಪ್ಪು ಮಹಿಳೆಯರೇ ನಿಮ್ಮ ಕಾಮದಾಸಕ್ತಿ ನಿಮ್ಮ ಲೈಂ  ಗಿಕ ಜೀವನದ ಸಮಸ್ಯೆದ ನಿಮ್ಮ ಗಂಡನೊಂದಿಗೆ ಹಂಚಿಕೊಳ್ಳಿ ಅದಕ್ಕೆ ಪರಿಹಾರ ಹುಡುಕಿಕೊಳ್ಳಿ ಅದನ್ನು ಬಿಟ್ಟು ಬೇರೆ ಪುರುಷನ ಮೈ ಮುಟ್ಟುವುದು ಮಲಗುವುದು ದೈಹಿಕ ಸಂಬಂಧ  ಮಾಡುವುದು ಬೇರೆ ಪುರುಷರನ್ನು ಆಸೆ ಪಡುವುದನ್ನು ನಿಲ್ಲಿಸಿ ಇದು ಪುರುಷರಿಗೆ ಕೂಡ ಅನ್ವಯಿಸುತ್ತದೆ 

ನಾಲ್ಕು ಬೇರೆಯವರ ಹೆಂಡತಿ ಸುಂದರವಾಗಿದ್ದಾಳೆ ಎಂದು ನೆನೆಯದೆ ಸಿಕ್ಕಿರುವುದರಲ್ಲೇ ಸಂತೋಷ ಪಡಬೇಕು ಏಕೆಂದರೆ ಅನ್ಯೋನ್ಯ ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ ಸೌಂದರ್ಯ ಅಲ್ಲ

 ಐದು ಮನಸ್ಸಿಗೆ ನೋವಾಗುವಂತೆ ಎಂದಿಗೂ ಮಾತನಾಡಬಾರದು ಆರು ಊಟದಲ್ಲಿ ದಲ್ಲಿ ಕೊರತೆಯನ್ನು ಹೇಳಬಾರದು 

ಏಳು ಮನೆಯಲ್ಲಿ ಪತ್ನಿಯ ಜೊತೆ ಜಗಳ ಮಾಡಿ ಸಮಾಧಾನ ಮಾಡದೆ ಹಾಗೆಯೇ ಇರಬಾರದು ಎಂಟು ಚಿಕ್ಕ ಚಿಕ್ಕ ಸಹಾಯಗಳನ್ನು ಮಾಡಬೇಕು ಚಿಕ್ಕ ಚಿಕ್ಕ ಆಸೆಗಳನ್ನು ಈಡೇರಿಸಬೇಕು ಹೆಂಡತಿ ಕೂಡ ಚಿಕ್ಕ ಚಿಕ್ಕ ವಿಚಾರ ಬೆಟ್ಟದಷ್ಟು ಮಾಡದೆ ಹೊಂದಿಕೊಂಡು ಹೋಗಬೇಕು ಒಂಬತ್ತು ನನಗಿರುವ ಕಷ್ಟವು ನನ್ನ ಹೆಂಡತಿಗೂ ಇರುತ್ತದೆ ಎಂದು ಅರಿತುಕೊಳ್ಳಬೇಕುಹತ್ತು ಕೋಪ ಮಾಡಿಕೊಳ್ಳಬಾರದು ಮಕ್ಕಳ ಮುಂದೆ ಬಯಬಾರದು

 11 ಯಾವುದೇ ಸಂದರ್ಭದಲ್ಲಿಯೂ ಯಾರ ಮುಂದೆಯೂ ಕೂಡ ಹೆಂಡತಿಯನ್ನು ನಿಂದಿಸಬಾರದು 12 ಅಮ್ಮನ ಬಳಿ ತೋರಿಸುವ ಪ್ರೀತಿ ಹೆಂಡತಿಯ ಬಳಿಯು ತೋರಿಸಬೇಕು

13 ಹುಷಾರಿಲ್ಲದೆ ಇದ್ದಾಗ ಹತ್ತಿರವಿದ್ದು ನೋಡಿಕೊಳ್ಳಬೇಕು 
14 ಮುಖ್ಯವಾದ ಸಮಾರಂಭಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು 15 ಪ್ರೀತಿ ಮತ್ತು ಸಂತೋಷದಿಂದ ಇರಬೇಕು 
16 ಮುಖ್ಯವಾದ ವಿಷಯಗಳನ್ನು ಮುಚ್ಚಿಡದೆ ಎಲ್ಲವನ್ನು ಹೆಂಡತಿಯ ಬಳಿ ಹಂಚಿಕೊಳ್ಳಬೇಕು ಮುಚ್ಚುಮರೆ ಇರಕೂಡದು 17 ಹೆಂಡತಿಯಲ್ಲಿ ನಂಬಿಕೆ ಇಡಬೇಕು 18 ಕುಟುಂಬದ ಮುಖ್ಯವಾದ ವಿಷಯಗಳನ್ನು ಹೆಂಡತಿಯ ಜೊತೆಗೂಡಿ ಆಲೋಚಿಸಬೇಕು 19 ವರ್ಷಕ್ಕೆ ಒಂದು ಸಲವಾದರೂ ಪ್ರವಾಸಕ್ಕೆ ಅಥವಾ ಹೊರಗಡೆ ಎಲ್ಲಾದರೂ ಸುತ್ತಾಡಲು ಕರೆದುಕೊಂಡು ಹೋಗಬೇಕು 20 ಹೇಳುವುದನ್ನು ಸಮಾಧಾನವಾಗಿ ಹೇಳಬೇಕು ಕಿರುಚಾಡಬಾರದು 21 ಹೆಂಡತಿಯ ಮಾತನ್ನು ಗೌರವಿಸಬೇಕು ಅವಳೊಂದಿಗೆ ಮನಸ್ಸು ಬಿಚ್ಚಿ ಮಾತನಾಡಬೇಕು 22 ಮಕ್ಕಳು ಮತ್ತು ಕುಟುಂಬಕ್ಕೆ ಪ್ರಾಮುಖ್ಯತೆ ನೀಡಬೇಕು.