ಹೆಂಗಸರು ಗಂಡನಿಗೆ ಹೇಳದ ರಹಸ್ಯಗಳು ! ಕೇಳಿದರೆ ಶಾಕ್ ಆಗುತ್ತೀರಾ ?

ಹೆಂಗಸರು ಗಂಡನಿಗೆ ಹೇಳದ ರಹಸ್ಯಗಳು  ! ಕೇಳಿದರೆ ಶಾಕ್ ಆಗುತ್ತೀರಾ ?

ಪತ್ನಿಯಾದವಳು ತನ್ನ ಜೀವನದಲ್ಲಿ ಕೆಲವು ವಿಷಯಗಳನ್ನು ಪತಿಯೊಂದಿಗೆ ಹಂಚಿಕೊಳ್ಳಲ್ಲವಂತೆ ಆ ರಹಸ್ಯಗಳು ಏನು ಎಂಬುದನ್ನು ನೋಡೋಣ ಬನ್ನಿ

 ವಿವಾಹಿತ ಮಹಿಳೆಯರು ತಮ್ಮದೇ ಆದ ಕಲ್ಪನಾ ಲೋಕ ಹೊಂದಿರುತ್ತಾರೆ ಮದುವೆ ಮುಂಚೆ ಮತ್ತು ನಂತರ ಹೇಗಿರಬೇಕು ಎಂದು ಕನಸು ಕಂಡಿರುತ್ತಾರೆ ಆದರೆ ಅವರು ಮದುವೆ ಬಳಿಕ ತಮ್ಮ ಕನಸನ್ನು ಬಹುತೇಕ ಪತಿ ಜೊತೆ ಹಂಚಿಕೊಳ್ಳಲು ಬಯಸಿಕೊಳ್ಳುವುದಿಲ್ಲ ಮಹಿಳೆಗೆ ಗಂಡ ಅತಿಯಾಗಿ ಕಡಿವಾಣ ಹಾಕುವುದು ಸಹಿಸಲಾಗುವುದಿಲ್ಲ ಮಹಿಳೆಗೆ ದೈಹಿಕ ಸಂಬಂಧ ಮಾಡುವ ಆಸಕ್ತಿ ಬಂದರು ಸಹ ಮುಜುಗರದಿಂದ ತನ್ನ ಪತಿಯ ಬಳಿ ಮುಚ್ಚಿಡುತ್ತಾಳೆ ಮಹಿಳೆಗೆ ಮೂಡ್ ಇಲ್ಲದಿದ್ದರೂ ಹಾಸಿಗೆಗೆ ಕರೆಯುವ ಗಂಡ ಎಂದರೆ ಮಹಿಳೆಗೆ ತುಂಬಾ ಕೋಪ ಆದರೂ ಅದನ್ನು ತೋರಿಸದೆ

