ಇದು ದಂಪತಿಗಳಿಗೆ ಮಾತ್ರ ! ಅಮೂಲ್ಯ ಸೂಚನೆಗಳು ತಪ್ಪದೆ ನೋಡಿ !
ಪತಿ ಪತ್ನಿಯರಿಗೆ ವಿಶೇಷ ಸೂಚನೆಗಳು ಪತಿ ಮನೆಗೆ ಬರುತ್ತಲೆ ಸಮಸ್ಯೆಗಳನ್ನು ಹೇಳಬೇಡಿ ಮುಗುಳಗೆಯಿಂದ ಸ್ವಾಗತಿಸಿ ಅವರು ವಿಶ್ರಾಂತಿ ತೆಗೆದುಕೊಳ್ಳಲು ಸಮಯ ನೀಡಿ ದುಡ್ಡಿದ್ದಾಗ ಗಂಡನ ಜೊತೆ ಚೆನ್ನಾಗಿರುವುದು ದೊಡ್ಡ ವಿಷಯವಲ್ಲ ಗಂಡ ಕಷ್ಟದಲ್ಲಿದ್ದಾಗ ಅನಾರೋಗ್ಯದಲ್ಲಿ ಇದ್ದಾಗ ಗಂಡನ ಜೊತೆ ಜೊತೆಗೆ ಇರುವವಳೇ ನಿಜವಾದ ಹೆಂಡತಿ
ದಂಪತಿಗಳು ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇಬಾರದು ನೆನಪಿರಲಿ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಶೃಂಗಾರ ಮಾಡಬಾರದು ಅದು ದೇವತೆಗಳ ಸಂಚಾರ ಮಾಡುವ ಸಮಯ ಹಾಗೂ ಅದು ಪೂಜಾ ಸಮಯ ಆದ್ದರಿಂದ ದಂಪತಿಗಳು ಶೃಂಗಾರ ಮಾಡುವುದು ಒಳ್ಳೆಯದಲ್ಲ ಇನ್ನು ಸಾಯಂಕಾಲ ಸಮಯದಲ್ಲಿ ಸಹ ದಂಪತಿಗಳು ಶೃಂಗಾರ ಮಾಡಬಾರದು ಈ ತಪ್ಪಾದರೆ ಕೆಟ್ಟ ಗುಣದ ಮಕ್ಕಳು ಜನಿಸುತ್ತಾರೆ ಎಂದು ಶಾಸ್ತ್ರದಲ್ಲಿ ತಿಳಿಸಿದ್ದಾರೆ ಗಂಡ ಹೆಂಡತಿ ನಡುಮನೆಯಲ್ಲಿ ದೈಹಿಕ ಸಂಬಂಧ ಮಾಡಬಾರದು ದೈಹಿಕ ಸಂಬಂಧ ಮಾಡಿದ ನಂತರ ಬೆ *ತ್ತಲೆ ಮಲಗಬಾರದು
ಗಂಡ ಹೆಂಡತಿ ಅನ್ಯೋನ್ಯವಾಗಿರುವುದು ಬಹಳ ಮುಖ್ಯ ಆದರೆ ಕೆಲವರು ತಡರಾತ್ರಿಯವರೆಗೂ ಟಿವಿ ಮೊಬೈಲ್ ನೋಡುತ್ತಾ ಗಂಡ ಹೆಂಡತಿ ಮಲಗುವುದನ್ನೇ ತಡ ಮಾಡಿಕೊಂಡು ಕೊನೆಗೆ ಅನ್ಯೋನ್ಯವಾಗಿರದೆ ಜಗಳವಾಡುತ್ತಾ ಮಲಗುತ್ತಾರೆ ಇಂತಹ ತಪ್ಪನ್ನು ಮಾಡಬೇಡಿ ಬೇಗ ಮಲಗಿ ಬೇಗ ಹೇಳುವ ಅಭ್ಯಾಸ ಒಳ್ಳೆಯದು
