ಬಸ್ಸಿನಲ್ಲಿ ಪ್ರೇಮಿಗಳ ರೋಮ್ಯಾನ್ಸ್!! ರೊಚ್ಚಿಗೆದ್ದ ಪ್ರಯಾಣಿಕರು ಮಾಡಿದ್ದೆ ಬೇರೆ

ಇಂದಿನ ಜನತೆಗೆ ಎಲ್ಲಿ ಹೇಗಿರಬೇಕು ಅನ್ನೋದು ತಿಳಿಯಲ್ಲ ಎಂಬುವುದಕ್ಕೆ ಮತ್ತೊಂದು ವಿಡಿಯೋ ಮುನ್ನೆಲೆಗೆ ಬಂದಿದೆ ತಮ್ಮ ಸುತ್ತಲೂ ಜನರಿದ್ದಾರೆ ಅನ್ನೋದನ್ನ ಮರೆತು ಅಸಭ್ಯವಾಗಿ ನಡೆದುಕೊಳ್ಳುತ್ತಾರೆ ಇಂದು ಎಲ್ಲರ ಕೈಯಲ್ಲಿ ಮೊಬೈಲ್ ಇರೋದರಿಂದ ಜನರು ಇಂತಹ ದೃಶ್ಯಗಳನ್ನ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಾರೆ ಇಂತಹ ವಿಡಿಯೋಗಳು ಕಡಿಮೆ ಸಮಯದಲ್ಲಿ ವೈರಲ್ ಆಗುತ್ತದೆ ಕೆಲವೊಮ್ಮೆ ತಮ್ಮದೇ ವೈರಲ್ ವಿಡಿಯೋ ಜನರು ಶಾಕ್ ಆಗಿ ಪ್ರತಿಕ್ರಿಯಿಸುದುಂಟು. ( video credit :Upload Kannada )
ಎಂದು ಇಂತಹದ್ದೇ ವಿಡಿಯೋ ಒಂದು ಸಾಮಾಜಿಕ ಜಾನಲತಾಣದಲ್ಲಿ ವೈರಲ್ ಆಗ್ತಾ ಇದೆ. ಈಗಿನ ಕೆಲ ಜೋಡಿಗಳು ತುಂಬಾ ಬೇಗ ಮೈಮರಿಯುತ್ತಾರೆ ಪ್ರೀತಿಯೊಂದಿದ್ದರೆ ಜಗವೇ ಬೇಡ ಅನ್ನೋತರ ನಡೆದುಕೊಳ್ಳುತ್ತಾರೆ ಇದೀಗ ಅಂತದ್ದೇ ಒಂದು ಘಟನೆ ನಡೆದಿದ್ದು ಕಿಕ್ಕಿರಿದು ತುಂಬಿದ್ದ ಬಸ್ಸಿನೊಳಗೆ ಯುವಕ ಯುವತಿ ನಾಚಿಕೆ ಬಿಟ್ಟು ರೊಮ್ಯಾನ್ಸ್ ನಲ್ಲಿ ತೊಡಗಿದ್ರು ಇದು ಸಹ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವೈರಲ್ ಸೃಷ್ಟಿಸಿದೆ ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋ ಒಡಿಸ್ಸಾದು ಅಂತ ಹೇಳಲಾಗ್ತಾ ಇದೆ ಆದರೆ ಇದು ದೆಹಲಿ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಈ ಘಟನೆ ನಡೆದಿದೆ ಅಂತ ಹೇಳಿಕೊಂಡು ಅದೇ ವಿಷಯವನ್ನ ಪ್ರಸಾರ ಮಾಡಲಾಗ್ತಾ ಇದೆ ರೂರ್ ಕೆರಾದಲ್ಲಿ ಕಿಕ್ಕಿರಿದ ಕ್ರೂಟ್ ಬಸ್ನಲ್ಲಿ ಹಿಂಬದಿ
ಸೀಟ್ನಲ್ಲಿ ಕುಳಿತಿರುವ ಜೋಡಿ ಬಸ್ ತುಂಬಾ ಪ್ರಯಾಣಿಕರು ಸಿಬ್ಬಂದಿ ಇರುವಾಗಲೇ ರೊಮ್ಯಾನ್ಸ್ ಗೆ ತೊಡಗಿಕೊಳ್ಳುತ್ತಾರೆ ಮೊದಲು ಚುಂಬಿಸಲು ಪ್ರಾರಂಭಿಸುತ್ತಾರೆ ಬಳಿಕ ಯುವಕನ ಮೇಲೆ ಬರುವ ಯುವತಿ ಮತ್ತಷ್ಟು ಹೆಚ್ಚು ಮಾಡ್ತಾಳೆ ಈ ಜೋಡಿಯ ರೊಮ್ಯಾನ್ಸ್ ನೋಡಿ ಅಕ್ಕಪಕ್ಕದಲ್ಲಿದ್ದ ಸಹ ಪ್ರಯಾಣಿಕರೇ ನಾಚಿಕೊಂಡಿದ್ದಾರೆ ವೈರಲ್ ವಿಡಿಯೋಗೆ ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸ್ತಾ ಇದ್ದು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಶ್ಲೀಲ ಮತ್ತು ಆಕ್ಷೇಪಾರ್ಹ ಕೃತ್ಯಗಳನ್ನ ಮಾಡಿ ಸಿಕ್ಕಿಬಿದ್ದ ಈ ಜೋಡಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಬೇಕು ಅಂತ ಪೊಲೀಸರಿಗೆ ಮನವಿ ಮಾಡಿದ್ದಾರೆ