ಸುಮ್ಮನಿರುತ್ತಾಳೆ ಮಹಿಳೆಗೆ ಪತಿಯು ಕೇವಲ ದೈಹಿಕ ಸುಖಕ್ಕಾಗಿ ಉಪಯೋಗಿಸುವ ವಸ್ತುವಾಗಲು ಇಷ್ಟವಿರುವುದಿಲ್ಲ ಆಕೆಗೆ ಮನೆಯ ಯಜಮಾನಿಯ ಪಟ್ಟ ಕೂಡ ಬೇಕಾಗಿರುತ್ತದೆ ಮಹಿಳೆಗೆ ತಾನು ಮಾಡಿದ ಅಡುಗೆ ಚೆನ್ನಾಗಿಲ್ಲದಿದ್ದರೆ ಹೇಳುವ ಗಂಡ ಅಡುಗೆ ಚೆನ್ನಾಗಿದ್ದಾಗ ಹೇಳದಿದ್ದರೆ ಬಲು ಕೋಪ ಬಂದರು ತೋರಿಸುವುದಿಲ್ಲ
 ಮಹಿಳೆಯು ಅಲಂಕಾರ ಮಾಡಿಕೊಳ್ಳಲು ಬಲು ಇಷ್ಟಪಡುತ್ತಾಳೆ ಆಗ ಗಂಡ ಹೊಗಳದಿದ್ದರೆ ಖಂಡಿತ ಅನುಮಾನಿಸುತ್ತಾಳೆ ಮಹಿಳೆಗೆ ಗಂಡನಾದವನು ತನ್ನ ಮಾತನ್ನು ಮಾತ್ರ ಕೇಳಬೇಕು ಅತ್ತೆ ಮಾತನ್ನು ಅಥವಾ ಕುಟುಂಬದವರ ಮಾತನ್ನು ಕೇಳುವುದನ್ನು ಅಷ್ಟು ಸಹಿಸುವುದಿಲ್ಲ 
ಮಹಿಳೆಗೆ ತನ್ನ ಗಂಡ ಪರ ಹೆಂಗಸರು ಬಳಿ ಮಾತನಾಡುವುದು ಇಷ್ಟವಾಗುವುದಿಲ್ಲ ಆದರೆ ಅದನ್ನು ಗಂಡನ ಬಳಿ ಹೇಳದೆ ಅವರನ್ನು ಗಮನಿಸುತ್ತಿರುತ್ತಾಳೆ ಮಹಿಳೆಗೆ ತನ್ನ ತವರು ಮನೆಯ ಕಡೆ ಜಾಸ್ತಿ ಒಲವು ತೋರುವ ತನ್ನ ತಂದೆ ತಾಯಿಯನ್ನು ಗೌರವಿಸುವ ಗುಣ ಇರುವ ಗಂಡ ಎಂದರೆ ಬಲು ಇಷ್ಟ ಮಹಿಳೆಗೆ ತನ್ನ ಗಂಡ ಅವಳ ಹುಟ್ಟು ಹಬ್ಬ ಆನಿವರ್ಸರಿ ಮರೆಯಬಾರದು ಏನಾದರೂ ಸರ್ಪ್ರೈಸ್ ಗಿಫ್ಟ್ ಕೊಡಬೇಕೆಂಬ ಆಸೆ ಜಾಸ್ತಿ ಇದು ನೆರವೇರದಿದ್ದರೆ ಖಂಡಿತ ಬೇಜಾರಾಗುತ್ತಾಳೆ ಕೆಲವರು ಹೇಳುತ್ತಾರೆ ಕೆಲವರು ಹೇಳುವುದಿಲ್ಲ ಅಷ್ಟೇ ಮಹಿಳೆಗೆ ತನ್ನ ಗಂಡ ತನಗೆ ಜಾಸ್ತಿ ಪ್ರಾಮುಖ್ಯತೆ ಕೊಡಬೇಕು ತನ್ನ ಜೊತೆ ಜಾಸ್ತಿ ಸಮಯ ಕಳೆಯಬೇಕು ಎಂಬ ಹಂಬಲ ಹೊಂದಿರುತ್ತಾಳೆ ತನ್ನ ಗಂಡನ ಮನೆಯ ಅಧಿಕಾರ ಚಲಾಯಿಸಲು ಮಹಿಳೆ ಸದಾ ಮುಂದಿರುತ್ತಾಳೆ ಆದರೆ ಅದನ್ನು

ಹೇಳಿಕೊಳ್ಳುವುದಿಲ್ಲ ಮಹಿಳೆಯು ಮನೆ ಕೆಲಸ ಮಾಡುವಾಗ ಗಂಡನ ಸಹಾಯ ಬಯಸುತ್ತಾಳೆ ಸಹಾಯ ಮಾಡದ ಗಂಡನ ಬಗ್ಗೆ ಖಂಡಿತವಾಗಿ ಬೇಸರ ಇದ್ದರೂ ತೋರಿಸಿಕೊಳ್ಳುವುದಿಲ್ಲ ಕೆಲವೊಮ್ಮೆ ತಮ್ಮ ಪತಿ ತೆಗೆದುಕೊಳ್ಳುವ ನಿರ್ಧಾರಗಳು ಇಷ್ಟವಾಗದಿದ್ದರೂ ಮಹಿಳೆ ಅದನ್ನು ಒಪ್ಪಿಕೊಳ್ಳುತ್ತಾಳೆ ಬಹುತೇಕ ಮಹಿಳೆಯರು ತಮ್ಮ ನಿರ್ಧಾರಗಳೇ ಜಾರಿಗೆ ಬರಬೇಕೆಂದು ಹೇಳಲ್ಲ ಮಹಿಳೆಯರು ಮನೆಯ ಖರ್ಚು ವೆಚ್ಚಗಳಲ್ಲಿ ಹಣ ಉಳಿಸುವ ಗುಣ ಹೊಂದಿರುತ್ತಾರೆ ಆದರೆ ತಾನು ಉಳಿಸಿದ ಹಣ ಎಷ್ಟು ಎಂಬುದನ್ನು ಯಾವುದೇ ಕಾರಣಕ್ಕೂ ಮಹಿಳೆ ಎಂದಿಗೂ ಗಂಡ ಮುಂದೆ ಹೇಳಲ್ಲ ತುರ್ತು ಸಂದರ್ಭಗಳಲ್ಲಿ ಈ ಹಣ ಬಳಸಲು ಆದ್ಯತೆ ನೀಡುತ್ತಾರೆ ಮಹಿಳೆಯರು ಪದೇಪದೇ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ ತನ್ನ ಅನಾರೋಗ್ಯದ