ಪತಿ ಪತ್ನಿಯರ ಮಧ್ಯೆ ನಂಬಿಕೆ ಬಹಳ ಮುಖ್ಯ ನಿಮ್ಮ ಸಂಸಾರದ ರಥ ನಂಬಿಕೆ ಮತ್ತು ಪ್ರೀತಿಯಿಂದಲೇ ನಡೆಯಬೇಕು ಹೆಂಡತಿಯಾದವಳು ರಾಣಿಯಂತೆ ಇರಬೇಕಾದರೆ ಮೊದಲು ಗಂಡನನ್ನು ರಾಜನಂತೆ ನೋಡಬೇಕು ಗಂಡನ ಸಂಪಾದನೆಯನ್ನು ದೇವರ ಮುಂದೆ ಇಟ್ಟು ಪ್ರಾರ್ಥಿಸಿ ನಂತರ ಬಳಸಬೇಕು
ಹೆಂಗಸರು ಗಂಡನ ಮುಂದೆ ಬಟ್ಟೆ ಬದಲಾಯಿಸುವುದು ಒಳ್ಳೆಯದಲ್ಲ ಏಕೆಂದರೆ ಹೊತ್ತು ಗೊತ್ತಿಲ್ಲದೆ ದೈಹಿಕ ಸಂಬಂಧ ಪ್ರಚೋದನೆ ಮಾಡಿದಂತಾಗುತ್ತದೆ ಪತಿಯಾದವನು ಹೆಂಡತಿಯನ್ನು ಗೌರವದಿಂದ ಮಾತನಾಡಿಸಬೇಕು ಪತಿ ಪತ್ನಿಯರು ಇಬ್ಬರ ಆಸೆ ಆಕಾಂಕ್ಷೆಗಳಿಗೆ ಒಬ್ಬರಿಗೊಬ್ಬರು ಬೆಲೆ ಕೊಡಬೇಕು ಪ್ರಾಪಂಚಿಕ ಸುಖ ಹಣ ಬಟ್ಟೆ ಒಡವೆ ಇತ್ಯಾದಿಗಳಿಗೆ ಹೆಚ್ಚು ಮಹತ್ವ ನೀಡಬೇಡಿ ಪ್ರೇಮ ವಿಶ್ವಾಸ ಗೌರವಗಳ ಮುಂದೆ ಇದ್ಯಾವುದು ಹೆಚ್ಚಿನದಲ್ಲ ನಿಮ್ಮ ತವರು ಮನೆಯಿಂದ ವಿಪರೀತ ವ್ಯಾಮೋಹ ಬೇಡ ಮನೆಯನ್ನು ಸ್ವಚ್ಛವಾಗಿಡಿ ಎಲ್ಲಾ ವಸ್ತುಗಳು ಆಯಾ ಸ್ಥಳದಲ್ಲಿರಲಿ
ನಿಮ್ಮ ಪತಿಯನ್ನು ಗೌರವಿಸಿ ಇತರ ಮುಂದೆ ಗಂಡನ ಅಥವಾ ನಿಮ್ಮ ಸಣ್ಣಪುಟ್ಟ ಜಗಳದ ಬಗ್ಗೆ ಎಂದಿಗೂ ಚರ್ಚಿಸಬೇಡಿ ಪ್ರತಿಯೊಬ್ಬ ಹೆಂಡತಿ ಯಾವಾಗಲೂ ತನ್ನ ಗಂಡನೊಂದಿಗೆ ಸಂಯಮದಿಂದ ಮಾತನಾಡಬೇಕು ಇದು ಪತ್ನಿಗೆ ಮಾತ್ರ ಅಲ್ಲ ಪತಿಗೂ ಅನ್ವಯಿಸುತ್ತದೆ ಗಂಡ ತಪ್ಪು ಮಾಡಿದರೆ ಸರಿದಾರಿಗೆ ತರುವ ಚಾಣಕ್ಯ ಬುದ್ಧಿ ಇರಬೇಕು ತನ್ನ ಗಂಡನ ಮನೆಯವರನ್ನು ಅತ್ತೆ ಮಾವನನ್ನು ಪ್ರೀತಿಯಿಂದ ನೋಡಿಕೊಂಡು ಬೇಕು ಇದು ಪತಿಗೂ ಕೂಡ ಅನ್ವಯಿಸುತ್ತದೆ ಪತ್ನಿಯಾದವಳು ಧರ್ಮ ಮಾರ್ಗವನ್ನು ಅನುಸರಿಸುವ ಮೂಲಕ ಗಂಡ ಮಕ್ಕಳನ್ನು ನೋಡಿಕೊಳ್ಳಬೇಕು ಪತಿಯು ಅವರ ವ್ಯಾಪಾರ ಉದ್ಯೋಗ ಕಾರ್ಯಕ್ಷೇತ್ರದ ವಿಷಯಗಳನ್ನು ಆದಷ್ಟು ಮನೆಯಿಂದ ದೂರವಿಡಿ ಪತಿಯಾದವರು ಮನೆಯ ಕೆಲಸವು ನಿಮ್ಮ ಜವಾಬ್ದಾರಿ ಕೂಡ ಎಂಬುದನ್ನು ಮರೆಯಬೇಡಿ