ವಿಷಯವನ್ನು ಮಹಿಳೆಯರು ಪತಿಯಿಂದ ಮುಚ್ಚಿಡುತ್ತಾರಂತೆ ಕುಟುಂಬದ ಸಮಸ್ಯೆಗಳ ಬಗ್ಗೆ ಮಹಿಳೆಯರು ತಮ್ಮ ಅತ್ಯಾಪ್ತ ಅಥವಾ ತವರಿನ ಮನೆಯವರೊಂದಿಗೆ ಜೊತೆ ಹಂಚಿಕೊಳ್ಳುವುದುಂಟು ಆದರೆ ಈ ಬಗ್ಗೆ ಗಂಡ ಕೇಳಿದರೆ ನಾನು ಯಾರಿಗೂ ಈ ವಿಷಯ ಹೇಳಿಲ್ಲ ಎಂದು ಹೇಳುತ್ತಾರಂತೆ ಮಹಿಳೆಯು ತನ್ನ ತವರು ಮನೆಯ ಗುಟ್ಟುಗಳನ್ನು ಗಂಡನ ಮನೆಯಲ್ಲಿ ಹೇಳುವುದಿಲ್ಲ ಮಹಿಳೆಗೆ ಯಾವಾಗಲೂ ತನ್ನ ಗಂಡ ಬೇರೆಯವರಿಗಿಂತ ಬುದ್ಧಿವಂತ ಶ್ರೀಮಂತ ಆಗಬೇಕೆಂಬ ಆಸೆ ಇರುತ್ತದೆ ಮಹಿಳೆಯು ಮಕ್ಕಳನ್ನು ಗಂಡ ಒಡೆಯುವುದನ್ನು ಸಹಿಸುವುದಿಲ್ಲ ಮಹಿಳೆಗೆ ಆಭರಣ ಎಂದರೆ ಬಲು ಪ್ರೀತಿ ಆದರೂ ಗಂಡನೆ ಮುಖ್ಯ ಆಭರಣ ಅಲ್ಲ ಅಂತ ಹೇಳುತ್ತಾಳೆ ಮಹಿಳೆಯು ತನ್ನ ಸಂಸಾರಕ್ಕಿಂತ ಬೇರೆಯವರ ಸಂಸಾರವೇ ಸುಖವಾಗಿದೆ ಎಂಬ ಭಾವನೆ

ಹೊಂದಿರುತ್ತಾಳೆ ಏನೇ ಆಗಲಿ ಒಂದು ಹೆಣ್ಣು ತನ್ನ ಎಲ್ಲಾ ಬಯಕೆಗಳನ್ನು ಮರೆತು ಸರ್ವಸ್ವವು ಗಂಡನೆ ಎಂದು ಬದುಕುತ್ತಾಳೆ ಅದಕ್ಕೆ ಒಂದು ಮೆಚ್ಚುಗೆ ಕೊಡಲೇಬೇಕು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡೋದನ್ನ ಖಂಡಿತ ಮರಿಬೇಡಿ ಇನ್ನು ಹತ್ತಾರು ಜನರಿಗೆ ಶೇರ್ ಮಾಡಿ